ಸಂಸ್ಕೃತ ಭಾಷೆ ಮೃತವಲ್ಲ ಅದು ಅಮೃತ; ಸುಬ್ರಹ್ಮಣ್ಯ ಶ್ರೀಗಳ ಅಭಿಮತ
ಬೆಂಗಳೂರು: ಪ್ರಾಚೀನ ಭಾಷೆಯಾದ ಸಂಸ್ಕೃತವು ಎಂದಿಗೂ ಮೃತವಾಗುವುದಿಲ್ಲ; ಅದು ಅಮೃತ ಭಾಷೆ. ಸಂಸ್ಕೃತವಿಲ್ಲದ ಜಗತ್ತು ಶೂನ್ಯ…
ಸಂಸ್ಕೃತದಲ್ಲಿದೆ ಭಾರತೀಯ ಸಂಸ್ಕೃತಿ
ಹೊನ್ನಾವರ: ಭಾರತೀಯ ಸಂಸ್ಕೃತಿಯು ಸಂಸ್ಕೃತದಲ್ಲಿದೆ. ಸಂಸ್ಕೃತವನ್ನು ಅಭ್ಯಸಿಸಿದರೆ ಸಂಸ್ಕೃತಿಯ ಅರಿವಾಗುವುದು. ಆದ್ದರಿಂದ ಸಂಸ್ಕೃತವನ್ನು ಅಧ್ಯಯನ ಮಾಡೋಣ…
ಮಕ್ಕಳಿಗೆ ಸಂಸ್ಕೃತದ ಬಗ್ಗೆ ಅರಿವು ಮೂಡಿಸಿ
ಬೀರೂರು: ನಮ್ಮ ಮಾತೃ ಭಾಷೆಯಲ್ಲಿಯೇ ಸಂಸ್ಕೃತ ಅಡಗಿದ್ದು, ಇದು ತಿಳಿದಾಗ ಭಾಷಾ ಕಲಿಕೆ ಸುಲಭ. ಮಕ್ಕಳಲ್ಲಿ…
ಪರೀಕ್ಷೆಯಲ್ಲಿ ಉಲ್ಲೇಖಗೊಂಡ ಸಂಸ್ಕೃತ ಪತ್ರಿಕೆ
ಬದಿಯಡ್ಕ: ಕೇರಳದಲ್ಲಿ ಕೆಲವು ದಿನದ ಹಿಂದೆ ನಡೆದ ಓಣಂ ಪೂರ್ವ ಪರೀಕ್ಷೆ ಪ್ರಶ್ನೆಪತ್ರಿಕೆಯೊಂದರಲ್ಲಿ ಏಕೈಕ ಸಂಸ್ಕೃತ…
ಸಂಸ್ಕೃತ ಭಾರತೀಯರ ಜೀವನಾಡಿ
ಚಿತ್ರದುರ್ಗ: ಸಂಸ್ಕೃತ ಬರೀ ಭಾಷೆಯಾಗಿರದೆ ಭಾರತೀಯರ ಜೀವನಾಡಿಯಾಗಿದೆ ಎಂದು ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕ ಪ್ರೊ.…
ಸಂಸ್ಕೃತ ಕಲಿಕೆಯಿಂದ ಜ್ಞಾಪಕ ಶಕ್ತಿ ವೃದ್ಧಿ
ನೇಸರಗಿ: ಸಂಸ್ಕೃತ ಪ್ರಾಚೀನ ಭಾಷೆಯಾಗಿದ್ದು, ದೇವರಿಗೆ ಪ್ರಿಯವಾಗಿದೆ ಎಂದು ನೇಸರಗಿ-ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಶ್ರೀಗಳು…
ಸಂಸ್ಕೃತ ಕಲಿಕೆಯಿಂದ ಜ್ಞಾನ ಹೆಚ್ಚಳ
ಶಿವಮೊಗ್ಗ: ಸಂಸ್ಕೃತ ಕಲಿಯುವುದರಿಂದ ನಮ್ಮ ಜ್ಞಾನ ಭಂಡಾರ ಹೆಚ್ಚುತ್ತದೆ ಎಂದು ಸಂಸ್ಕೃತ ಭಾರತಿ ಶಿವಮೊಗ್ಗ ಜಿಲ್ಲಾಧ್ಯಕ್ಷ…
ದೇಶದ ಎಲ್ಲ ಭಾಷೆಗಳಿಗೂ ಸಂಸ್ಕೃತ ತಾಯಿ
ನಾಗಮಂಗಲ: ದೇಶದ ನಾಗರಿಕತೆಯ ಎಲ್ಲ ಭಾಷೆಗಳಿಗೂ ಸಂಸ್ಕೃತ ತಾಯಿಭಾಷೆಯಾಗಿದ್ದು, ಹಿಂದಿನಿಂದಲೂ ಭದ್ರಬುನಾದಿ ಹಾಕಿಕೊಂಡು ಬಂದಿದ್ದರೆ ಹಿಂದಿ…
ಸಂಸ್ಕೃತ ಭಾಷೆ ಜ್ಞಾನ ಭಂಡಾರ
ಹುಬ್ಬಳ್ಳಿ : ಸಂಸ್ಕೃತವನ್ನು ಒಂದು ಭಾಷೆಯಾಗಿ ಸೀಮಿತಗೊಳಿಸದೇ, ಅದನ್ನು ಒಂದು ಜ್ಞಾನ ಭಂಡಾರದ ವಿಶೇಷ ವಸ್ತುವಾಗಿ…
ಸಂಸ್ಕೃತದಲ್ಲಿ ವಿಜ್ಞಾನ, ಸಂಸ್ಕೃತಿ ಅಡಕ
ಶಿವಮೊಗ್ಗ: ಸಂಸ್ಕೃತ ಕೇವಲ ಭಾಷೆಯಲ್ಲ. ಅದರಲ್ಲಿ ವಿಜ್ಞಾನ ಮತ್ತು ಸಂಸ್ಕೃತಿ ಅಡಕವಾಗಿದೆ ಎಂದು ಲೋಕಭಾರತಿ ರಾಷ್ಟ್ರೀಯ…