ರಸ್ತೆಯಲ್ಲಿ ಹರಿಯುತ್ತಿದೆ ಯುಜಿಡಿ ನೀರು

ಹುಬ್ಬಳ್ಳಿ: ಕೇಶ್ವಾಪುರ ನವೀನ ಪಾರ್ಕ್ ಬಡಾವಣೆಯ ಸಿಂಧು ಭವನದ ಎದುರು ರಸ್ತೆಯಲ್ಲಿ ಒಳಚರಂಡಿ ನೀರು ಹರಿಯುತ್ತಿದ್ದು ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಭಾನುವಾರ ಸುರಿದ ಮಳೆಯಿಂದ ಪರಿಸ್ಥಿತಿ ಇನ್ನಷ್ಟು ಅಸಹ್ಯಕರವಾಗಿದೆ. ಒಳಚರಂಡಿಯ ಕೊಳಚೆ ನೀರು…

View More ರಸ್ತೆಯಲ್ಲಿ ಹರಿಯುತ್ತಿದೆ ಯುಜಿಡಿ ನೀರು

2020ರ ಫೆಬ್ರವರಿಯಲ್ಲಿ ಚಿಕ್ಕಮಗಳೂರಿಗೆ 24 ಗಂಟೆ ನೀರು ಪೂರೈಕೆ

ಚಿಕ್ಕಮಗಳೂರು: ನಗರಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಸುವ ಬಹು ನಿರೀಕ್ಷಿತ 24*7 ಅಮೃತ್ ಯೋಜನೆ ಕಾಮಗಾರಿ 2020ರ ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಎಂದು ಶಾಸಕ ಸಿ.ಟಿ.ರವಿ ಭರವಸೆ ನೀಡಿದರು. ನಗರ ಹೊರವಲಯದ ಗೃಹಮಂಡಳಿ ಬಡಾವಣೆಯಲ್ಲಿ…

View More 2020ರ ಫೆಬ್ರವರಿಯಲ್ಲಿ ಚಿಕ್ಕಮಗಳೂರಿಗೆ 24 ಗಂಟೆ ನೀರು ಪೂರೈಕೆ

ಒಡೆದಿದ್ದ ಒಳಚರಂಡಿ ಪೈಪ್ ದುರಸ್ತಿ

ಇಳಕಲ್ಲ: ಹಿರೇಹಳ್ಳಕ್ಕೆ ನಿರ್ಮಿಸುತ್ತಿರುವ ತಡೆಗೋಡೆ ಕಾಮಗಾರಿ ಬಳಿ ಒಡೆದಿದ್ದ ಒಳಚರಂಡಿ ಪೈಪ್ ಹಾಗೂ ಚೇಂಬರ್ ದುರಸ್ತಿ ಕಾರ್ಯವನ್ನು ಗುತ್ತಿಗೆದಾರರು ಆರಂಭಿಸಿದ್ದಾರೆ. ಒಳಚರಂಡಿ ಪೈಪ್ ಒಡೆದು ಕೊಳಚೆ ನೀರುವ ಹಳ್ಳಕ್ಕೆ ಹರಿಯುತ್ತಿತ್ತು. ಇದರಿಂದ ಅಲ್ಲಿನ ನಿವಾಸಿಗಳು…

View More ಒಡೆದಿದ್ದ ಒಳಚರಂಡಿ ಪೈಪ್ ದುರಸ್ತಿ

ಆಮೆಗತಿಯಲ್ಲಿ ಸಾಗುತ್ತಿದೆ ಕಾಮಗಾರಿ

|ಅನಂತ ನಾಯಕ್ ಮುದ್ದೂರು, ಕೊಕ್ಕರ್ಣೆ ಕೊಕ್ಕರ್ಣೆ ಮುಖ್ಯ ಪೇಟೆಯ ಸಮೀಪ ಲೋಕೋಪಯೋಗಿ ಇಲಾಖೆ ನಿರ್ಮಿಸುತ್ತಿರುವ ಚರಂಡಿ ಕಾಮಗಾರಿ ಮತ್ತು ರಸ್ತೆಯ ನೀರು ಸರಾಗವಾಗಿ ಹೋಗಲು ಮೋರಿಗಾಗಿ ಕಾಮಗಾರಿ ಪ್ರಾರಂಭವಾಗಿದ್ದು, ತಿಂಗಳೆರಡು ಕಳೆದರೂ ಸಂಪೂರ್ಣಗೊಂಡಿಲ್ಲ. ಸದ್ಯದಲ್ಲಿ…

View More ಆಮೆಗತಿಯಲ್ಲಿ ಸಾಗುತ್ತಿದೆ ಕಾಮಗಾರಿ

ಗಾಂಧಿನಗರದಲ್ಲಿ ಉಕ್ಕಿ ಹರಿಯುವ ಚರಂಡಿಗಳು

ಮೈಸೂರು: ಸಂತ ಫಿಲೋಮಿನಾ ಚರ್ಚ್ ನಿರ್ಮಾಣಕ್ಕಾಗಿ ಸ್ಥಳಾಂತರಗೊಂಡು ನೂರು ವರ್ಷಗಳ ಹಿಂದೆ ನೂತನವಾಗಿ ನಿರ್ಮಾಣಗೊಂಡ ಗಾಂಧಿನಗರಕ್ಕೀಗ ಯುಜಿಡಿಯದ್ದೇ ಸಮಸ್ಯೆ. ಅಂದಿನ ಜನಸಂಖ್ಯೆಗೆ ಅನುಗುಣವಾಗಿ ಅರಸರ ದೂರದೃಷ್ಟಿಯಿಂದ ವ್ಯವಸ್ಥಿತವಾಗಿ ನಿರ್ಮಾಣಗೊಂಡಿದ್ದ ಬಡಾವಣೆ ಈಗ ಕಿಷ್ಕಿಂದೆಯಂತಾಗಿದೆ. ಪರಿಶಿಷ್ಟ…

View More ಗಾಂಧಿನಗರದಲ್ಲಿ ಉಕ್ಕಿ ಹರಿಯುವ ಚರಂಡಿಗಳು

ಕೋಟೆ ಚಾನಲ್ ಅಭಿವೃದ್ಧಿಗೆ ಹಾಕಿದ ಹಣ ವ್ಯರ್ಥ

ಚಿಕ್ಕಮಗಳೂರು: ನಗರದ ಕೋಟೆ ಚಾನಲ್ ಅಭಿವೃದ್ಧಿಗೆ ಹಲವು ವರ್ಷಗಳಿಂದ ಲಕ್ಷಾಂತರ ರೂ. ಸುರಿಯುತ್ತಿದ್ದರೂ ಕೊಚ್ಚೆಯಿಂದ ಮುಕ್ತಗೊಳಿಸಲು ಸಾಧ್ಯವಾಗುತ್ತಿಲ್ಲ. ಸದ್ಯ ಸಣ್ಣ ನೀರಾವರಿ ಇಲಾಖೆ, ಅಭಿವೃದ್ಧಿ ನೆಪದಲ್ಲಿ ಮತ್ತೆ 90 ಲಕ್ಷ ರೂ. ಸುರಿಯುತ್ತಿದ್ದರೂ ಪ್ರಯೋಜನಕ್ಕೆ…

View More ಕೋಟೆ ಚಾನಲ್ ಅಭಿವೃದ್ಧಿಗೆ ಹಾಕಿದ ಹಣ ವ್ಯರ್ಥ

ಹೊಸ ಆಡಳಿತಕ್ಕೆ ಕಾದಿವೆ ಹಳೇ ಸವಾಲುಗಳು

ಸುನಿಲ್‌ಪೊನ್ನೇಟಿ ಕುಶಾಲನಗರ ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡು ಹೊಸ ಆಡಳಿತ ಬರುವ ಕಾಲ ಬಂದಿದೆಯಾದರೂ, ಹಳೇ ಸಮಸ್ಯೆಗಳಿಗೆ ಮುಕ್ತಿ ಮಾತ್ರ ದೊರಕಿಲ್ಲ. ಕಳೆದ ಬಾರಿ 13 ವಾರ್ಡ್‌ಗಳ ಪೈಕಿ ಆರು ವಾರ್ಡ್‌ಗಳಲ್ಲಿ…

View More ಹೊಸ ಆಡಳಿತಕ್ಕೆ ಕಾದಿವೆ ಹಳೇ ಸವಾಲುಗಳು

ಬಾದಾಮಿ ಪಟ್ಟಣಕ್ಕೆ ಕುಡಿಯುವ ನೀರು

ಬಾದಾಮಿ: ನೀರಿನ ಸಮಸ್ಯೆ ಪರಿಹಾರಕ್ಕೆ 125 ಕೋಟಿ ರೂಪಾಯಿ ಕ್ರಿಯಾಯೋಜನೆ ತಯಾರಿಸಿ ಆಲಮಟ್ಟಿಯಿಂದ ಬಾದಾಮಿಗೆ 247 ಕುಡಿಯುವ ನೀರು ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಭರವಸೆ ನೀಡಿದರು. ಶುಕ್ರವಾರ ನಗರದ…

View More ಬಾದಾಮಿ ಪಟ್ಟಣಕ್ಕೆ ಕುಡಿಯುವ ನೀರು