ಯೋಗ ಮಾಡಲಿದ್ದಾರೆಯೇ ಸಿಎಂ ಸಾಹೇಬರು?

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ ರಾಜ್ಯ ಸಮ್ಮಿಶ್ರ ಸರ್ಕಾರ ರಚನೆಗೊಂಡ ನಂತರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಖ್ಯಾತಿ ತಂದುಕೊಟ್ಟಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ದಶಕಗಳ ನಂತರ ಗಡಿ ಭಾಗದ ಯಾದಗಿರಿ ಜಿಲ್ಲೆಯಿಂದ ಮತ್ತೇ ಆರಂಭಿಸಲು ಮುಂದಾಗಿರುವ ನಾಡದೊರೆ…

View More ಯೋಗ ಮಾಡಲಿದ್ದಾರೆಯೇ ಸಿಎಂ ಸಾಹೇಬರು?

15ರಂದು ವಾಣಿ ವಿಲಾಸ ಹೋರಾಟ ಸಮಿತಿ ಸಭೆ

ಹಿರಿಯೂರು: ವಿವಿ ಸಾಗರದ ನೀರನ್ನು ಪಂಪ್ ಮೂಲಕ ಎತ್ತಿ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ಹಾಗೂ ಡಿಆರ್‌ಡಿಒಗೆ ಪೂರೈಸುತ್ತಿರುವ ಬಗ್ಗೆ ಚರ್ಚಿಸಲು ಜೂ.15ರ ಬೆಳಗ್ಗೆ 10.30ಕ್ಕೆ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಲಾಗುತ್ತದೆ ಎಂದು ವಾಣಿ ವಿಲಾಸ…

View More 15ರಂದು ವಾಣಿ ವಿಲಾಸ ಹೋರಾಟ ಸಮಿತಿ ಸಭೆ

ಸಿರಿಗೆರೆ ಮಠಕ್ಕೆ ಸಿಇಒ ಭೇಟಿ

ಸಿರಿಗೆರೆ: ತರಳಬಾಳು ಮಠಕ್ಕೆ ಜಿಪಂ ಸಿಇಒ ಸತ್ಯಭಾಮಾ ಭೇಟಿ ನೀಡಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಜತೆ ಬರಗಾಲ ನಿರ್ವಹಣೆ ಕುರಿತು ಚರ್ಚಿಸಿದರು. ಗ್ರಾಮಸ್ಥರು ಮತ್ತು ಗ್ರಾಪಂ ಅಧ್ಯಕ್ಷರ ಜತೆಗೂಡಿ ಶಾಂತಿವನದ ಸಮೀಪದ…

View More ಸಿರಿಗೆರೆ ಮಠಕ್ಕೆ ಸಿಇಒ ಭೇಟಿ

ಬರ ಪರಿಹಾರ ಕಾರ್ಯ ಕೈಗೊಳ್ಳಿ

ಯಾದಗಿರಿ: ಜಿಲ್ಲೆಯಲ್ಲಿ ಬರ ಆವರಿಸಿರುವ ಹಿನ್ನೆಲೆ ಸಮರ್ಪಕವಾಗಿ ಬರ ಪರಿಹಾರ ಕಾರ್ಯ ಅಧಿಕಾರಿಗಳು ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ. ಕೆ. ಅನಿಲಕುಮಾರ್ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಬರ…

View More ಬರ ಪರಿಹಾರ ಕಾರ್ಯ ಕೈಗೊಳ್ಳಿ

ಹಿರೇಬಾಗೇವಾಡಿ: ಬಸವ ಜಯಂತಿ ಪೂರ್ವಭಾವಿ ಸಭೆ

ಹಿರೇಬಾಗೇವಾಡಿ: ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಭೆ ಕರೆಯಲಾಗಿದ್ದು, ಆಸಕ್ತರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಬೇಕು ಎಂದು ಇಲ್ಲಿಯ ರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಸುರೇಶ ಇಟಗಿ…

View More ಹಿರೇಬಾಗೇವಾಡಿ: ಬಸವ ಜಯಂತಿ ಪೂರ್ವಭಾವಿ ಸಭೆ

ನಿರಾಳ ಭಾವದಲ್ಲಿ ಜೊಲ್ಲೆ ದಂಪತಿ, ಚುನಾವಣೆ ಚರ್ಚೆ

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರು ತಮ್ಮ ಧರ್ಮಪತ್ನಿ ಮತ್ತು ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಕ್ಕಳೊಂದಿಗೆ ಬುಧವಾರ ಬೆಳಗಿನ ಜಾವ ಯಕ್ಸಂಬಾದ ತಮ್ಮ ಾರ್ಮಹೌಸ್‌ನಲ್ಲಿ…

View More ನಿರಾಳ ಭಾವದಲ್ಲಿ ಜೊಲ್ಲೆ ದಂಪತಿ, ಚುನಾವಣೆ ಚರ್ಚೆ

ಸಿಪಿಐಎಂಎಲ್ ರಾಜ್ಯ ಸಮ್ಮೇಳನ 4ರಿಂದ

ಚಿಕ್ಕಮಗಳೂರು: ರೈತರು, ಕಾರ್ವಿುಕರು, ಬಡವರು, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ರ್ಚಚಿಸಿ ನಿರ್ಣಯ ಕೈಗೊಂಡು ಜನಾಂದೋಲನ ರೂಪಿಸಲು ಸಿಪಿಐಎಂಎಲ್​ನಿಂದ ಆ.4ರಿಂದ 6ರವರೆಗೆ ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯ ಸಮ್ಮೇಳನ ಆಯೋಜಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮಚಂದ್ರನ್,…

View More ಸಿಪಿಐಎಂಎಲ್ ರಾಜ್ಯ ಸಮ್ಮೇಳನ 4ರಿಂದ