ಮಕ್ಕಳೇ, ಸ್ಕೂಲಿಗೆ ರೆಡಿಯಾಗಿ! ಅ.25 ರಿಂದ ಪ್ರಾಥಮಿಕ ಶಾಲೆಗಳೂ ಶುರು

ಬೆಂಗಳೂರು: ಕೋವಿಡ್​ನಿಂದಾಗಿ ಮಾರ್ಚ್​ 2020ರಲ್ಲಿ ಪ್ರಾಥಮಿಕ ಶಾಲೆಗಳ ಭೌತಿಕ ತರಗತಿಗಳಿಗೆ ಬಿದ್ದಿದ್ದ ಲಾಕ್​ ಇದೀಗ ತೆರೆಯಲಿದೆ. ಬರೋಬ್ಬರಿ ಒಂದೂವರೆ ವರ್ಷದ ಬ್ರೇಕ್​ನ ಬಳಿಕ ಅಕ್ಟೋಬರ್ 25 ರಿಂದ 1ನೇ ಇಯತ್ತೆಯಿಂದ 5ನೇ ಇಯತ್ತೆಯವರೆಗಿನ ವಿದ್ಯಾರ್ಥಿಗಳಿಗೆ ಮತ್ತೆ ಶಾಲೆಗಳ ಬಾಗಿಲು ತೆರೆಯಲಿವೆ. ಅ.25ರಿಂದ ಒಂದು ವಾರದ ಕಾಲ ಪುಟಾಣಿ ಮಕ್ಕಳಿಗೆ ಕೋವಿಡ್ ಮಾರ್ಗಸೂಚಿ ಕುರಿತು ತರಬೇತಿ ನೀಡಲು, 1 ರಿಂದ 5ನೇ ತರಗತಿಗಳಿಗೆ ಅರ್ಧ ಮಾತ್ರ ಪಾಠ-ಪ್ರವಚನ ಮಾಡಲಾಗುತ್ತದೆ. ನಂತರ ನವೆಂಬರ್ 1 ರಿಂದ ಪೂರ್ಣ ಪ್ರಮಾಣದಲ್ಲಿ ಭೌತಿಕ … Continue reading ಮಕ್ಕಳೇ, ಸ್ಕೂಲಿಗೆ ರೆಡಿಯಾಗಿ! ಅ.25 ರಿಂದ ಪ್ರಾಥಮಿಕ ಶಾಲೆಗಳೂ ಶುರು