More

    ವಿಜೃಂಭಣೆಯ ತ್ರಿಪುರಾಂತಕೀ ರಥೋತ್ಸವ

    ಕೊಪ್ಪ: ಅಡಕೆಯ ಅದಿ ದೇವತೆಯೆಂದು ಕರೆಯಲ್ಪಡುವ ಬೊಮ್ಮಲಾಪುರ ಶ್ರೀ ತ್ರಿಪುರಾಂತಕಿ ಅಮ್ಮನವರ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
    ರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಚಂಡೆ, ಕೀಲುಕುದುರೆ ಹಾಗೂ ವಿವಿಧ ಕಲಾ ತಂಡಗಳು ರಥೋತ್ಸವಕ್ಕೆ ವಿಶೇಷ ಮೆರುಗು ನೀಡಿದವು. ಗ್ರಾಮಸ್ಥರು ತಾವು ಬೆಳೆದ ಬೆಳೆಗಳನ್ನು ರಥಕ್ಕೆ ಎರಚಿ ಸಂಭ್ರಮಿಸಿದರು. ಜಾತ್ರಾಗೆ ಭಂಡಿಗಡಿ, ಹಿರೇಕೊಡಿಗೆ, ಅದ್ದಡ, ಎನ್.ಆರ್.ಪುರ, ಶೃಂಗೇರಿ ತೀರ್ಥಹಳ್ಳಿ ಭಕ್ತರು ಭಾಗವಹಿಸಿದ್ದರು.ಭಕ್ತಾಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
    ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಎಸ್.ಎನ್.ರಾಮಸ್ವಾಮಿ, ಮಾಜಿ ಸಚಿವ ಡಿ.ಎನ್ ಜೀವರಾಜ್, ಸಮಿತಿ ಸದಸ್ಯರಾದ ನಾಗರಾಜ್ ರಾವ್, ಕೆ.ಪಿ ಮದನ್, ಎಚ್.ಎಂ.ಬಡಿಯಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts