ಗೋವಾದಲ್ಲಿ ಕನ್ನಡಕ್ಕಾಗಿ ಅಭಿಯಾನ

ಪಣಜಿ: ವಾಸ್ಕೊ ನಗರದ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗರು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಕೊಡಿಸುವಂತೆ ಅಭಿಯಾನ ಆರಂಭವಾಗಿದೆ. ಅಭಿಯಾನದಲ್ಲಿ ಸ್ಥಳೀಯ ಕನ್ನಡ ಶಾಲೆಗಳ ಶಿಕ್ಷಕರು ಮತ್ತು ಕನ್ನಡಿಗರು…

View More ಗೋವಾದಲ್ಲಿ ಕನ್ನಡಕ್ಕಾಗಿ ಅಭಿಯಾನ

ಯುವಶಕ್ತಿಗೆ ದೇಶ ಸೇವೆಯೇ ಪ್ರಧಾನವಾಗಲಿ

ಹಿರಿಯೂರು: ದೇಶದ ನೆಲ, ಜಲ, ಭಾಷೆ, ಸಂಸ್ಕೃತಿ ರಕ್ಷಣೆಗೆ ಕ್ರಿಯಾಶೀಲರಾಗಿ ದುಡಿಯುವ ಮನೋಭಾವವನ್ನು ಯುವ ಸಮೂಹ ಬೆಳೆಸಿಕೊಳ್ಳಬೇಕು ಎಂದು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸಪ್ನಾ ಸತೀಶ್ ತಿಳಿಸಿದರು. ನೆಹರು ಯುವ ಕೇಂದ್ರ, ಚಿತ್ರದುರ್ಗ,…

View More ಯುವಶಕ್ತಿಗೆ ದೇಶ ಸೇವೆಯೇ ಪ್ರಧಾನವಾಗಲಿ

ಸುಗಮವಾಗಿ ನಡೆದ ಎಸ್​ಎಸ್​ಎಲ್​ಸಿ ಪರೀಕ್ಷೆ

ಹುಬ್ಬಳ್ಳಿ: ನಗರದಲ್ಲಿ ಗುರುವಾರ ಎಸ್​ಎಸ್​ಎಲ್​ಸಿ ಭಾಷಾ ವಿಷಯಗಳ ಪರೀಕ್ಷೆ ಸುಗಮವಾಗಿ ನಡೆದವು. ಎಲ್ಲಿಯೂ ಅಹಿತಕರ ಘಟನೆ ಹಾಗೂ ಡಿಬಾರ್ ಆದ ಪ್ರಕರಣಗಳು ನಡೆದಿಲ್ಲ. ಮುಂಜಾಗೃತ ಕ್ರಮವಾಗಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ…

View More ಸುಗಮವಾಗಿ ನಡೆದ ಎಸ್​ಎಸ್​ಎಲ್​ಸಿ ಪರೀಕ್ಷೆ

ಮರೆಯಾಗುತ್ತಿರುವ ಕೊಡವ ಭಾಷೆ, ಸಂಸ್ಕೃತಿ

ನಾಪೆೆಕ್ಲು: ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿಯು ಕೊಡವ ಭಾಷೆ, ಪದ್ಧತಿ ಹಾಗೂ ಸಂಸ್ಕೃತಿಯನ್ನು ಬೆಳೆಸಲು ಅವಿರತವಾಗಿ ಶ್ರಮಿಸುತ್ತಿದೆ ಎಂದು ಅಕಾಡಮಿಯ ಅಧ್ಯಕ್ಷ ಪೆಮ್ಮಂಡ ಪೆಮ್ಮಯ್ಯ ಹೇಳಿದರು.ಬೇತು ಗ್ರಾಮದ ಶಾಲಾ ಮೈದಾನದಲ್ಲಿ ಕರ್ನಾಟಕ ಕೊಡವ ಸಾಹಿತ್ಯ…

View More ಮರೆಯಾಗುತ್ತಿರುವ ಕೊಡವ ಭಾಷೆ, ಸಂಸ್ಕೃತಿ

ಬಾಂಧವ್ಯ ಬೆಳೆಸುವ ತುಳು ಭಾಷಿಕರು

ಮೂಡಿಗೆರೆ: ತುಳು ಭಾಷಿಕರು ವಿಶ್ವದ ಯಾವ ಮೂಲೆಯಲ್ಲಿ ನೆಲೆಸಿದ್ದರೂ ಜನರೊಂದಿಗೆ ಉತ್ತಮ ಬಾಂಧವ್ಯ ಸಾಧಿಸಬಲ್ಲರು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುಕೂಟ…

View More ಬಾಂಧವ್ಯ ಬೆಳೆಸುವ ತುಳು ಭಾಷಿಕರು

ಕನ್ನಡವನ್ನು ವಿಶ್ವಮಟ್ಟಕ್ಕೆ ಕೊಂಡ್ಯೊಯ್ದ ಕುವೆಂಪು

ಚಾಮರಾಜನಗರ: ರಾಷ್ಟ್ರಕವಿ ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಕನ್ನಡ ಭಾಷೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು. ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು…

View More ಕನ್ನಡವನ್ನು ವಿಶ್ವಮಟ್ಟಕ್ಕೆ ಕೊಂಡ್ಯೊಯ್ದ ಕುವೆಂಪು

ರೈಲ್ವೆಯಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಿ

ಹುಬ್ಬಳ್ಳಿ: ಕನ್ನಡ ಭಾಷೆ ಮತ್ತು ಸಾಹಿತ್ಯ ವಿಶ್ವದಲ್ಲಿಯೇ ಶ್ರೇಷ್ಠವಾದದ್ದು. ರೈಲ್ವೆಯಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದು ರೈಲ್ವೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ರಮಾಕಾಂತ ಹೇಳಿದರು. ನೈಋತ್ಯ ರೈಲ್ವೆ ಕನ್ನಡ ಸಂಘ ಆಯೋಜಿಸಿದ್ದ ಕರ್ನಾಟಕ…

View More ರೈಲ್ವೆಯಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಿ

ಪೊಲೀಸ್ ಸಿಬ್ಬಂದಿಗೆ ಸಂಸ್ಕೃತ ಕಲಿಕೆ ಶಿಬಿರ

ಶೃಂಗೇರಿ: ‘ಪಠತ ಸಂಸ್ಕೃತಂ-ವದತ ಸಂಸ್ಕೃತಂ-ಜಯತು ಜಯತು ಸಂಸ್ಕೃತಂ’ ಮೆಣಸೆ ರಾಜೀವ್ ಗಾಂಧಿ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್ ಮಿಶ್ರಾ ಪೊಲೀಸ್ ಠಾಣೆಯಲ್ಲಿ ಹಾಡಿದ ಶಿಬಿರಗೀತೆಯನ್ನು ಶ್ರದ್ಧೆಯಿಂದ ಪಿಎಸ್​ಐ ಪ್ರಮೋದ್​ಕುಮಾರ್ ಮತ್ತು ಸಿಬ್ಬಂದಿ ಹಾಡಿದರು. ಜಿಲ್ಲಾ…

View More ಪೊಲೀಸ್ ಸಿಬ್ಬಂದಿಗೆ ಸಂಸ್ಕೃತ ಕಲಿಕೆ ಶಿಬಿರ

ಹೊರನಾಡ ವೈದ್ಯ ವಿದ್ಯಾರ್ಥಿಗಳ ಕನ್ನಡ ಪ್ರೇಮ

ರಮೇಶ ಜಹಗೀರದಾರ್ ದಾವಣಗೆರೆ: ಅವರು ನಮ್ಮ ನೆಲದವರಲ್ಲ. ಕನ್ನಡದ ಗಂಧ ಗಾಳಿ ಸೋಕದ ಆ ವೈದ್ಯ ವಿದ್ಯಾರ್ಥಿಗಳಿಗೆ ನಮ್ಮ ಭಾಷೆ ಕಲಿಸುವ ಕೆಲಸ ಅಲ್ಲಿ ಒಂದು ವರ್ಷದಿಂದ ನಿರಂತರ ನಡೆದುಕೊಂಡು ಬಂದಿದೆ. ಅನ್ಯ ರಾಜ್ಯಗಳಿಂದ…

View More ಹೊರನಾಡ ವೈದ್ಯ ವಿದ್ಯಾರ್ಥಿಗಳ ಕನ್ನಡ ಪ್ರೇಮ

ಜನಮಾನಸದ ಮಂತ್ರವೇ ಕನ್ನಡ ನುಡಿ

ವಿಜಯಪುರ: ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಹೂಬಳ್ಳಿ ಬೆಳೆಸೋಣ. ಕನ್ನಡ ಕೇವಲ ಭಾಷೆಯಲ್ಲ ಭಾವನೆಗಳ ಸಂಯೋಜನೆ. ಕನ್ನಡವೆಂದರೆ ಕೀಳರಿಮೆಯಲ್ಲ, ಅದು ಪವಿತ್ರ ಭಾಷೆ ಎಂಬ ಮನೋಭಾವ ಬೆಳೆಸುವಲ್ಲಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕೆಂದು ಜಿಲ್ಲೆ ಉಸ್ತುವಾರಿ ಸಚಿವ ಎಂ.ಸಿ.…

View More ಜನಮಾನಸದ ಮಂತ್ರವೇ ಕನ್ನಡ ನುಡಿ