ಕುಂಚಿಟಿಗರನ್ನು ಒಬಿಸಿ ಪಟ್ಟಿಗೆ ಸೇರಿಸಿ

ಹೊಸದುರ್ಗ: ಕುಂಚಿಟಿಗ ಸಮುದಾಯವನ್ನು ಮೂಲನೆಲಗಟ್ಟಿನಲ್ಲಿ ಸಂಘಟಿಸಿ ಅದರ ಉಳಿವಿಗೆ ಶ್ರಮಿಸಿದವರಲ್ಲಿ ಡಿ.ಬನುಮಯ್ಯ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು. ದೆಹಲಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ…

View More ಕುಂಚಿಟಿಗರನ್ನು ಒಬಿಸಿ ಪಟ್ಟಿಗೆ ಸೇರಿಸಿ

ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಲಿ

ಗಂಗಾವತಿ: ಮಾತೃಭಾಷೆ ಕನ್ನಡ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕಿದ್ದು, ಇಂಗ್ಲಿಷ್ ವ್ಯಾಮೋಹದಿಂದ ಹೊರ ಬರುವಂತೆ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ನಗರದ ಟಿಎಂಎಇ ಬಿಇಡಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಭಾನುವಾರ…

View More ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಲಿ

ಮಹಿಳೆಯರ ಜಾಗೃತಿಗೆ ಸಲಹೆ

ಚಳ್ಳಕೆರೆ: ಮಹಿಳಾ ಸಂಘಟನೆಗಳು ಅಸ್ತಿತ್ವ ಉಳಿಸಿಕೊಳ್ಳಲು ಜಾಗೃತಿ ವಹಿಸಬೇಕು ಎಂದು ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎಂ. ದಿನೇಶ್ ಹೇಳಿದರು. ಇಲ್ಲಿನ ಜಗಲೂರಜ್ಜ ಕಲ್ಯಾಣ ಮಂಟಪದ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹೊಸ ಮಹಿಳಾ…

View More ಮಹಿಳೆಯರ ಜಾಗೃತಿಗೆ ಸಲಹೆ

1ರಂದು ಹಿರಿಯೂರ್ ಬಂದ್ ನಿಶ್ಚಿತ

ಹಿರಿಯೂರು: ವಾಣಿವಿಲಾಸ ಸಾಗರದ ಡೆಡ್ ಸ್ಟೋರೇಜ್ ನೀರು ಉಳಿಸಿ ಹೋರಾಟಕ್ಕೆ ಪಕ್ಷಾತೀತ ಬೆಂಬಲ ಸಿಕ್ಕಿದ್ದು, ಜು.1ಕ್ಕೆ ಹಿರಿಯೂರು ಬಂದ್ ನಿಶ್ಚಿತ ಎಂದು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ…

View More 1ರಂದು ಹಿರಿಯೂರ್ ಬಂದ್ ನಿಶ್ಚಿತ

ಕಾಳಿ ನದಿ ಉಳಿವಿಗೆ ಪಕ್ಷಾತೀತ ಹೋರಾಟ

ದಾಂಡೇಲಿ: ಕಾಳಿ ನದಿ ನೀರನ್ನು ಘಟಪ್ರಭಾ ಮತ್ತು ಮಲಪ್ರಭಾ ನದಿಗಳಿಗೆ ಜೋಡಣೆ ಮಾಡುವ ಪ್ರಸ್ತಾವನೆ ವಿರೋಧಿಸಿ ಪಕ್ಷಾತೀತವಾಗಿ ಹೋರಾಟ ನಡೆಸಲು ರೋಟರಿ ಶಾಲೆಯಲ್ಲಿ ಶನಿವಾರ ಸಂಜೆ ಜರುಗಿದ ಸಭೆಯಲ್ಲಿ ನಿರ್ಧರಿಸಲಾಯಿತು. ವಿವಿಧ ಸಂಘ- ಸಂಸ್ಥೆ…

View More ಕಾಳಿ ನದಿ ಉಳಿವಿಗೆ ಪಕ್ಷಾತೀತ ಹೋರಾಟ

ಕನ್ನಡ ಭಾಷೆ ಉಳಿವಿಗೆ ಕಸಾಪ ಹೋರಾಟ ಬೆಂಬಲಿಸಿ

ಸವಣೂರ: ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ನಾಡಿನ ದಿಗ್ಗಜರು ಕಟ್ಟಿದ ಸಂಸ್ಥೆಯು ಶತಮಾನ ಕಂಡಿರುವುದು ಶ್ಲಾಘನೀಯವಾಗಿದೆ ಎಂದು ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಟ್ರಸ್ಟ್ ಸದಸ್ಯ ಮಲ್ಲಾರಪ್ಪ ತಳ್ಳಿಹಳ್ಳಿ ಹೇಳಿದರು. ಪಟ್ಟಣದ ಲಲಾಟೇಶ್ವರ ಹಿರಿಯ…

View More ಕನ್ನಡ ಭಾಷೆ ಉಳಿವಿಗೆ ಕಸಾಪ ಹೋರಾಟ ಬೆಂಬಲಿಸಿ

‘ಸಂವಿಧಾನ ಉಳಿವಿಗಾಗಿ ನಾವು’ ಅಭಿಯಾನಕ್ಕೆ ಚಾಲನೆ

ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಅಹಿಂದ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿರುವ ‘ಸಂವಿಧಾನ ಉಳಿವಿಗಾಗಿ ನಾವು’ ಅಭಿಯಾನಕ್ಕೆ ಚಾಲನೆ ದೊರೆಯಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ…

View More ‘ಸಂವಿಧಾನ ಉಳಿವಿಗಾಗಿ ನಾವು’ ಅಭಿಯಾನಕ್ಕೆ ಚಾಲನೆ