ಬಾಂಡ್ ರೈಟರ್ಸ್‌, ಉಪ ನೋಂದಣಿ ಸಿಬ್ಬಂದಿ ಸಹಕಾರ

ಬಸವನಬಾಗೇವಾಡಿ: ಸೇನಾಧಿಕಾರಿಗಳ ತುರ್ತು ಕರೆ ಮೇರೆಗೆ ಸೇವೆ ಸಲ್ಲಿಸಲು ಸನ್ನದ್ಧನಾಗಿ ಕೌಟುಂಬಿಕ ಕಾರ್ಯ ನಿಮಿತ್ತ ಪ್ರಯಾಣ ಬೆಳೆಸಲಿರುವ ಸೈನಿಕನಿಗೆ ಸ್ಥಳೀಯ ಬಾಂಡ್ ರೈಟರ್ಸ್‌ ಹಾಗೂ ಉಪ ನೋಂದಣಿ ಕಚೇರಿ ಸಿಬ್ಬಂದಿ ಶೀಘ್ರದಲ್ಲಿ ಇಲಾಖೆ ಸೇವೆ…

View More ಬಾಂಡ್ ರೈಟರ್ಸ್‌, ಉಪ ನೋಂದಣಿ ಸಿಬ್ಬಂದಿ ಸಹಕಾರ

ಎರಡು ಬೈಕ್ ಮಧ್ಯೆ ಡಿಕ್ಕಿ, ವ್ಯಕ್ತಿ ಸಾವು

ಆಲಮಟ್ಟಿ: ನಾಯನೇಗಲಿಯಿಂದ ತಡಲಗಿಗೆ ಹೋಗುವಾಗ ಬೇನಾಳ ಆರ್.ಎಸ್.ಗ್ರಾಮದ ಹತ್ತಿರ ಗುರುವಾರ ಎರಡು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ತಡಲಗಿ ಗ್ರಾಮದ ಸೋಮಪ್ಪ ಕೀರಪ್ಪ ಕವಳ್ಳಿ (50) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ನಿಡಗುಂದಿ…

View More ಎರಡು ಬೈಕ್ ಮಧ್ಯೆ ಡಿಕ್ಕಿ, ವ್ಯಕ್ತಿ ಸಾವು

ಧರ್ಮಶಿಕ್ಷಣದಿಂದ ನೈತಿಕತೆ ನಿರ್ಮಾಣ

ನಿಡಗುಂದಿ: ಸರ್ಕಾರ ಸೂಕ್ತ ಕಾನೂನು ರಚಿಸಿ ಶೀಘ್ರ ರಾಮಮಂದಿರ ನಿರ್ವಿುಸಬೇಕೆಂದು ಆಗ್ರಹಿಸಿ ಬುಧವಾರ ಪಟ್ಟಣದಲ್ಲಿ ಹಿಂದು ಜನಜಾಗೃತಿ ಸಮಿತಿಯಿಂದ ತಹಸೀಲ್ದಾರ್ ಪಿ.ಜಿ. ಪವಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಹಿಂದು ಜನಜಾಗೃತಿ ಸಮಿತಿ ಮುಖಂಡ ವೈ.ಎಸ್.…

View More ಧರ್ಮಶಿಕ್ಷಣದಿಂದ ನೈತಿಕತೆ ನಿರ್ಮಾಣ

ಪೊಲೀಸರಿಂದ ಜಿಲೆಟಿನ್ ವಶ

ಬಸವನಬಾಗೇವಾಡಿ: ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ ಪ್ರಕರಣ ಹಿನ್ನೆಲೆಯಲ್ಲಿ ನಿಡಗುಂದಿ ಪೊಲೀಸ್ ಸಿಬ್ಬಂದಿ ಶನಿವಾರ ತೋಟದ ಮನೆಗೆ ಭೇಟಿ ನೀಡಿ ಪರಿಶೀಲಿಸುವುದರೊಂದಿಗೆ ಗ್ರಾಮದಲ್ಲಿ ತನಿಖೆ ನಡೆಸಿದ್ದಾರೆ. ‘ತೋಟದ ಮನೆಯಲ್ಲಿ ಜಿಲೆಟಿನ್ ಪತ್ತೆ’…

View More ಪೊಲೀಸರಿಂದ ಜಿಲೆಟಿನ್ ವಶ

ಮೃತರ ಕುಟುಂಬಕ್ಕೆ ಸಹಾಯ ಧನ

ಆಲಮಟ್ಟಿ: ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ಬಿದ್ದು ಮೃತಪಟ್ಟ ಚಿಮ್ಮಲಗಿ ಭಾಗ-1ರ ನಿವಾಸಿ ಮಂಜುನಾಥ ಯಲ್ಲಪ್ಪ ಕೋಲಾರ ಹಾಗೂ ಸಂತೋಷ ಶಿವಪ್ಪ ಚವಡಾಪುರ ಕುಟುಂಬಕ್ಕೆ ಸಚಿವ ಶಿವಾನಂದ ಪಾಟೀಲರ ಪರವಾಗಿ ಅವರ ಪುತ್ರಿ ಸಂಯುಕ್ತಾ ಪಾಟೀಲ…

View More ಮೃತರ ಕುಟುಂಬಕ್ಕೆ ಸಹಾಯ ಧನ

ಕೊಲೆ ಆರೋಪಿಗಳ ಬಂಧನ

ಆಲಮಟ್ಟಿ: ಯಲಗೂರದಲ್ಲಿ ನಡೆದ ರೇಣುಕಾಳ ಕೊಲೆ ಪ್ರಕರಣವನ್ನು ನಿಡಗುಂದಿ ಪೊಲೀಸರು ಬೇಧಿಸಿ, ಕೊಲೆಯಾದ ಒಂದೂವರೆ ದಿನದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹತ್ಯೆ ಆರೋಪಿಗಳಾದ ಮೃತ ರೇಣುಕಾಳ ತಾಯಿ ಶಿವಲಿಂಗಮ್ಮ ಉರ್ಫ್ ಮಾರೆವ್ವ ಮಹಾದೇವಪ್ಪ ಪೂಜಾರಿ,…

View More ಕೊಲೆ ಆರೋಪಿಗಳ ಬಂಧನ

ಅತ್ಯಾಚಾರ, ಕೊಲೆ ಆರೋಪಿ ಬಂಧನ

ವಿಜಯಪುರ: ಕಳೆದೊಂದು ವಾರದ ಹಿಂದೆ ನಿಡಗುಂದಿ ಠಾಣೆ ವ್ಯಾಪ್ತಿಯ ಜಮೀನೊಂದರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿಮ್ಮಲಗಿ ತಾಂಡಾದ ಶಿವಾನಂದ ಚಂದು ಲಮಾಣಿ (35) ಎಂಬಾತ ಬಂಧಿತ ಆರೋಪಿ.…

View More ಅತ್ಯಾಚಾರ, ಕೊಲೆ ಆರೋಪಿ ಬಂಧನ

ಶಾರ್ಟ್ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆ ಭಸ್ಮ

ಆಲಮಟ್ಟಿ: ಇಲ್ಲಿನ ಯಲಗೂರ ಕ್ರಾಸ್ ಬಳಿ ಗುರುವಾರ ಮಧ್ಯಾಹ್ನ ಶಾರ್ಟ್ ಸರ್ಕ್ಯೂಟ್​ನಿಂದ ಏಳು ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ. ನಿಡಗುಂದಿ ಪಟ್ಟಣದ ಚಂದ್ರಪ್ಪ ಭೀಮಪ್ಪ ದಳವಾಯಿ ಅವರಿಗೆ ಸೇರಿದ್ದ ಈ ಗದ್ದಗೆ ಬೆಂಕಿ ಬಿದ್ದಿದ್ದು, ಮುದ್ದೇಬಿಹಾಳ…

View More ಶಾರ್ಟ್ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆ ಭಸ್ಮ

ಅಪಘಾತ, ಯುವಕ ಸಾವು

ನಿಡಗುಂದಿ: ಪಟ್ಟಣದ ಬಸ್ ನಿಲ್ದಾಣ ಎದುರು ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸೋಮವಾರ ತಡರಾತ್ರಿ ಎದುರಿಗೆ ಸಾಗುತ್ತಿದ್ದ ಲಾರಿಗೆ ಹಿಂಬದಿ ಕಾರು ರಭಸವಾಗಿ ಗುದ್ದಿದ್ದರಿಂದ ಕಾರನಲ್ಲಿದ್ದ ಯುವಕ ಮೃತಪಟ್ಟಿದ್ದಾನೆ. ಪಡಗಾನೂರ ಗ್ರಾಮದ ಸುನೀಲ ಉರ್ಫ್ ಶಿವಾನಂದ…

View More ಅಪಘಾತ, ಯುವಕ ಸಾವು

ಚಿಕಿತ್ಸೆ ಫಲಿಸದೆ ಮಹಿಳೆ ಸಾವು

ನಿಡಗುಂದಿ: ಯಲಗೂರ ಹನುಮಂತ ದರ್ಶನಕ್ಕೆ ಬುಧವಾರ ನಡೆದುಕೊಂಡು ಹೊರಟಿದ್ದಾಗ ಹಿಂಬದಿಯಿಂದ ಕ್ರೂಸರ್ ಡಿಕ್ಕಿ ಹೊಡೆದು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಪಟ್ಟಣದ ಲಕ್ಷ್ಮೀ ಮೌನೇಶ ಪತ್ತಾರ (32) ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವಿಗೀಡಾಗಿದ್ದಾರೆ ಎಂದು…

View More ಚಿಕಿತ್ಸೆ ಫಲಿಸದೆ ಮಹಿಳೆ ಸಾವು