More

    VIDEO| ಅಯ್ಯಪ್ಪಾ! ನೋಡನೋಡುತ್ತಲೇ ನೀರುಪಾಲಾದ ಮನೆ!

    ತಿರುವನಂತಪುರಂ: ನಿರಂತರವಾದ ಧಾರಾಕಾರ ಮಳೆಯಿಂದಾಗಿ ಹಲವು ರಾಜ್ಯಗಳ ಜನರ ಜೀವನ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ, ಕೇರಳದಲ್ಲಿ ಕಳೆದೆರಡು ದಿನಗಳಿಂದ ಧೋ ಎಂದು ಸುರಿಯುತ್ತಿರುವ ಮಳೆಗೆ ಜಲಪ್ರವಾಹಗಳು, ಭೂಕುಸಿತಗಳು ಪರಿಣಮಿಸಿ, ಜನರು ಪ್ರಾಣ ಮತ್ತು ಆಸ್ತಿಪಾಸ್ತಿಗಳನ್ನೂ ಕಳೆದುಕೊಳ್ಳುತ್ತಿದ್ದಾರೆ.

    ಕೇರಳ ರಾಜ್ಯದ ಕೊಟ್ಟಾಯಂನ ಮುಂಡಕಾಯಂನಲ್ಲಿ ಭಾನುವಾರದಂದು ನದಿಯಂಚಿನ ದೊಡ್ಡ ಮನೆಯೊಂದು ನೋಡನೋಡುತ್ತಿದ್ದಂತೆಯೇ ಕುಸಿದು ನೀರಿನಲ್ಲಿ ಹರಿದುಹೋಗಿದೆ. ಹೀಗೆ ಮನೆಯು ಭೂಮಿಯಿಂದ ಕಳಚಿಕೊಂಡು ನೀರು ಪಾಲಾಗುವ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. (ಏಜೆನ್ಸೀಸ್)

    ಮಕ್ಕಳೇ, ಸ್ಕೂಲಿಗೆ ರೆಡಿಯಾಗಿ! ಅ.25 ರಿಂದ ಪ್ರಾಥಮಿಕ ಶಾಲೆಗಳೂ ಶುರು

    ಹಾಡಿಯ ಜನರಿಗೆ ಕ್ರೈಸ್ತ​ ಧರ್ಮ ಬೋಧಿಸಿ ಮತಾಂತರದ ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts