ಮಿಸಸ್​ ಚಟರ್ಜಿ ಆಗಲಿರುವ ರಾಣಿ ಮುಖರ್ಜಿ !

ಮುಂಬೈ : ಗ್ಲಾಮರಸ್​ ಚಿತ್ರಗಳೊಂದಿಗೇ ಪ್ರಬಲವಾದ ಸಾಮಾಜಿಕ ಸಂದೇಶ ಹೊಂದಿರುವ ಚಿತ್ರಗಳನ್ನೂ ಮಾಡಿ ಹೆಸರು ಗಳಿಸಿರುವ ಬಾಲಿವುಡ್ ತಾರೆ ರಾಣಿ ಮುಖರ್ಜಿ ಅವರ ಜನ್ಮದಿನ ಇಂದು. ಈ ಸಂದರ್ಭದಲ್ಲಿ ಮತ್ತೊಂದು ಪ್ರಭಾವೀ ಕಥೆ ಹೊಂದಿದ ಅವರ ನಟನೆಯ ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೇ’ ಚಿತ್ರ, ಸದ್ಯದಲ್ಲೇ ಚಿತ್ರೀಕರಣ ಆರಂಭಿಸುವ ಸುದ್ದಿ ಹೊರಬಿದ್ದಿದೆ. ಇಂದು (ಮಾರ್ಚ್ 21) 43 ವರ್ಷ ವಯೋಮಾನವನ್ನು ಪೂರೈಸುತ್ತಿರುವ ಮುಖರ್ಜಿ ಅವರು ನಟನೆಯ ಕ್ಷೇತ್ರ ಪ್ರವೇಶಿಸಿ 25 ವರ್ಷಗಳಾಗಿವೆ. ಅವರು ಮೊದಲು ನಟಿಸಿದ್ದು ತಮ್ಮ … Continue reading ಮಿಸಸ್​ ಚಟರ್ಜಿ ಆಗಲಿರುವ ರಾಣಿ ಮುಖರ್ಜಿ !