ಕತ್ತಲಲ್ಲಿ ಐತಿಹಾಸಿಕ ದೇವಾಲಯಗಳು

ಮುಂಡರಗಿ: ತಾಲೂಕಿನ ಡಂಬಳ ಗ್ರಾಮದ ಐತಿಹಾಸಿಕ ಶ್ರೀ ದೊಡ್ಡ ಬಸವೇಶ್ವರ ಹಾಗೂ ಸೋಮನಾಥ ದೇವಾಲಯಕ್ಕೆ ಕತ್ತಲಾವರಿಸಿದ್ದು ಪ್ರವಾಸಿಗರಿಗೆ ನಿತ್ಯ ಕಿರಿಕಿರಿಯಾಗಿದೆ. ಭಾರತೀಯ ಪುರಾತತ್ವ ಇಲಾಖೆಯು 2 ತಿಂಗಳಿಂದ ವಿದ್ಯುತ್ ಬಿಲ್ ಕಟ್ಟದ ಕಾರಣ ಹೆಸ್ಕಾಂನವರು…

View More ಕತ್ತಲಲ್ಲಿ ಐತಿಹಾಸಿಕ ದೇವಾಲಯಗಳು

ಪಂಚ ಮಲಕಪ್ಪನ ಬಾವಿ ಇನ್ನೂ ಲಕಲಕ!

ಬಂಕಾಪುರ: ಜಲಮೂಲಗಳಾಗಿದ್ದ ಬಾವಿಗಳನ್ನು ಎಲ್ಲೆಡೆ ನಿರ್ಲಕ್ಷಿಸಲಾಗಿದೆ. ಬಂಕಾಪುರ ಪಟ್ಟಣದಲ್ಲಿರುವ 60ಕ್ಕೂ ಹೆಚ್ಚು ಬಾವಿಗಳು ಅವಸಾನದ ಅಂಚಿನಲ್ಲಿವೆ. ಆದರೆ, ಐತಿಹಾಸಿಕ ಪಂಚ ಮಲಕಪ್ಪನ ಬಾವಿ ಮಾತ್ರ ಇಂದಿಗೂ ನೀರಿನಿಂದ ನಳನಳಿಸುತ್ತಿದೆ. ಹಿರಿಯರ ಜಲ ಪ್ರಜ್ಞೆ, ಮುಂದಾಲೋಚನೆ…

View More ಪಂಚ ಮಲಕಪ್ಪನ ಬಾವಿ ಇನ್ನೂ ಲಕಲಕ!

ಅಭಿವೃದ್ಧಿ ಪಥದತ್ತ ಆನೆಕೆರೆ

< ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ರೂ. ಅನುದಾನ ಬಿಡುಗಡೆ> ಆರ್.ಬಿ.ಜಗದೀಶ್ ಕಾರ್ಕಳ ಕರಿಯಕಲ್ಲು ನಾಡೇ ಎಂದೇ ಖ್ಯಾತಿ ಹೊಂದಿರುವ ಕಾರ್ಕಳವನ್ನಾಳಿದ ಬೈರವರಸರ ಕಾಲಘಟ್ಟದಲ್ಲಿ ನಿರ್ಮಿಸಿದ ಆನೆಕೆರೆ ಅಭಿವೃದ್ಧಿಗಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ 1…

View More ಅಭಿವೃದ್ಧಿ ಪಥದತ್ತ ಆನೆಕೆರೆ

1ನೇ ಕುಲಶೇಖರನ ತುಳು ಶಾಸನ ಪತ್ತೆ

ಮಂಗಳೂರು: ತುಳು ಲಿಪಿ ಮತ್ತು ತುಳು ಭಾಷೆಯಲ್ಲಿ ಬರೆದ ಅತ್ಯಂತ ಪ್ರಾಚೀನ ಶಾಸನ ಮಂಗಳೂರಿನ ಕುಲಶೇಖರದ ಶ್ರೀ ವೀರನಾರಯಣ ದೇವಾಲಯದಲ್ಲಿ ಪತ್ತೆಯಾಗಿದೆ ಎಂದು ಶಿರ್ವ ಎಂಎಸ್‌ಆರ್‌ಎಸ್ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರೊ.ಟಿ.ಮುರುಗೇಶಿ…

View More 1ನೇ ಕುಲಶೇಖರನ ತುಳು ಶಾಸನ ಪತ್ತೆ

ರಾಜವಂಶದ ಹೆಸರಲ್ಲಿ ಉತ್ಸವ ನಾಡಿನ ಹೆಮ್ಮೆ : ಸಚಿವೆ ಜಯಮಾಲಾ

ಬ್ರಹ್ಮಾವರ: ಬಾರಕೂರು ಕರ್ನಾಟಕಕ್ಕೆ ಭೂಷಣ. ನಾಡಿನಲ್ಲಿ ಅತೀ ಹೆಚ್ಚು ಆಡಳಿತ ಮಾಡಿದ ರಾಜವಂಶದ ಹೆಸರಿನಲ್ಲಿ ಉತ್ಸವವಾಗುತ್ತಿರುವುದು ನಾಡಿನ ಜನತೆ ಹೆಮ್ಮೆ ಪಡುವಂತೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಹೇಳಿದರು. ಬಾರಕೂರಿನ ನಂದರಾಯನ ಕೋಟೆಯಲ್ಲಿ…

View More ರಾಜವಂಶದ ಹೆಸರಲ್ಲಿ ಉತ್ಸವ ನಾಡಿನ ಹೆಮ್ಮೆ : ಸಚಿವೆ ಜಯಮಾಲಾ

ಮರಳು ದಂಧೆಯಿಂದ ವೆಲ್ಲೆಸ್ಲಿ ಸೇತುವೆಗೆ ಅಪಾಯ

ಶ್ರೀರಂಗಪಟ್ಟಣ: ಐತಿಹಾಸಿಕ ಹಿನ್ನೆಲೆಯುಳ್ಳ ವೆಲ್ಲೆಸ್ಲಿ ಸೇತುವೆ ಕೆಳಭಾಗದ ಕಾವೇರಿ ನದಿಯಲ್ಲಿ ದಂಧೆಕೋರರು ಎಗ್ಗಿಲ್ಲದೆ ಮರಳು ತೆಗೆಯುತ್ತಿರುವುದರಿಂದ ಆತಂಕ ಎದುರಾಗಿದೆ. ವೆಲ್ಲೆಸ್ಲಿ ಸೇತುವೆ 200 ವರ್ಷಕ್ಕಿಂತಲೂ ಹಳೆಯದಾಗಿದ್ದು, ಸೇತುವೆ ಕೆಳಭಾಗದಲ್ಲಿ ಹಗಲು ರಾತ್ರಿಯನ್ನದೆ ಲೂಟಿಕೋರರು ಮರಳು…

View More ಮರಳು ದಂಧೆಯಿಂದ ವೆಲ್ಲೆಸ್ಲಿ ಸೇತುವೆಗೆ ಅಪಾಯ

ಈ ಸುರಂಗ ಕಲೆಯ ತರಂಗ

ಮೈಸೂರು: ಬೇಲೂರು, ಹಳೆಬೀಡು, ಐಹೊಳೆ, ಬಾದಾಮಿ ಇತರೆ ಐತಿಹಾಸಿಕ ತಾಣಗಳ ಸಮಾಗಮ. ಇದರೊಂದಿಗೆ ಜಾನಪದ ನೃತ್ಯ, ಪೌರಾಣಿಕ ಪಾತ್ರಗಳ ದರ್ಶನ..! ಮೈಸೂರು ರೈಲು ನಿಲ್ದಾಣದ ಸುರಂಗಮಾರ್ಗದಲ್ಲಿ ಸಾಗಿದಾಗ ಈ ರೀತಿಯಾಗಿ ಇತಿಹಾಸದ ಪರಿಚಯವಾಗಲಿದೆ. ನಾಡಿನ…

View More ಈ ಸುರಂಗ ಕಲೆಯ ತರಂಗ

ಬಲಮುರಿ ಗಣಪನ ಪುರಾತನ ವಿಗ್ರಹ ಪತ್ತೆ

 ವಿಜಯವಾಣಿ ಸುದ್ದಿಜಾಲ ಕಾರ್ಕಳ ರಾಜರ ಕಾಲದ ದುರ್ಗ ಕೋಟೆ ಪರಿಸರದ ಕಲ್ಲೊಟ್ಟು ಕಾರಣಿಕ ಕ್ಷೇತ್ರದಲ್ಲಿ ಗಣೇಶ ಚತುರ್ಥಿಗೆ ಎರಡು ದಿನ ಬಾಕಿ ಉಳಿದಿರುವಾಗ ಮಂಗಳವಾರ ಅಂಗೈ ಅಗಲದ ಪುರಾತನ ಬಲಮುರಿ ಗಣಪತಿ ವಿಗ್ರಹ ಪತ್ತೆಯಾಗಿದೆ.…

View More ಬಲಮುರಿ ಗಣಪನ ಪುರಾತನ ವಿಗ್ರಹ ಪತ್ತೆ

ಐತಿಹಾಸಿಕ ಕೋಟೆ ಬಳಿಯ ದಿಬ್ಬ ನೆಲಸಮ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆಯ ಮೇಲೆ ಪ್ರಭಾವಿಗಳ ಕಣ್ಣು ಬಿದ್ದಿದ್ದು, ಕೋಟೆ ಹಾಗೂ ಕಂದಕಕ್ಕೆ ಹೊಂದಿಕೊಂಡಿರುವ ದಿಬ್ಬವನ್ನು ನೆಲಸಮ ಮಾಡುತ್ತಿದ್ದಾರೆ. ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಹಿಂಭಾಗದಲ್ಲಿ ಕೋಟೆ, ಕಂದಕಕ್ಕೆ ಹೊಂದಿಕೊಂಡಿರುವ…

View More ಐತಿಹಾಸಿಕ ಕೋಟೆ ಬಳಿಯ ದಿಬ್ಬ ನೆಲಸಮ

ನಂದೀಶ್ವರ ದೇವಸ್ಥಾನದಲ್ಲಿ ಅಸಭ್ಯವಾಗಿ ನೃತ್ಯ ಮಾಡಿದ ಯುವತಿಯರು

ವಿಜಯಪುರ: ಬಸವನ ಬಾಗೇವಾಡಿಯ ಮೂಲ ನಂದೀಶ್ವರ ದೇವಸ್ಥಾನದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ ಮಾಡಲಾಗಿದ್ದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ಮೂಲ ನಂದೀಶ್ವರ ಐತಿಹಾಸಿಕ ದೇವಸ್ಥಾನ. ಅಲ್ಲಿ ಜಾತ್ರೆ ನಡೆಯುತ್ತಿದ್ದು ಆ.28ರಂದು ಯುವತಿಯರು ಮೈಮಾಟ ತೋರಿಸುತ್ತ ಅಶ್ಲೀಲವಾಗಿ…

View More ನಂದೀಶ್ವರ ದೇವಸ್ಥಾನದಲ್ಲಿ ಅಸಭ್ಯವಾಗಿ ನೃತ್ಯ ಮಾಡಿದ ಯುವತಿಯರು