More

    ಫೋಟೋ ಕ್ಲಿಕ್ಕಿಸುವವರೆಗೂ ಇದ್ದ ಜೋಶ್​ ಆಮೇಲೆ ಹಾರಿಹೋಯಿತು! ಫ್ಲಾಟ್​ ಒಳಗೆ ಲಾಕ್​ ಆಗಿದ್ದ ಲೇಡಿಸ್​ ಗ್ಯಾಂಗ್​ ಬಿಚ್ಚಿಟ್ಟ ಭಯಾನಕ ಸ್ಟೋರಿ!

    ಲಂಡನ್​: ಹ್ಯಾಂಗ್​ ಔಟ್​ ಮಾಡುತ್ತಿದ್ದ ಹೆಣ್ಣು ಮಕ್ಕಳ ಗ್ಯಾಂಗ್​ ಒಂದು ಒಂದೇ ಫೊಟೋದಿಂದಾಗಿ ಬೆಚ್ಚಿ ಬಿದ್ದಿರುವ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಆ ಫೋಟೋ ನೋಡಿದ ಮಹಿಳೆ ಈವರೆಗೂ ಭಯದಲ್ಲಿರುವುದಾಗಿ ಆಕೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾಳೆ.

    30 ವರ್ಷ ವಯಸ್ಸಿನ ರೆಬೆಕ್ಕಾ ಗ್ಲಾಸ್ಬ್ರೋ ಕೆಲ ದಿನಗಳ ಹಿಂದೆ ತನ್ನ ಪರಿಚಯಸ್ಥರ ಫ್ಲಾಟ್​ ಒಂದರಲ್ಲಿ ಪಾರ್ಟಿ ಮಾಡಿದ್ದಳಂತೆ. ತನ್ನ ಆರು ಸ್ನೇಹಿತೆಯರನ್ನು ಆ ಪಾರ್ಟಿಗೆ ಕರೆದಿದ್ದಳಂತೆ. ಆ ಏಳು ಜನರು ಸೇರಿ ಪಾರ್ಟಿ ಮಾಡಿದ್ದಾರೆ. ಪಾರ್ಟಿಯ ನೆನಪಿಗಾಗಿ ಒಂದು ಫೋಟೋವನ್ನೂ ತೆಗೆದುಕೊಂಡಿದ್ದಾರೆ. ಆದರೆ ಆ ಫೋಟೋದಲ್ಲಿ ಏಳು ಜನರ ಬದಲು ಎಂಟು ಜನರು ಕಾಣಿಸಿಕೊಂಡಿದ್ದಾರೆ.

    ಫೋಟೋ ಕ್ಲಿಕ್ಕಿಸುವವರೆಗೂ ಇದ್ದ ಜೋಶ್​ ಆಮೇಲೆ ಹಾರಿಹೋಯಿತು! ಫ್ಲಾಟ್​ ಒಳಗೆ ಲಾಕ್​ ಆಗಿದ್ದ ಲೇಡಿಸ್​ ಗ್ಯಾಂಗ್​ ಬಿಚ್ಚಿಟ್ಟ ಭಯಾನಕ ಸ್ಟೋರಿ!

    ಅಂದ ಹಾಗೆ ಅವರು ಪಾರ್ಟಿ ಮಾಡಿದ್ದ ಆ ಫ್ಲಾಟ್​ನಲ್ಲಿ ಒಂದು ಅಜ್ಜಿ ವಾಸಿಸುತ್ತಿದ್ದಾಳಂತೆ. ಆಕೆ ಹೇಳುವ ಪ್ರಕಾರ ಆ ಫ್ಲಾಟ್​ನ ಬಾತ್​ರೂಂನಲ್ಲಿ ಈ ಹಿಂದೆ ಮಹಿಳೆಯೊಬ್ಬಳು ಸ್ನಾನ ಮಾಡುವಾಗ ಸಾವನ್ನಪ್ಪಿದ್ದಳಂತೆ. ಆಕೆಯೇ ಆತ್ಮವಾಗಿ ಫೋಟೋದಲ್ಲಿ ಕಾಣಿಸಿಕೊಂಡಿರುಬಹುದು ಎನ್ನುವುದು ವೃದ್ಧೆಯ ವಾದ. ಇನ್ನೂ ಅನೇಕರು ಹೇಳುವ ಪ್ರಕಾರ ಆ ಫ್ಲಾಟ್​ ಇದ್ದ ಜಾಗದಲ್ಲಿ ಮೊದಲು ಫ್ಯಾಕ್ಟರಿ ಒಂದಿದ್ದು ಅಲ್ಲಿ ಮಹಿಳೆಯೊಬ್ಬಳ ಕೊಲೆಯಾಗಿತ್ತಂತೆ. ಆಕೆಯೇ ಈ ರೀತಿ ಕಾಡುತ್ತಿರಬಹುದು ಎನ್ನುವುದು ಕೆಲವರ ಮಾತು. ಅದೇನೇ ಇರಲಿ ಫೋಟೋ ನೋಡಿದವರಿಗೆ ಒಂದು ಕ್ಷಣಕ್ಕೆ ಭಯವಾಗುವುದಂತು ಸುಳ್ಳಲ್ಲ. (ಏಜೆನ್ಸೀಸ್)

    ಗಂಡಾಗಿ ಬದಲಾಗಿ ಸಿಕ್ಸ್​ ಪ್ಯಾಕ್ ಬೆಳೆಸಿಕೊಂಡು ಜನರ ಮನಗೆದ್ದ ನಟಿ

    ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

    ಅತ್ತೆಯ ಕುಪ್ಪಸದಿಂದ ಅವಳದ್ದೇ ಕತ್ತು ಹಿಸುಕಿದ ಸೊಸೆ! ಪೊದೆಯಲ್ಲಿ ಅಡಗಿತ್ತು ಮಗ ಸೊಸೆಯ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts