ದ.ಕ. 19 ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲ!

ಹರೀಶ್ ಮೋಟುಕಾನ ಮಂಗಳೂರು ದ.ಕ. ಜಿಲ್ಲೆಯ 19 ಶಾಲೆಗಳಲ್ಲಿ ವಿದ್ಯಾರ್ಥಿಗಳಿದ್ದರೂ ಕಾಯಂ ಶಿಕ್ಷಕರಿಲ್ಲ! ಸುಳ್ಯ ವಲಯದಲ್ಲಿ 9 ಶಾಲೆಗಳು, ಪುತ್ತೂರಿನಲ್ಲಿ 4, ಮಂಗಳೂರು ಉತ್ತರದಲ್ಲಿ 3 ಅನುದಾನಿತ ಶಾಲೆಗಳು, ಬೆಳ್ತಂಗಡಿಯಲ್ಲಿ 2, ಬಂಟ್ವಾಳದ ಒಂದು…

View More ದ.ಕ. 19 ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲ!

ಎಲ್ಲರ ಶ್ರಮದಿಂದ ಜಾಧವ್ ಗೆಲುವು

ಗುರುಮಠಕಲ್: ಕಲಬುರಗಿ ಲೋಕಸಭಾ ಅಭ್ಯರ್ಥಿ ಡಾ. ಉಮೇಶ ಜಾಧವ್ ಅವರ ಗೆಲುವಿನಲ್ಲಿ ಸಮಾಜದ ಎಲ್ಲಾ ಜಾತಿ ಸಮುದಾಯ ವರ್ಗಗಳ ಶ್ರಮವಿದೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದರು. ಗುರುಮಠಕಲ್ನಲ್ಲಿ ಭಾರತೀಯ ಜನತಾ ಪಕ್ಷದಿಂದ…

View More ಎಲ್ಲರ ಶ್ರಮದಿಂದ ಜಾಧವ್ ಗೆಲುವು

ಬಿಜೆಪಿಯಿಂದ ಸಂಭ್ರಮಾಚರಣೆ

ಹಾವೇರಿ: ನರೇಂದ್ರ ಮೋದಿಯವರು 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ನಗರದ ಜಿಲ್ಲಾ ಬಿಜೆಪಿ ಕಚೇರಿ ಎದುರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ…

View More ಬಿಜೆಪಿಯಿಂದ ಸಂಭ್ರಮಾಚರಣೆ

ಗುಣಮಟ್ಟ ಶಿಕ್ಷಣಕ್ಕೆ ಸೂಚನೆ

ಮೊಳಕಾಲ್ಮೂರು: ಪಪಂ ಚುನಾವಣೆ ಹಿನ್ನೆಲೆ ಮೊಳಕಾಲ್ಮೂರು ಪಟ್ಟಣದ ಹೊರತು ತಾಲೂಕಿನ ಎಲ್ಲ ಶಾಲೆಗಳನ್ನು ಬುಧವಾರ ಮಕ್ಕಳಿಗೆ ಸಿಹಿ ಊಟ ನೀಡುವುದರೊಂದಿಗೆ ಪುನರಾರಂಭಿಸಲಾಗಿದೆ ಎಂದು ಬಿಇಒ ಎನ್.ಸೋಮಶೇಖರ್ ತಿಳಿಸಿದ್ದಾರೆ. ರಜೆ ಮೂಡಲ್ಲಿರುವ ವಿದ್ಯಾರ್ಥಿಗಳನ್ನು ಪುನಃ ಶಾಲೆ…

View More ಗುಣಮಟ್ಟ ಶಿಕ್ಷಣಕ್ಕೆ ಸೂಚನೆ

ಪ್ರಣಬ್​ ಮುಖರ್ಜಿ ಆಶೀರ್ವಾದ ಪಡೆದ ನರೇಂದ್ರ ಮೋದಿ: ಸಿಹಿ ತಿನ್ನಿಸಿ ಹಾರೈಸಿದ ಮಾಜಿ ರಾಷ್ಟ್ರಪತಿ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತಗಳೊಂದಿಗೆ ಗೆದ್ದು ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಎರಡನೇ ಬಾರಿಗೆ ಅಧಿಕಾರಕ್ಕೇರಲಿದ್ದು ಇನ್ನೆರಡು ದಿನಗಳಲ್ಲಿ ಪ್ರಮಾಣವಚನವನ್ನೂ ಸ್ವೀಕರಿಸಲಿದ್ದಾರೆ. ಪ್ರಚಂಡ ಬಹುಮತಗಳೊಂದಿಗೆ ಎನ್​ಡಿಎ ಗೆಲ್ಲುತ್ತಿದ್ದಂತೆ ಹಲವು ಹಿರಿಯ ನಾಯಕರನ್ನು ಭೇಟಿ ಮಾಡಿದ್ದ…

View More ಪ್ರಣಬ್​ ಮುಖರ್ಜಿ ಆಶೀರ್ವಾದ ಪಡೆದ ನರೇಂದ್ರ ಮೋದಿ: ಸಿಹಿ ತಿನ್ನಿಸಿ ಹಾರೈಸಿದ ಮಾಜಿ ರಾಷ್ಟ್ರಪತಿ

ಸುಮಲತಾ ಗೆಲುವಿಗಾಗಿ ಅನ್ನ ದಾಸೋಹ

ಹೊಸದುರ್ಗ: ಸುಮಲತಾ ಅಂಬರೀಷ್ ಅವರ ವಿಜಯಕ್ಕೆ ಪಟ್ಟಣದಲ್ಲಿ ಯುವಕರು ಸಿಹಿ ಹಂಚಿ ಸಂಭ್ರಮಿಸಿದರು. ಚುನಾವಣೆ ವೇಳೆ ಮಂಡ್ಯಕ್ಕೆ ತೆರಳಿ ಸುಮಲತಾ ಪರ ಪ್ರಚಾರ ನಡೆಸಿದ್ದ ಯುವಕರು, ಫಲಿತಾಂಶ ಪ್ರಕಟವಾಗುತ್ತಿದಂತೆ ಹಳೇ ಬಸ್ ನಿಲ್ದಾಣದಲ್ಲಿ ಪಟಾಕಿ…

View More ಸುಮಲತಾ ಗೆಲುವಿಗಾಗಿ ಅನ್ನ ದಾಸೋಹ

ಭರಮಸಾಗರದಲ್ಲಿ ಮೆರವಣಿಗೆ

ಭರಮಸಾಗರ: ನಾರಾಯಣಸ್ವಾಮಿ ಗೆಲುವಿಗೆ ಭರಮಸಾಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಕ್ಷದ ಧ್ವಜಗಳನ್ನು ಹಿಡಿದು ಪ್ರವಾಸಿ ಮಂದಿರ ರಸ್ತೆ, ಹೊಸ ಮತ್ತು ಹಳೇ ಬಸ್ ನಿಲ್ದಾಣ, ವಿನಾಯಕ ಚಿತ್ರಮಂದಿರ, ಮುಖ್ಯ…

View More ಭರಮಸಾಗರದಲ್ಲಿ ಮೆರವಣಿಗೆ

ಶಾಸಕ ಚಂದ್ರಪ್ಪ ನೇತೃತ್ವದಲ್ಲಿ ವಿಜಯೋತ್ಸವ

ಹೊಳಲ್ಕೆರೆ: ದೇಶದೆಲ್ಲೆಡೆ ಬಿಜೆಪಿ ಹೆಚ್ಚು ಸ್ಥಾನ ಪಡೆದ ಹಿನ್ನೆಲೆಯಲ್ಲಿ ಪಟ್ಟಣ ಮುಖ್ಯ ವೃತ್ತದಲ್ಲಿ ಶಾಸಕ ಎಂ.ಚಂದ್ರಪ್ಪ ಕಾರ್ಯಕರ್ತರೊಂದಿಗೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಮತ್ತೊಮ್ಮೆ ಮೋದಿ ಸರ್ಕಾರ ಎಂದು ಘೋಷಣೆ ಕೂಗಿದರು. ನೆರೆದಿದ್ದ ಜನರು…

View More ಶಾಸಕ ಚಂದ್ರಪ್ಪ ನೇತೃತ್ವದಲ್ಲಿ ವಿಜಯೋತ್ಸವ

ಬೆಳಗಾವಿ: ಪಟಾಕಿ ಸಿಡಿಸಿ, ಸಿಹಿ ಹಂಚಿ ಜೆಡಿಎಸ್ ಸಂಭ್ರಮ

ಬೆಳಗಾವಿ: ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಸಂಭ್ರಮಿಸಿ ಸಾರ್ವಜನಿಕರಿಗೆ ಸಿಹಿ ಹಂಚಿದರು. ಪಕ್ಷದ…

View More ಬೆಳಗಾವಿ: ಪಟಾಕಿ ಸಿಡಿಸಿ, ಸಿಹಿ ಹಂಚಿ ಜೆಡಿಎಸ್ ಸಂಭ್ರಮ

ಬಿಜೆಪಿಗೆ ಮತದಾರರಿಂದ ತಕ್ಕ ಪಾಠ

ಚಿಕ್ಕಮಗಳೂರು: ಸುಳ್ಳು ಹೇಳುವ ಬಿಜೆಪಿಗೆ ದೇಶದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್.ವಿಜಯಕುಮಾರ್ ಛೇಡಿಸಿದರು. ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಮಂಗಳವಾರ ನಡೆದ…

View More ಬಿಜೆಪಿಗೆ ಮತದಾರರಿಂದ ತಕ್ಕ ಪಾಠ