ಕೈಯೋ, ಕಮಲವೋ ಮದನ್ ಗೊಂದಲ

ಶಿವಮೊಗ್ಗ: ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅವರೊಂದಿಗೆ ಮುನಿಸಿಕೊಂಡು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಆರ್.ಮದನ್ ಮುಂದಿನ ರಾಜಕೀಯ ಭವಿಷ್ಯ ಗೊಂದಲಕ್ಕೆ ಸಿಲುಕಿದೆ. ಯಾವ ಪಕ್ಷ ಸೇರಲಿ ಎಂಬ ಇಕ್ಕಟ್ಟಿಗೆ ಮದನ್…

View More ಕೈಯೋ, ಕಮಲವೋ ಮದನ್ ಗೊಂದಲ

ವಿರೋಧದ ಮಧ್ಯೆ ಮರಗಳ ಹನನಕ್ಕೆ ಸಮ್ಮತಿ

ತೀರ್ಥಹಳ್ಳಿ: ತೀರ್ಥಹಳ್ಳಿ-ಮಲ್ಪೆ ನಡುವಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಲುವಾಗಿ ಮರಗಳ ಕಡಿತಲೆ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಮೇಗರವಳ್ಳಿಯಲ್ಲಿ ಕರೆಯಲಾಗಿದ್ದ ಸಾರ್ವಜನಿಕ ಆಕ್ಷೇಪಣೆ ಮತ್ತು ಅಹವಾಲು ಸಭೆಯಲ್ಲಿ ಪರಿಸರವಾದಿಗಳ ವಿರೋಧದ ನಡುವೆಯೂ ಮರಗಳನ್ನು ಕಡಿಯುವುದಕ್ಕೆ ಸಮ್ಮತಿ…

View More ವಿರೋಧದ ಮಧ್ಯೆ ಮರಗಳ ಹನನಕ್ಕೆ ಸಮ್ಮತಿ

ಅಡಕೆ ತೋಟದಲ್ಲಿ ಕಾಡುಕೋಣ ಪ್ರತ್ಯಕ್ಷ

ತೀರ್ಥಹಳ್ಳಿ: ಪಟ್ಟಣದ ಕುಶಾವತಿಯ ತುಂಗಾನದಿ ದಂಡೆಯಲ್ಲಿರುವ ಅಡಕೆ ತೋಟದಲ್ಲಿ ಭಾನುವಾರ ಮುಂಜಾನೆ ನಾಲ್ಕು ಕಾಡುಕೋಣ ಕಾಣಿಸಿಕೊಂಡಿದ್ದವು. ಕಾಡುಕೋಣಗಳು ಅಡಕೆ ತೋಟದಲ್ಲಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ತುಂಗಾನದಿ ದಡದಲ್ಲಿ ಸೇರಿದ್ದರು. ಜನರನ್ನು ಕಂಡ ಕಾಡುಕೋಣಗಳು…

View More ಅಡಕೆ ತೋಟದಲ್ಲಿ ಕಾಡುಕೋಣ ಪ್ರತ್ಯಕ್ಷ

ಅರಣ್ಯ ಇಲಾಖೆ ಚೆಲ್ಲಾಟವೇ ಸಮಸ್ಯೆ

ತೀರ್ಥಹಳ್ಳಿ: ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ಹೆಸರಲ್ಲಿ ಅರಣ್ಯ ಇಲಾಖೆ ಜನಸಾಮಾನ್ಯರೊಂದಿಗೆ ಚೆಲ್ಲಾಟವಾಡುತ್ತಿದ್ದು ಮಲೆನಾಡು ಜಿಲ್ಲೆಗಳಿಗೆ ಸೀಮಿತವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ತಾಲೂಕು ಒಕ್ಕಲಿಗರ ಸಂಘದಿಂದ ತುಡ್ಕಿ…

View More ಅರಣ್ಯ ಇಲಾಖೆ ಚೆಲ್ಲಾಟವೇ ಸಮಸ್ಯೆ

ಯಕ್ಷಗಾನಕ್ಕೆ ಅಡ್ಡಿಪಡಿಸಿದ ಕಿಡಿಗೇಡಿಗಳಿಗೆ ಗೂಸಾ

ತೀರ್ಥಹಳ್ಳಿ: ಮಂದಾರ್ತಿ ಮೇಳದ ಹರಕೆ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ ಪಡಿಸಿದ್ದಲ್ಲದೆ ಕಲಾವಿದರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಕಿಡಿಗೇಡಿಗಳಿಗೆ ಜನರೇ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ರಾತ್ರಿ ಪಟ್ಟಣಕ್ಕೆ ಸಮೀಪದ ಮೇಲಿನಕುರುವಳ್ಳಿಯಲ್ಲಿ…

View More ಯಕ್ಷಗಾನಕ್ಕೆ ಅಡ್ಡಿಪಡಿಸಿದ ಕಿಡಿಗೇಡಿಗಳಿಗೆ ಗೂಸಾ

ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿ

ತೀರ್ಥಹಳ್ಳಿ: ಪಟ್ಟಣದ ಕೇಂದ್ರ ಭಾಗದಲ್ಲಿರುವ ಸಹ್ಯಾದ್ರಿ ಪೆಟ್ರೋಲ್ ಬಂಕ್​ನಲ್ಲಿ ಕಾರಿಗೆ ಫುಲ್​ಟ್ಯಾಂಕ್ ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾದ ಕೃತ್ಯ ಗುರುವಾರ ನಸುಕಿನಲ್ಲಿ ಸಂಭವಿಸಿದೆ. ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಎದುರಿಗೆ ರಾಷ್ಟ್ರೀಯ ಹೆದ್ದಾರಿಗೆ…

View More ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿ

ಮಾಂಗಲ್ಯಸರ ಮಹಿಳೆಗೆ ಹಸ್ತಾಂತರ

ರಿಪ್ಪನ್​ಪೇಟೆ: ಪಟ್ಟಣದ ತೀರ್ಥಹಳ್ಳಿ ರಸ್ತೆಯ ರಾಘವೇಂದ್ರ ಚಾಟ್ಸ್ ಎದುರಿಗೆ ಸೋಮವಾರ ಸಂಜೆ ಸಿಕ್ಕಿದ್ದ ಮಾಂಗಲ್ಯ ಸರ ವಾರಸುದಾರರರಿಗೆ ಸೇರಿದೆ. ರಾಘವೇಂದ್ರ ಚಾಟ್ಸ್ ಮಾಲೀಕ ಸತೀಶ್, ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಮಾಂಗಲ್ಯ ಸರವನ್ನು ಗಮನಿಸಿ ಎತ್ತಿಕೊಂಡಿದ್ದಾರೆ. ಬಳಿಕ…

View More ಮಾಂಗಲ್ಯಸರ ಮಹಿಳೆಗೆ ಹಸ್ತಾಂತರ

ಬೆಜ್ಜವಳ್ಳಿ ಸಮೀಪ ಎರಡು ಶಾನಗಳು ಪತ್ತೆ

ತೀರ್ಥಹಳ್ಳಿ: ಮಂಡಗದ್ದೆ ಹೋಬಳಿ ಬೆಜ್ಜವಳ್ಳಿ ಸಮೀಪದ ದಾನಸಾಲೆ ಹತ್ತಿರದ ಕುಕ್ಕೆ ಮಾಧವ ರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿ ಜೈನ ಅರಸ ಸಾಂತರಸರ ಶಾಸನಕ್ಕಿಂತ ಹಳೆಯದಾದ ಎರಡು ಶಾಸನಗಳು ದೊರೆತಿವೆ. ಈ ಶಾಸನಗಳು ತೀರ್ಥಹಳ್ಳಿಯ ಶಾಸನ ಇತಿಹಾಸದ…

View More ಬೆಜ್ಜವಳ್ಳಿ ಸಮೀಪ ಎರಡು ಶಾನಗಳು ಪತ್ತೆ

ಗೋಡೆ ಕುಸಿದು ಮಹಿಳೆ ಸಾವು, ಇಬ್ಬರಿಗೆ ಗಾಯ

  ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಸಾಗರ ಪಟ್ಟಣದ ಬೆಳಲಮಕ್ಕಿಯಲ್ಲಿ ಪಾತ್ರೆ ತೊಳೆಯುವಾಗ ರೈಸ್​ವಿುಲ್ ಕಂಪೌಂಡ್ ಕುಸಿದು ವೃದ್ಧೆ ಮೃತಪಟ್ಟಿದ್ದಾರೆ. ಸಾವಿರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿದ್ದು, ಪ್ರವಾಹದ ಭೀತಿ ಎದುರಾಗಿದೆ. ಅಲ್ಲದೆ,…

View More ಗೋಡೆ ಕುಸಿದು ಮಹಿಳೆ ಸಾವು, ಇಬ್ಬರಿಗೆ ಗಾಯ