More

    ಮಾಂತ್ರಿಕನ ಮಾತು ಕೇಳಿ ತಾನು ಗರ್ಭಿಣಿಯಾಗುವುದಕ್ಕೆ ಮೂರು ವರ್ಷದ ಮಗುವನ್ನೆ ಹತ್ಯೆ ಮಾಡಿದ ಕಿರಾತಕಿ!

    ಲಕ್ನೋ: ಮಾಂತ್ರಿಕನೊಬ್ಬನ ಮಾತು ಕೇಳಿ ಮಕ್ಕಳಾಗದ ಮಹಿಳೆಯೊಬ್ಬಳು ಪಕ್ಕದ ಮನೆಯ ಮೂರು ವರ್ಷದ ಮಗುವನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಹಾರ್ದೋಯಿ ನಗರದಲ್ಲಿ ಶನಿವಾರ ನಡೆದಿದೆ.

    ಸದ್ಯ 25 ವರ್ಷದ ಮಹಿಳೆಯನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದ್ದು, ಮಗುವನ್ನು ಮಾಟ ಮಾಡಿ ಕೊಂದರೆ ತಾನು ಗರ್ಭಿಣಿಯಾಗುತ್ತೇನೆ ಎಂದು ಮಾಂತ್ರಿಕನೊಬ್ಬ ಹೇಳಿದ್ದರಿಂದ ಮಗುವನ್ನು ಕೊಂದೆ ಎಂದು ಮಹಿಳೆ ಪೊಲೀಸರ ಎದುರು ಹೇಳಿಕೆ ನೀಡಿದ್ದಾಳೆ.

    ಶುಕ್ರವಾರ ಪಕ್ಕದ ಮನೆಯ ಆಕಾಶ್ ಎಂಬ ಮಗುವನ್ನು ಮನೆಯ ಟೆರಸ್ ಮೇಲೆ ಕರೆದುಕೊಂಡು ಹೋಗಿ ವಾಮಾಚಾರ ಮಾಡಿ ಮಗುವನ್ನು ಕೊಂದು ಬ್ಯಾಗ್ ಒಂದರಲ್ಲಿ ತುಂಬಿ ಇಟ್ಟಿದ್ದಳಂತೆ. ಪೊಲೀಸರು ತನಿಖೆ ನಡೆಸಿದಾಗ ಮಗುವಿನ ಮೃತ ದೇಹ ಸಿಕ್ಕಿದೆ. ಹೀಗಾಗಿ ಮಹಿಳೆಯೂ ಪೊಲೀಸ್ ಬಲೆಗೆ ಬಿದ್ದಿದ್ದಾಳೆ.

    ಈ ಕುರಿತು ಹಾರ್ದೋಯಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮಿಸಸ್​ ಚಟರ್ಜಿ ಆಗಲಿರುವ ರಾಣಿ ಮುಖರ್ಜಿ !

    ಡ್ಯಾನ್ಸ್​ ಒಂದರ ಚಿತ್ರೀಕರಣದಲ್ಲಿ ನನಗೆ ನನ್ನ ‘ಪ್ಯಾಂಟಿ’ ತೋರಿಸುವಂತೆ ಕೇಳಿಕೊಂಡಿದ್ದ ನಿರ್ದೇಶಕ: ಪ್ರಿಯಾಂಕಾ ಚೋಪ್ರಾ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts