ವೃದ್ಧಾಶ್ರಮಕ್ಕೆ ಭೇಟಿ ಕುಶಲೋಪರಿ ವಿಚಾರಿಸಿದ ಎಸ್ಪಿ ಅಣ್ಣಾಮಲೈ

ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ ಮುನ್ನಾ ದಿನದಿಂದಲೂ ಎಸ್​ಪಿ ಅವರನ್ನು ಕಣ್ತುಂಬ ನೋಡಬೇಕೆಂಬ ಹಪಾಹಪಿಯಲ್ಲಿದ್ದ ವೃದ್ಧರನ್ನು ಖುದ್ದು ಭೇಟಿ ಮಾಡಿದ ಕೆ. ಅಣ್ಣಾಮಲೈ ಧೈರ್ಯ ತುಂಬಿ ಸಂತೈಸಿ ಮಾನವೀಯತೆ ಮೆರೆದರು. ಗೌರಿಕಾಲುವೆಯ ಶ್ರೀ ಅನ್ನಪೂರ್ಣ ವೃದ್ಧಾಶ್ರಮದಲ್ಲಿ…

View More ವೃದ್ಧಾಶ್ರಮಕ್ಕೆ ಭೇಟಿ ಕುಶಲೋಪರಿ ವಿಚಾರಿಸಿದ ಎಸ್ಪಿ ಅಣ್ಣಾಮಲೈ