ಹಾವೇರಿ-ಹಾನಗಲ್ಲ ರಸ್ತೆಗೂ ಟೋಲ್!

ಪರಶುರಾಮ ಕೆರಿ ಹಾವೇರಿ ಹಾವೇರಿ-ಹಾನಗಲ್ಲ ನಡುವೆ ಸಂಚರಿಸುವ ವಾಹನಗಳ ಮಾಲೀಕರ ಜೇಬಿಗೆ ಫೆ. 23ರಿಂದ ಮತ್ತಷ್ಟು ಹೊರೆ ಬೀಳಲಿದೆ. ಸರ್ಕಾರ 2008ರ ಆಗಸ್ಟ್​ನಲ್ಲಿ ಘೊಷಿಸಿದಂತೆ ಹಾವೇರಿ-ಹಾನಗಲ್ಲ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಣೆಗೆ ತಾಲೂಕಿನ…

View More ಹಾವೇರಿ-ಹಾನಗಲ್ಲ ರಸ್ತೆಗೂ ಟೋಲ್!

ರಸ್ತೆ ಅಭಿವೃದ್ಧಿಗೆ 37 ಕೋಟಿ ರೂ.

ಮುಧೋಳ: ನಗರದಲ್ಲಿ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಿದ ಪ್ರಸ್ತಾವನೆ ಹಿನ್ನೆಲೆ ಸರ್ಕಾರ ಪ್ರಥಮ ಹಂತವಾಗಿ 5 ಕೋಟಿ ರೂ. ನೀಡಿದ್ದು, ಶೀಘ್ರ ಟೆಂಡರ್ ಕರೆದು ಹೆದ್ದಾರಿ ಕಾಮಗಾರಿ ಆರಂಭಿಸಲಾಗುವುದು…

View More ರಸ್ತೆ ಅಭಿವೃದ್ಧಿಗೆ 37 ಕೋಟಿ ರೂ.

ವಾಹನ ಡಿಕ್ಕಿ ಹೊಡೆದು ಚಿರತೆ ಸಾವು

ತರೀಕೆರೆ: ಅಜ್ಜಂಪುರ ಸಮೀಪದ ಜಾವೂರು ಗೇಟ್ ಬಳಿ ಹಾದುಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಾಲ್ಕು ವರ್ಷದ ಗಂಡು ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ. ಚಿರತೆ ಮೃತಪಟ್ಟಿರುವುದನ್ನು ಖಾತ್ರಿ ಮಾಡಿಕೊಂಡ…

View More ವಾಹನ ಡಿಕ್ಕಿ ಹೊಡೆದು ಚಿರತೆ ಸಾವು

ಬೈಕ್ ಸವಾರ ಸಾವು

ಚಳ್ಳಕೆರೆ: ತಾಲೂಕಿನ ರಾಜ್ಯ ಹೆದ್ದಾರಿ ಸಾಣೀಕೆರೆ ಸಮೀಪದ ಸೇತುವೆ ಮೇಲಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಹೆಗ್ಗೆರೆ ಗ್ರಾಮದ ಪಾಂಡೆಪ್ಪ (55) ಮೃತ ವ್ಯಕ್ತಿ.…

View More ಬೈಕ್ ಸವಾರ ಸಾವು

ಘಟನೆ ಖಂಡಿಸಿ ಪ್ರತಿಭಟನೆ

ತೇರದಾಳ: ಸಮೀಪದ ಸಸಾಲಟ್ಟಿ ಎಸ್​ಸಿ ಕಾಲನಿಯಲ್ಲಿ ಅಂಬೇಡ್ಕರ್ ವೃತ್ತದ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಅವಮಾನಗೊಳಿಸಿದ ಘಟನೆ ಖಂಡಿಸಿ ಯುವಕರು ಶುಕ್ರವಾರ ರಸ್ತೆಗಳಲ್ಲಿ ಮುಳ್ಳುಕಂಟಿ ಹಾಕಿ, ಟಯರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ…

View More ಘಟನೆ ಖಂಡಿಸಿ ಪ್ರತಿಭಟನೆ

ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ

ಮುಂಡರಗಿ:ಹೆದ್ದಾರಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಲೂಕಿನ ಕೊರ್ಲಹಳ್ಳಿ ಗ್ರಾಮಸ್ಥರು ಶನಿವಾರ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಗ್ರಾಮದ ಮಧ್ಯೆ ಹಾದು ಹೋಗಿರುವ ಅರಭಾವಿ-ಚಳ್ಳಿಕೇರಿ ರಾಜ್ಯ ಹೆದ್ದಾರಿ ರಸ್ತೆಗೆ ಅಡ್ಡವಾಗಿ ಚಕ್ಕಡಿ, ಟ್ರ್ಯಾಕ್ಟರ್ ನಿಲ್ಲಿಸಿ…

View More ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ

ಹೆದ್ದಾರೀಲಿ ಗುಂಡಿ ಗಂಡಾಂತರ

ಕೈಲಾಂಚ: ರಾಮನಗರ-ಕನಕಪುರ ನಡುವೆ ಹಾದುಹೋಗಿರುವ ರಾಜ್ಯ ಹೆದ್ದಾರಿ ಹೆಜ್ಜೆಹೆಜ್ಜೆಗೂ ಗುಂಡಿಮಯವಾಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ರಸ್ತೆ ದುಸ್ಥಿತಿ ಕಣ್ಣಿಗೆ ರಾಚುತ್ತಿದ್ದರೂ ತನಗರಿವಿಲ್ಲದಂತೆ ವರ್ತಿಸುತ್ತಿರುವ ಲೋಕೋಪಯೋಗಿ ಇಲಾಖೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ತಾಲೂಕು ಕೇಂದ್ರಗಳಾದ ಕನಕಪುರ, ಆನೇಕಲ್,…

View More ಹೆದ್ದಾರೀಲಿ ಗುಂಡಿ ಗಂಡಾಂತರ

ವಕೀಲರು, ಖಾಸಗಿ ವೈದ್ಯರ ಬೆಂಬಲ

ಮುದ್ದೇಬಿಹಾಳ: ಪಟ್ಟಣದ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ರಸ್ತೆಯನ್ನು ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದಿರುವ ಧರಣಿ ಸತ್ಯಾಗ್ರಹ ಬುಧವಾರ ಮೂರು ದಿನ ಪೂರೈಸಿತು. ವಕೀಲರು ಕೋರ್ಟ್…

View More ವಕೀಲರು, ಖಾಸಗಿ ವೈದ್ಯರ ಬೆಂಬಲ

ಸಂಚಾರಕ್ಕೆ ಮುಕ್ತ ಬೀರೂರು-ಸಮ್ಮಸ್ಸಗಿ ರಾಜ್ಯ ಹೆದ್ದಾರಿ

ಬೀರೂರು: ಚಿಕ್ಕಮಗಳೂರು-ದಾವಣಗೆರೆ ಜಿಲ್ಲೆಯ ನೇರ ಸಂಪರ್ಕ ಕಲ್ಪಿಸುವ ಬೀರೂರು-ಸಮ್ಮಸ್ಸಗಿ ರಾಜ್ಯ ಹೆದ್ದಾರಿ ಹಲವು ಅಡೆತಡೆಗಳ ನಡುವೆಯೂ ಮುಕ್ತಾಯ ಹಂತ ತಲುಪಿದ್ದು, ಸುಗಮ ವಾಹನ ಸಂಚಾರ ಪ್ರಾರಂಭವಾಗಿದೆ. ಬೀರೂರು-ಚನ್ನಗಿರಿ-ದಾವಣಗೆರೆ ನುಡುವೆ 105 ಕಿ.ಮೀ. ಸುಸಜ್ಜಿತವಾಗಿ ನಿರ್ವಣಗೊಂಡಿರುವ…

View More ಸಂಚಾರಕ್ಕೆ ಮುಕ್ತ ಬೀರೂರು-ಸಮ್ಮಸ್ಸಗಿ ರಾಜ್ಯ ಹೆದ್ದಾರಿ

ತಾತ್ಕಾಲಿಕ ರಸ್ತೆ ತುಂಬ ನೀರೇ ನೀರು

ರಬಕವಿ/ಬನಹಟ್ಟಿ: ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿ 6 ತಿಂಗಳಿಂದ ನಡೆಯುತ್ತಿರುವ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳ್ಳದ ಪರಿಣಾಮ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಹೆದ್ದಾರಿ ನಿರ್ಮಾಣ ಹಿನ್ನೆಲ ಪಕ್ಕದಲ್ಲಿ ತಾತ್ಕಾಲಿಕ ರಸ್ತೆ…

View More ತಾತ್ಕಾಲಿಕ ರಸ್ತೆ ತುಂಬ ನೀರೇ ನೀರು