ವ್ಯಕ್ತಿಗತ ಸ್ವಾರ್ಥ ಬಿಟ್ಟು ಕೆಲಸ ಮಾಡಿ

ಬೀದರ್: ವ್ಯಕ್ತಿಗತ ಸ್ವಾರ್ಥ ಬಿಟ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವುದರಿಂದ ವ್ಯಕ್ತಿಯಿಂದ ಸಮಾಜ, ಸಮಾಜದಿಂದ ವ್ಯಕ್ತಿ ಬೆಳೆಯಲು ಸಾಧ್ಯ ಎಂದು ಗೋರಚಿಂಚೋಳಿ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಹೇಳಿದರು.ಜಿಲ್ಲಾ ಹಾಗೂ ಬೀದರ್ ತಾಲೂಕು ಗಾಣಿಗ ಸಮಾಜದಿಂದ…

View More ವ್ಯಕ್ತಿಗತ ಸ್ವಾರ್ಥ ಬಿಟ್ಟು ಕೆಲಸ ಮಾಡಿ

ಕಾವೇರಿ ನದಿಯಲ್ಲಿ ಈಜಲು ಹೋಗಿ ಮೂವರು ಪಿಯುಸಿ ವಿದ್ಯಾರ್ಥಿಗಳು ನೀರುಪಾಲು

ಕೊಡಗು: ಕಾವೇರಿ ನದಿಯಲ್ಲಿ ಈಜಲು ಹೋಗಿ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಜಿಲ್ಲೆಯ ಕುಶಾಲನಗರ ಸಮೀಪ ನಡೆದಿದೆ. ಆಕಾಶ್​​​, ಶಶಾಂಕ್​​​​ ಮತ್ತು ಗಗನ್​​​​ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳು. ಮಡಿಕೇರಿ ಜೂನಿಯರ್​​…

View More ಕಾವೇರಿ ನದಿಯಲ್ಲಿ ಈಜಲು ಹೋಗಿ ಮೂವರು ಪಿಯುಸಿ ವಿದ್ಯಾರ್ಥಿಗಳು ನೀರುಪಾಲು

ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನವೂ ಅವಶ್ಯ

ಕೊಪ್ಪಳ: ವಿದ್ಯಾರ್ಥಿಗಳಿಗೆ ಪಠ್ಯದ ಜ್ಞಾನದ ಜತೆಗೆ ಸಾಮಾನ್ಯ ಜ್ಞಾನವೂ ಅವಶ್ಯ ಎಂದು ಪತ್ರಕರ್ತ ಜಗದೀಶ್ ಅಂಗಡಿ ಹೇಳಿದರು. ನಗರದ ಕೋಟೆ ಮಹೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು…

View More ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನವೂ ಅವಶ್ಯ

ಪಡೆದ ಅಂಕವೇ ಒಂದು, ಪಟ್ಟಿಯಲ್ಲಿ ಮತ್ತೊಂದು!

ಧಾರವಾಡ: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿದ್ಯಾರ್ಥಿ ಪಡೆದ ಅಂಕ ಒಂದಾದರೆ, ಪಿಯು ಬೋರ್ಡ್ ಅಂಕಪಟ್ಟಿಯಲ್ಲಿ ಅಳವಡಿಸಿರುವ ಅಂಕವೇ ಮತ್ತೊಂದು. ಪಿಯು ಬೋರ್ಡ್​ನ ಈ ಅವಾಂತರದಿಂದ ಕೆಲ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಹಲವು ಅವಾಂತರಗಳಿಗೆ…

View More ಪಡೆದ ಅಂಕವೇ ಒಂದು, ಪಟ್ಟಿಯಲ್ಲಿ ಮತ್ತೊಂದು!

ಫೇಲಾದ ವಿದ್ಯಾರ್ಥಿಗಳಿಗೆ ಪ್ರೇರಣ

| ಅವಿನಾಶ್ ಜೈನಹಳ್ಳಿ ಮೈಸೂರು ವಿದ್ಯಾರ್ಥಿ ಜೀವನದಲ್ಲಿ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪ್ರಮುಖ ಘಟ್ಟಗಳು. ಈ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳು ಮುಂದಿನ ಹಂತಕ್ಕೆ ಬುನಾದಿ. ಈ ಹಂತದಲ್ಲಿ ಅನುತ್ತೀರ್ಣರಾದಾಗ ಅಪಮಾನ ತಾಳಲಾರದೆ ಮಾನಸಿಕವಾಗಿ ಕುಗ್ಗುವವರೇ…

View More ಫೇಲಾದ ವಿದ್ಯಾರ್ಥಿಗಳಿಗೆ ಪ್ರೇರಣ

ಉಡುಪಿಗೆ ಅಗ್ರಸ್ಥಾನ, ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟ ದಕ್ಷಿಣ ಕನ್ನಡ

ಪ್ರತಿವರ್ಷವೂ ಪ.ಪೂ. ಪರೀಕ್ಷೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತದೆ. ಇವೆರಡರಲ್ಲಿ ಯಾವುದಾದರೊಂದು ಜಿಲ್ಲೆಗೆ ಅಗ್ರಸ್ಥಾನ ಕಟ್ಟಿಟ್ಟ ಬುತ್ತಿ. ಪ್ರತಿವರ್ಷ ಅಥವಾ ಕೆಲವು ವರ್ಷಗಳ ಅಂತರದಲ್ಲಿ ಎರಡೂ ಜಿಲ್ಲೆಗಳ…

View More ಉಡುಪಿಗೆ ಅಗ್ರಸ್ಥಾನ, ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟ ದಕ್ಷಿಣ ಕನ್ನಡ

ಚೇತನ ಕಾಲೇಜ್​ ಶೇ. 80.32

ಹುಬ್ಬಳ್ಳಿ:ಅಕ್ಷಯ ಕಾಲನಿಯಲ್ಲಿನ ಚೇತನ ಪಿಯು ವಿಜ್ಞಾನ ಕಾಲೇಜ್ ರಾಜ್ಯಮಟ್ಟದಲ್ಲಿ ಮತ್ತೆ ಹೆಸರು ಮಾಡಿದೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು ರಾಜ್ಯಕ್ಕೆ 4ನೇ ಹಾಗೂ 9ನೇ ರ್ಯಾಂಕ್ ಪಡೆದಿದ್ದಾರೆ. ಹುಬ್ಬಳ್ಳಿಯ ಅಪರ್ಣಾ ಮುಳಗುಂದ (591)…

View More ಚೇತನ ಕಾಲೇಜ್​ ಶೇ. 80.32

ಇಬ್ಬರು ಗಣಿತ ವಿದ್ಯಾರ್ಥಿಗಳು ಡಿಬಾರ್

ಚಿತ್ರದುರ್ಗ:ನಗರದಲ್ಲಿ ಗುರುವಾರ ನಡೆದ ಸೆಕೆಂಡ್ ಪಿಯುಸಿ ಪರೀಕ್ಷಾ ಕೇಂದ್ರವೊಂದರಲ್ಲಿ ಗಣಿತದ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳ ಪೈಕಿ ಇಬ್ಬರು ಡಿಬಾರ್ ಆಗಿದ್ದಾರೆ. ಜಿಲ್ಲೆಯ 20 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಗಣಿತ,ಐಚ್ಛಿಕ ಕನ್ನಡ,ಲೆಕ್ಕಶಾಸ್ತ್ರ ವಿಷಯದ ಪರೀಕ್ಷೆ ನಡೆಯಿತು.…

View More ಇಬ್ಬರು ಗಣಿತ ವಿದ್ಯಾರ್ಥಿಗಳು ಡಿಬಾರ್

ಕೊಕ್ಕರ್ಣೆಯಲ್ಲಿ ಹೈಟೆಕ್ ಕರ್ನಾಟಕ ಪಬ್ಲಿಕ್ ಸ್ಕೂಲ್

ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಹೈಟೆಕ್ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಜೆಕ್ಟ್‌ಗೆ ಕೊಕ್ಕರ್ಣೆ ಸರ್ಕಾರಿ ಮಾದರಿ ಹಿರಿಯ…

View More ಕೊಕ್ಕರ್ಣೆಯಲ್ಲಿ ಹೈಟೆಕ್ ಕರ್ನಾಟಕ ಪಬ್ಲಿಕ್ ಸ್ಕೂಲ್

ದ್ವಿತೀಯ ಪಿಯು ಪರೀಕ್ಷೆ ಶುರು

ಗದಗ: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಮಾ. 1ರಿಂದ ಮಾ. 18ರ ವರೆಗೆ ಜರುಗಲಿವೆ. ಜಿಲ್ಲ್ಲೆಯ 18 ಪರೀಕ್ಷಾ ಕೇಂದ್ರಗಳಲ್ಲಿ ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗ ಸೇರಿ ಒಟ್ಟು 12,092 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.…

View More ದ್ವಿತೀಯ ಪಿಯು ಪರೀಕ್ಷೆ ಶುರು