ಮತದಾನ ಬಹಿಷ್ಕರಿಸಲು ಗಿರಿಯಾಪುರ ಗ್ರಾಮಸ್ಥರ ನಿರ್ಧಾರ

ಕಡೂರು: ಅಜ್ಜಂಪುರ ತಾಲೂಕು ಕೇಂದ್ರಕ್ಕೆ ತಮ್ಮ ಗ್ರಾಮವನ್ನು ಸೇರಿಸುವುದನ್ನು ವಿರೋಧಿಸಿ ಗಿರಿಯಾಪುರ ಗ್ರಾಮಸ್ಥರು ಲೋಕಸಭೆ ಚುನಾವಣೆ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ಗ್ರಾಮ ಸಮಿತಿ ಅಧ್ಯಕ್ಷ ಜಿ.ಸಿ.ಬಸವರಾಜು ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಗ್ರಾಮಸ್ಥರು, ಸಮಸ್ಯೆ ಇತ್ಯರ್ಥವಾಗುವವರೆಗೆ…

View More ಮತದಾನ ಬಹಿಷ್ಕರಿಸಲು ಗಿರಿಯಾಪುರ ಗ್ರಾಮಸ್ಥರ ನಿರ್ಧಾರ

ಮೋದಿ ಮತ್ತೆ ಪ್ರಧಾನಿ ಖಚಿತ

ಇಂಡಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಈ ಬಾರಿಯೂ ಬಹುಮತ ಸಿಗಲಿದ್ದು, ಮತ್ತೆ ಮೋದಿಯವರು ಈ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ವಿಜಯಪುರ ಲೋಕಸಭೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು. ಪಟ್ಟಣದ ವಿಜಯಪುರ ರಸ್ತೆಯ…

View More ಮೋದಿ ಮತ್ತೆ ಪ್ರಧಾನಿ ಖಚಿತ

ಕೀಳರಿಮೆ ಬಿಟ್ಟು ಮುನ್ನುಗ್ಗಿ

ಮುದ್ದೇಬಿಹಾಳ: ಶಿಕ್ಷಕನಾದವನು ಸದಾ ಅಧ್ಯಯನ ಶೀಲನಾಗಿರಬೇಕು. ಹೊಸದನ್ನು ಕಲಿಯಲು ಹಿಂಜರಿಯಬಾರದು ಎಂದು ಕವಿವಿ ನಿವೃತ್ತ ಕುಲಪತಿ ಡಾ.ಎಚ್.ಬಿ.ವಾಲೀಕಾರ ಹೇಳಿದರು. ಪಟ್ಟಣದ ಎಂಜಿವಿಸಿ ಬಿಎಡ್ ಕಾಲೇಜಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಹಾಗೂ…

View More ಕೀಳರಿಮೆ ಬಿಟ್ಟು ಮುನ್ನುಗ್ಗಿ

ಫುಟ್‌ಪಾತ್ ಕಾಮಗಾರಿ ಸ್ಥಗಿತ

ಹರೀಶ್ ಮೋಟುಕಾನ ಮಂಗಳೂರು ನೆಹರು ಮೈದಾನ ಬಳಿ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಎದುರು ಕೆಲವು ತಿಂಗಳಿನಿಂದ ನಡೆಯುತ್ತಿದ್ದ ಚರಂಡಿ ಕಾಮಗಾರಿ ಸ್ಥಗಿತಗೊಂಡಿದ್ದು, ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡಿದೆ. ಮೊದಲು ಫುಟ್‌ಪಾತ್ ಉತ್ತಮವಾಗಿತ್ತು. ಸುಸಜ್ಜಿತ ಚರಂಡಿ…

View More ಫುಟ್‌ಪಾತ್ ಕಾಮಗಾರಿ ಸ್ಥಗಿತ

ವಿದ್ಯುತ್ ಬಿಲ್ ಪಾವತಿಸದ ಜೆಡಿಎಸ್

ವಿಜಯಪುರ: ಆಡಳಿತ ಪಕ್ಷದ ಜಿಲ್ಲಾ ಕಚೇರಿಯಲ್ಲೇ ವಿದ್ಯುತ್ ಅಕ್ರಮವಾಗಿ ಬಳಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದ್ದು, ಈವರೆಗೆ 5452 ರೂ. ಬಿಲ್ ಬಾಕಿ ಇದ್ದರೂ ಹೆಸ್ಕಾಂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಂಬ ಆರೋಪ ಕೇಳಿ ಬಂದಿದೆ. ನಗರದ…

View More ವಿದ್ಯುತ್ ಬಿಲ್ ಪಾವತಿಸದ ಜೆಡಿಎಸ್

ಅಂಚೆ ಕಚೇರಿಗಿಲ್ಲ ಸ್ವಂತ ಕಟ್ಟಡ ಭಾಗ್ಯ

ಹೇಮನಾಥ್ ಪಡುಬಿದ್ರಿ ಪಡುಬಿದ್ರಿ ಅಂಚೆ ಕಚೇರಿಗೆ ಸ್ವಂತ ಕಟ್ಟಡಕ್ಕಾಗಿ ಜಮೀನು ಕಾಯ್ದಿರಿಸಿದ್ದರೂ ಕಟ್ಟಡ ನಿರ್ಮಾಣವಾಗದೆ ಇನ್ನೂ ಬಾಡಿಗೆ ಕಟ್ಟಡದಲ್ಲೇ ಕಾರ‌್ಯಾಚರಿಸುತ್ತಿದೆ. ಪಾದೆಬೆಟ್ಟು, ನಂದಿಕೂರು, ಸಾಂತೂರು ಶಾಖಾ ಅಂಚೆ ಕಚೇರಿಗಳನ್ನೊಳಗೊಂಡ ಪಡುಬಿದ್ರಿ ಅಂಚೆ ಕಚೇರಿ ವಿವಿಧ…

View More ಅಂಚೆ ಕಚೇರಿಗಿಲ್ಲ ಸ್ವಂತ ಕಟ್ಟಡ ಭಾಗ್ಯ

ಭ್ರೂಣಲಿಂಗ ಪತ್ತೆ-ಹತ್ಯೆ ಕಂಡಲ್ಲಿ ಕಠಿಣ ಕ್ರಮ

ವಿಜಯಪುರ: ಭ್ರೂಣ ಲಿಂಗ ಪತ್ತೆ ನಿಷೇಧ ಕಾನೂನಿನ ಪರಿಣಾಮಕಾರಿ ಅನುಷ್ಠಾನದ ದಿಸೆಯಲ್ಲಿ ಜಿಲ್ಲಾದ್ಯಂತ ಗರ್ಭಪಾತದಂಥ ಅಕ್ರಮ ಚಟುವಟಿಕೆ ನಿಯಂತ್ರಿಸಲು ಸೀ ಹಾಗೂ ಪ್ರಸೂತಿ ತಜ್ಞ ವೈದ್ಯರ ಸಲಹೆ ಇಲ್ಲದೇ ಔಷಧ ಅಂಗಡಿಗಳಲ್ಲಿ ಗರ್ಭಪಾತಕ್ಕೆ ಸಂಬಂಧಪಟ್ಟ…

View More ಭ್ರೂಣಲಿಂಗ ಪತ್ತೆ-ಹತ್ಯೆ ಕಂಡಲ್ಲಿ ಕಠಿಣ ಕ್ರಮ

ಪಾರದರ್ಶಕ ಚುನಾವಣೆಗೆ ಅಧಿಕಾರಿಗಳ ಸಿದ್ಧತೆ

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರ ಹಾವೇರಿ ಮತ್ತು ಗದಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಪಾರದರ್ಶಕ ಚುನಾವಣೆ ನಡೆಸಲು ಅಗತ್ಯ ಸಂದರ್ಭದಲ್ಲಿ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡು ಉಭಯ ಜಿಲ್ಲೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು…

View More ಪಾರದರ್ಶಕ ಚುನಾವಣೆಗೆ ಅಧಿಕಾರಿಗಳ ಸಿದ್ಧತೆ

ಡಿಎಫ್​ಒ ಕಚೇರಿ ಎದುರು ಪ್ರತಿಭಟನೆ

ಶಿರಸಿ: ಅರಣ್ಯವಾಸಿಗಳಿಗೆ ಇಲಾಖೆ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಜಿಲ್ಲಾ ಅರಣ್ಯ ಅತಿಕ್ರಮಣದಾರರು ಡಿಎಫ್​ಒ ಕಚೇರಿಯ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ನೇತೃತ್ವ ವಹಿಸಿದ್ದ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರನಾಥ ನಾಯ್ಕ ಮಾತನಾಡಿ,…

View More ಡಿಎಫ್​ಒ ಕಚೇರಿ ಎದುರು ಪ್ರತಿಭಟನೆ

ಕಾರಂಜಾ ಸಂತ್ರಸ್ತರಿಂದ ಅಹೋರಾತ್ರಿ ಹೋರಾಟ

ವಿಜಯವಾಣಿ ಸುದ್ದಿಜಾಲ ಬೀದರ್ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಆಗ್ರಹಿಸಿ ನಗರದಲ್ಲಿ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅಹೋರಾತ್ರಿ ಹೋರಾಟ ಶನಿವಾರ 6ನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿಯ ಜಿಲ್ಲಾಧಿಕಾರಿ…

View More ಕಾರಂಜಾ ಸಂತ್ರಸ್ತರಿಂದ ಅಹೋರಾತ್ರಿ ಹೋರಾಟ