ಚರಂಡಿ ತ್ಯಾಜ್ಯದಲ್ಲಿ ಕೊಚ್ಚಿಹೋಗುತ್ತಿದೆ ಅನುದಾನ?
ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣ ದಿನೇ ದಿನೆ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಪಟ್ಟಣ ಪಂಚಾಯಿತಿಯಿಂದ ಮೂಲ ಸೌಲಭ್ಯ…
ಚರಂಡಿ ಹೂಳು ತೆರವಿಗೆ ಕ್ರಮ ವಹಿಸಿ
ಸಿಂಧನೂರು: ನಗರದ 31 ವಾರ್ಡ್‌ಗಳಲ್ಲಿ ಚರಂಡಿಗಳಲ್ಲಿ ಹೂಳು, ತ್ಯಾಜ್ಯ ತುಂಬಿದ್ದು, ಮುಳ್ಳು ಕಂಟಿಗಳು ಬೆಳೆದಿವೆ. ಕೂಡಲೇ…
ಆಶ್ರಯ ಕಾಲನಿಯಲ್ಲಿ ಮೂಲಭೂತ ಸೌಲಭ್ಯ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ
ರಾಯಚೂರು: ನಗರದ ಹೊಸ ಹಾಗೂ ಹಳೆಯ ಆಶ್ರಯ ಕಾಲನಿಯಲ್ಲಿ ರಸ್ತೆ, ಚರಂಡಿ, ಶೌಚಾಲಯ ಸೇರಿದಂತೆ ಇನ್ನಿತರ…
ಸಮರ್ಪಕ ಚರಂಡಿ ಇಲ್ಲದೇ ದುರ್ನಾತ
ಮುಂಡಗೋಡ: ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಪಕ್ಕದಲ್ಲಿ ಸಮರ್ಪಕವಾದ ಚರಂಡಿ ಇಲ್ಲದೆ ತ್ಯಾಜ್ಯ ಹಾಗೂ ಕೊಳಚೆ…
ಇಂಡಿಯಲ್ಲಿ 3 ಜೆಸಿಬಿಗಳಿಂದ ಚರಂಡಿ ದುರಸ್ತಿ
ಇಂಡಿ: ಪಟ್ಟಣದ ಬಾಗವಾನ ನಗರದ ಮುಖ್ಯರಸ್ತೆಯ ಚರಂಡಿ ನಾಲೆಯೊಂದರಲ್ಲಿ ಗುರುವಾರ 6 ವರ್ಷದ ಮಗು ಆಯತಪ್ಪಿ…
ಕಾಂಪೌಂಡ್‌ಗೆ ನುಗ್ಗಿದ ಒಳಚರಂಡಿ ನೀರು
ಚಿಕ್ಕಮಗಳೂರು: ನಗರದ ಗೌರಿಕಾಲುವೆ ಸಮೀಪ ಆಜಾದ್ ರಸ್ತೆಯಲ್ಲಿ ಮಳೆಯಿಂದಾಗಿ ಯುಜಿಡಿ ಪೈಪ್‌ಲೈನ್ ತುಂಬಿಕೊಂಡ ಪರಿಣಾಮ ರಸ್ತೆಯ…
ಸೈಕಲ್‌ನಲ್ಲಿ ಜಿಲ್ಲಾಧಿಕಾರಿಯಿದ ನಗರ ಪ್ರದಕ್ಷಿಣೆ
ಹೊಸಪೇಟೆ: ಅಸ್ವಚ್ಛತೆ ದೂರು ಬಂದ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಸೈಕಲ್‌ನಲ್ಲಿ…
ಅಗಸನಹಳ್ಳಿ ಬಡಾವಣೆಯ ಜನತೆಗೆ ಡೆಂಘೆ ಭೀತಿ
ಬ್ಯಾಡಗಿ: ಪಟ್ಟಣದ ಅಗಸನಹಳ್ಳಿ ಬಡಾವಣೆಯಲ್ಲಿ ಸಮರ್ಪಕ ಚರಂಡಿ ಇಲ್ಲದೆ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದ್ದು,…
ಹಳೇ ಬೊಮ್ಮನಕಟ್ಟೆಗೆ ಮೂಲ ಸೌಕರ್ಯ ಕಲ್ಪಿಸಿ
ಶಿವಮೊಗ್ಗ: ಹಳೇ ಬೊಮ್ಮನಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಇಕ್ಕೆಲಗಳಲ್ಲಿ ಮೂಲ ಸೌಕರ್ಯ ಸಮರ್ಪಕವಾಗಿಲ್ಲ. ನಗರ ಪಾಲಿಕೆಯಿಂದ…
ಕಂಗೊಳಿಸಲಿದೆ ಕೋಟೆ ಹೊಂಡ
ಅಕ್ಕಿಆಲೂರ: 3 ದಶಕಗಳಿಂದ ತಾಜ್ಯ ಪದಾರ್ಥಗಳು ಸಂಗ್ರಹವಾಗಿ ದುರ್ವಾಸನೆಯಿಂದ ನಾರುತ್ತಿದ್ದ ಕೋಟೆ ಹೊಂಡದ ಅಭಿವೃದ್ಧಿ ಕಾರ್ಯ…