More

    ವಿಜಯವಾಣಿ ಪೋನ್ ಇನ್ ಮಾ.16ಕ್ಕೆ​: ಐಐಟಿ-ನೀಟ್​ ಆಕ್ಷಾಂಕ್ಷಿಗಳಿಗೆ ಮಾರ್ಗದರ್ಶನ

    ಧಾರವಾಡ: ಐಐಟಿ ಮತ್ತು ನೀಟ್ ತರಬೇತಿಯಲ್ಲಿ ರಾಜ್ಯದ ಹೆಸರಾಂತ ಶಿಕ್ಷಣ ಸಂಸ್ಥೆ ‘ಪೇಸ್’ ಹಾಗೂ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ ವತಿಯಿಂದ ಮಾ. 16ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ಫೋನ್‌ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.

    ಪೇಸ್​ ಐಐಟಿ ಆ್ಯಂಡ್​ ಮೆಡಿಕಲ್​​ ಸಂಸ್ಥೆಯ ಧಾರವಾಡ ಶಾಖೆಯ ಮುಖ್ಯಸ್ಥ ಆದರ್ಶ ಪಾಟೀಲ ಅವರು ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ಮಾತನಾಡಿ ಮಾರ್ಗದರ್ಶನ ನೀಡುವರು.

    ಪಿಯುಸಿ ನಂತರ ಸಿಇಟಿ ಕ್ಯಾಶ್ ಕೋರ್ಸ್ ಸೇರಬಯಸಿದವರು, ಐಐಟಿ ಸೇರಲು ತರಬೇತಿ ಮತ್ತು ತಯಾರಿ ಹೇಗಿರಬೇಕು? ವೈದ್ಯರಾಗಲು ನೀಟ್ ಪರೀಕ್ಷೆ ಲಾಂಗ್ ಟರ್ಮ್ ಕೋಚಿಂಗ್ ಸೂಕ್ತವೇ? ಎಂಬಿತ್ಯಾದಿ ಗೊಂದಲಗಳಿದ್ದರೆ ಮಾಡಬಹುದು. ತಪ್ಪದೆ ಕರೆ ಮಾಡಬಹುದು.

    ಜೊತೆಗೆ ತಮ್ಮ ಮಕ್ಕಳನ್ನು ‘ಪೇಸ್ ‘ನಂಥ ಪ್ರತಿಷ್ಠಿತ ಕೋಚಿಂಗ್ ಸೆಂಟರ್ ಗೆ ಸೇರಿಸಬಯಸುವುದು ಪಾಲಕರ ಕನಸು. ಹಾಗಿದ್ದರೆ ಪಾಲಕರೂ ಕರೆ ಮಾಡಿ ಮಾತನಾಡುವ ಸುವರ್ಣಾವಕಾಶ ಕಲ್ಪಿಸಲಾಗಿದೆ. 7ರಿಂದ 10ನೇ ತರಗತಿಯಿಂದಲೇ ಜೆಇಇ ಹಾಗೂ ನೀಟ್ ಫೌಂಡೇಶನ್‌ ತರಬೇತಿ ಎಷ್ಟು ಮುಖ್ಯ ಎಂಬುದನ್ನು ಆದರ್ಶ ಪಾಟೀಲ ತಿಳಿಸಿಕೊಡಲಿದ್ದಾರೆ.

    ಕರೆ ಮಾಡಿ: ವಿದ್ಯಾರ್ಥಿಗಳು ಮತ್ತು ಪಾಲಕರು ಐಐಟಿ ಮತ್ತು ನೀಟ್ ಕುರಿತ ಸಂಶಯಗಳಿಗೆ ಪರಿಹಾರ ಕಂಡುಕೊಂಡು ಮಾರ್ಗದರ್ಶನ ಪಡೆಯಲು ಮೊ: 9740213241 ಅಥವಾ 9035014864 8 ಮಾಡಬಹುದು.

    ಪಾಕ್‌ ಆಟಗಾರರು ಐಪಿಎಲ್‌ ಆಡ್ಬೇಕಂತೆ…! ಸಖತ್ ಟಾಂಗ್​ ಕೊಟ್ಟ ಹರ್ಭಜನ್‌ ಸಿಂಗ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts