ಡ್ಯಾನ್ಸ್​ ಒಂದರ ಚಿತ್ರೀಕರಣದಲ್ಲಿ ನನಗೆ ನನ್ನ ‘ಪ್ಯಾಂಟಿ’ ತೋರಿಸುವಂತೆ ಕೇಳಿಕೊಂಡಿದ್ದ ನಿರ್ದೇಶಕ: ಪ್ರಿಯಾಂಕಾ ಚೋಪ್ರಾ ಆರೋಪ

ವಾಷಿಂಗ್ಟನ್: ಚಿತ್ರೀಕರಣದ ವೇಳೆ ಹಲವು ನಟಿಯರು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುವುದನ್ನು ಸ್ವತಃ ಅವರ ಬಾಯಿಯಿಂದಲೇ ನಾವು ಕೇಳುತ್ತಿರುತ್ತೇವೆ. ಇದರಿಂದ ಹಲವರಿಗೆ ಚಿತ್ರರಂಗದ ಮೇಲೆ ಅಸಹ್ಯ ಮೂಡುವುದು ನಿಜ. ಇಂತಹದೇ ಒಂದು ಆಘಾತಕಾರಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರು. ಹೌದು, ಅವರು ತಾವು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ ಆರಂಭದ ದಿನಗಳಲ್ಲಿ ಅನುಭವಿಸಿದ ದೌರ್ಜನ್ಯವನ್ನು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಖ್ಯಾತ ಟಾಕ್​ ಷೋ ನಿರೂಪಕಿ ಓಪ್ರಾ ವಿನ್​ ಪ್ರೆ ಅವರು ನಡೆಸಿದ ಸಂದರ್ಶನದಲ್ಲಿ ಪ್ರಿಯಾಂಕಾ ಅವರು … Continue reading ಡ್ಯಾನ್ಸ್​ ಒಂದರ ಚಿತ್ರೀಕರಣದಲ್ಲಿ ನನಗೆ ನನ್ನ ‘ಪ್ಯಾಂಟಿ’ ತೋರಿಸುವಂತೆ ಕೇಳಿಕೊಂಡಿದ್ದ ನಿರ್ದೇಶಕ: ಪ್ರಿಯಾಂಕಾ ಚೋಪ್ರಾ ಆರೋಪ