ಬೆಳಗಾವಿ: ಮಾನ್ಸೂನ್ ಸಿರಿ ಮಾಂಗೇಲಿ ಪಾಲ್ಸ್

|ಧರ್ಮರಾಜ ಪಾಟೀಲ ಬೆಳಗಾವಿ ಪಶ್ಚಿಮ ಘಟ್ಟದಲ್ಲಿ ಮುಂಗಾರು ಚುರುಕಾಗಿರುವುದರಿಂದ ಬೆಟ್ಟ ಗುಡ್ಡಗಳೆಲ್ಲ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಅದೇ ರೀತಿ ಮಹಾರಾಷ್ಟ್ರದ ಮಾಂಗೇಲಿ ಪಾಲ್ಸ್ ಭರಪೂರ ಮಳೆಗೆ ಧುಮ್ಮಿಕ್ಕುತ್ತಿದೆ. ಕರ್ನಾಟಕ,  ಮಹಾರಾಷ್ಟ್ರ, ಗೋವಾ…

View More ಬೆಳಗಾವಿ: ಮಾನ್ಸೂನ್ ಸಿರಿ ಮಾಂಗೇಲಿ ಪಾಲ್ಸ್

ದೆಹಲಿಯಲ್ಲಿ ದುರ್ಗಾ ಮಾತೆ ದೇವಾಲಯ ಸಂಪೂರ್ಣ ಧ್ವಂಸ: ವೈರಲ್​ ವಿಡಿಯೋ ನೋಡಿ ಕೆರಳಿದ ಹಿಂದುಗಳು

ನವದೆಹಲಿ: ಕೇಂದ್ರ ದೆಹಲಿಯ ಭಾಗದಲ್ಲಿರುವ ಚಾಂದನಿ ಚೌಕ್​ದಲ್ಲಿದ್ದ ದುರ್ಗಾ ಮಾತೆಯ ದೇಗುಲವನ್ನು ಜೂ.30ರಂದು ರಾತ್ರಿ 300-400 ಜನರಿದ್ದ ಮುಸ್ಲಿಂ ಸಮುದಾಯದ ಗುಂಪು ಧ್ವಂಸಗೊಳಿಸಿದ್ದು ಆ ಭಾಗದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಹೌಜ್ ಖಾಜಿ ಪ್ರದೇಶದ…

View More ದೆಹಲಿಯಲ್ಲಿ ದುರ್ಗಾ ಮಾತೆ ದೇವಾಲಯ ಸಂಪೂರ್ಣ ಧ್ವಂಸ: ವೈರಲ್​ ವಿಡಿಯೋ ನೋಡಿ ಕೆರಳಿದ ಹಿಂದುಗಳು

ಶಿರಸಿಯ ಬಿಡ್ಕಿಬೈಲ್ ಸುತ್ತಮುತ್ತ ಸುಗಮ ಸಂಚಾರಕ್ಕೆ ಸಂಚಕಾರ

ಶಿರಸಿ: ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಗರದ ಹೃದಯಭಾಗ ಬಿಡ್ಕಿಬೈಲ್ ಸುತ್ತಮುತ್ತ ವಾಹನಗಳನ್ನು ಅಡ್ಡಾದಿಡ್ಡಿ ರ್ಪಾಂಗ್ ಮಾಡಲಾಗುತ್ತಿದೆ. ಇದರಿಂದ ಇತರ ವಾಹನಗಳ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ. ಮಂಗಳವಾರ ಸಂತೆ ದಿನ. ಶುಕ್ರವಾರ ಅಡಕೆ ಮಾರುಕಟ್ಟೆಗೆ ಗ್ರಾಮೀಣ…

View More ಶಿರಸಿಯ ಬಿಡ್ಕಿಬೈಲ್ ಸುತ್ತಮುತ್ತ ಸುಗಮ ಸಂಚಾರಕ್ಕೆ ಸಂಚಕಾರ

ರಸ್ತೆ ಸುರಕ್ಷತೆಗಿಲ್ಲ ಆದ್ಯತೆ

ಬಿ. ನರಸಿಂಹ ನಾಯಕ್ ಬೈಂದೂರು ಅಪ್ರಾಪ್ತರು ವಾಹನ ಚಾಲನೆ, ಅವರಿಗೆ ವಾಹನ ನೀಡುವುದು ಕಾನೂನು ರೀತಿಯಲ್ಲಿ ಅಪರಾಧವಾದರೂ ಬೈಂದೂರು ಪರಿಸರದಲ್ಲಿ ಅಪ್ರಾಪ್ತರ ವಾಹನ ಚಾಲನೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಕಾನೂನು ಭಯವಿಲ್ಲದ ಇವರ ಸವಾರಿ…

View More ರಸ್ತೆ ಸುರಕ್ಷತೆಗಿಲ್ಲ ಆದ್ಯತೆ

‘ಪಾರ್ಕಿಂಗ್’ನದ್ದೇ ದೊಡ್ಡ ಸಮಸ್ಯೆ

ಶಶಿ ಈಶ್ವರಮಂಗಲ ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಅತಿ ದೊಡ್ಡ ವಾಣಿಜ್ಯ ಕೇಂದ್ರ ಪುತ್ತೂರನ್ನು ಜಿಲ್ಲೆಯಾಗಿಸಬೇಕೆಂಬ ಬಲವಾದ ಕೂಗು ಕೇಳಿ ಬರುತ್ತಿದ್ದು, ಈ ನಿಟ್ಟಿನಲ್ಲಿ ಹಲವಾರು ಸಂಘಟನೆಗಳಿಂದ ಪ್ರಯತ್ನ ಸಾಗಿದೆ. ಪುತ್ತೂರು ಜಿಲ್ಲೆಯಾಗಬೇಕೆಂಬುದು ಈ…

View More ‘ಪಾರ್ಕಿಂಗ್’ನದ್ದೇ ದೊಡ್ಡ ಸಮಸ್ಯೆ

ಹೆದ್ದಾರಿಯಲ್ಲೇ ವಾಹನ ನಿಲುಗಡೆ

<<<ಬೆಳ್ಮಣ್ ಪೇಟೆಯಲ್ಲಿ ರಸ್ತೆ ಬದಿ ಪಾರ್ಕಿಂಗ್‌ನಿಂದ ಸಾರ್ವಜನಿಕರಿಗೆ ಸಮಸ್ಯೆ>>> ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಪೇಟೆಯಲ್ಲಿ ವಾಹನಗಳ ಪಾರ್ಕಿಂಗ್‌ಗಾಗಿ 13 ಲಕ್ಷ ರೂ. ವೆಚ್ಚದಲ್ಲಿ ವ್ಯವಸ್ಥೆ ಕಲ್ಪಿಸಿದ್ದರೂ, ರಸ್ತೆ ಹಾಗೂ ಹೆದ್ದಾರಿ ಬದಿ ವಾಹನ ನಿಲುಗಡೆಗೆ…

View More ಹೆದ್ದಾರಿಯಲ್ಲೇ ವಾಹನ ನಿಲುಗಡೆ

7 ಬೈಕ್ ಬೆಂಕಿಗಾಹುತಿ

ಕಾರವಾರ: ಹಬ್ಬುವಾಡ ಹರಿದೇವನಗರದಲ್ಲಿ ಏಳು ಬೈಕ್​ಗಳು ಮಂಗಳವಾರ ತಡರಾತ್ರಿ ಬೆಂಕಿಗೆ ಆಹುತಿಯಾಗಿವೆ. ಹರಿದೇವನಗರ ಗ್ರಂಥಾಲಯ ಕಟ್ಟಡ ಸಮೀಪ ಬೈಕ್​ಗಳನ್ನು ರ್ಪಾಂಗ್ ಮಾಡಲಾಗಿತ್ತು. ರಾತ್ರಿ 1.30 ರ ಹೊತ್ತಿಗೆ ಬೆಂಕಿ ಕಾಣಿಸಿದೆ. ಇನ್ನೂ ಹೆಚ್ಚಿನ ವಾಹನಗಳಿಗೆ…

View More 7 ಬೈಕ್ ಬೆಂಕಿಗಾಹುತಿ

ರಸ್ತೆಯಲ್ಲೇ ಪರ್ಮನೆಂಟ್ ಹೋಟೆಲ್!

ಪಿ.ಬಿ.ಹರೀಶ್ ರೈ ಮಂಗಳೂರು ಪಾರ್ಕಿಂಗ್‌ಗೆ ಮೀಸಲಿರಿಸಿದ ಜಾಗದಲ್ಲಿ ಪರ್ಮನೆಂಟ್ ಹೋಟೆಲ್. ರಸ್ತೆಯಲ್ಲೇ ಗ್ರಾಹಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ, ಫುಟ್‌ಪಾತ್‌ನಲ್ಲೇ ಗ್ಯಾಸ್ ಸಿಲಿಂಡರ್, ಅಡುಗೆ…! ಬಿಜೈ ಬಸ್ ನಿಲ್ದಾಣ ಬಳಿ ಮೆಸ್ಕಾಂ ಕಚೇರಿ ಮುಂಭಾಗ ಹಲವು ವರ್ಷಗಳಿಂದ…

View More ರಸ್ತೆಯಲ್ಲೇ ಪರ್ಮನೆಂಟ್ ಹೋಟೆಲ್!

ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಜಗೃತಿ ಮೂಡಿಸಿ

ಯಾದಗಿರಿ: ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಸೂಚನೆ ನೀಡಿದರು.…

View More ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಜಗೃತಿ ಮೂಡಿಸಿ

ಬೆಳ್ಮಣ್ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ಬೆಳ್ಮಣ್ ಪೇಟೆಯಲ್ಲಿ ದಶಕದಿಂದ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದ ಪಾರ್ಕಿಂಗ್ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಇಲ್ಲಿನ ರೋಟರಿ ಸಂಸ್ಥೆ ಮುಂದಾಳತ್ವದಲ್ಲಿ ಗ್ರಾಮಸ್ಥರಿಗೆ ಅನುಕೂಲಕರ ಪಾರ್ಕಿಂಗ್ ವ್ಯವಸ್ಥೆ ರೂಪಿಸಲಾಗಿದೆ. ಬೆಳೆಯುತ್ತಿರುವ ಬೆಳ್ಮಣ್…

View More ಬೆಳ್ಮಣ್ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ