ಇಷ್ಟವಿಲ್ಲದ ಮದುವೆಗೆ ಒತ್ತಾಯಿಸಿದ್ದಕ್ಕೆ ಯುವಕನೊಬ್ಬ ನದಿಗೆ ಹಾರಿರುವ ಶಂಕೆ: ಡೆತ್​ನೋಟ್​ನಲ್ಲಿ ಬಯಲಾಯ್ತು ಅಸಲಿ ಕಾರಣ

ಬಾಗಲಕೋಟೆ: ಇಷ್ಟವಿಲ್ಲದ ಮದುವೆಗೆ ಹೆತ್ತವರು ಒತ್ತಾಯಿಸಿದರು ಎಂಬ ಕಾರಣಕ್ಕೆ ಮನನೊಂದ ಯುವಕನೊಬ್ಬ ಮುಧೋಳ ತಾಲೂಕಿನ ಚಿಚಖಂಡಿ ಕೆಡಿ ಬಳಿಯ ಘಟಪ್ರಭಾ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಹೆಬ್ಬಾಳ ಗ್ರಾಮದ ನಿವಾಸಿಯಾಗಿರುವ ಸಂಗಮೇಶ ಹೊಳೆನ್ನವರ (22)…

View More ಇಷ್ಟವಿಲ್ಲದ ಮದುವೆಗೆ ಒತ್ತಾಯಿಸಿದ್ದಕ್ಕೆ ಯುವಕನೊಬ್ಬ ನದಿಗೆ ಹಾರಿರುವ ಶಂಕೆ: ಡೆತ್​ನೋಟ್​ನಲ್ಲಿ ಬಯಲಾಯ್ತು ಅಸಲಿ ಕಾರಣ

ಪರಿಹಾರ ವಿತರಣೆಯಲ್ಲಿ ತಾರತಮ್ಯ

ಬಾಗಲಕೋಟೆ: ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯೆವಾಗುತ್ತಿದೆ ಎಂದು ಆರೋಪಿಸಿ ಮುಧೋಳ ತಾಲೂಕಿನ ಮಳಲಿ ಗ್ರಾಮಸ್ಥರು ನಗರದ ಜಿಲ್ಲಾಡಳಿತ ಭವನ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ…

View More ಪರಿಹಾರ ವಿತರಣೆಯಲ್ಲಿ ತಾರತಮ್ಯ

ಎಡದಂಡೆ ಕಾಲುವೆಗೆ ನೀರು ಹರಿಸಿ

ಬೀಳಗಿ: ಜಿಎಲ್‌ಬಿಸಿ ಎಡದಂಡೆ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ನಾಗರಾಳ ಗ್ರಾಮದ ರೈತರು ಪಟ್ಟಣದಲ್ಲಿ ಶನಿವಾರ ಜಿಎಲ್‌ಜಿಸಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು. ನಾಗರಾಳ ಪಿಕೆಪಿಎಸ್ ಅಧ್ಯಕ್ಷ ಪಡಿಯಪ್ಪ ತಿರಕನ್ನವರ ಮಾತನಾಡಿ,…

View More ಎಡದಂಡೆ ಕಾಲುವೆಗೆ ನೀರು ಹರಿಸಿ

ಉರ್ದು ಶಾಲೆ ಶುಚಿಗೊಳಿಸಿದ ಆರ್‌ಎಸ್‌ಎಸ್

ವೆಂಕಟೇಶ ಗುಡೆಪ್ಪನವರ ಮುಧೋಳ: ಪ್ರಖರ ಹಿಂದುತ್ವವಾದಿ ಎಂದೇ ಬಿಂಬಿತವಾಗಿರುವ ರಾಷ್ಟ್ರೀಯ ಸ್ವಯಂಸೇವಾ ಸಂಘದ (ಆರ್‌ಆರ್‌ಎಸ್) ಕಾರ್ಯಕರ್ತರು ಮುಧೋಳ ನಗರದಲ್ಲಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯನ್ನು ಸ್ವಚ್ಛಗೊಳಿಸುವ ಮೂಲಕ ಏಕತೆಯ ಸಂದೇಶ ಸಾರಿದರು. ಘಟಪ್ರಭಾ ನದಿ…

View More ಉರ್ದು ಶಾಲೆ ಶುಚಿಗೊಳಿಸಿದ ಆರ್‌ಎಸ್‌ಎಸ್

ಘಟಪ್ರಭೆ ಹೊಡೆತಕ್ಕೆ ಕೊಚ್ಚಿಹೋದ ರಸ್ತೆ

ಕಲಾದಗಿ: ಮುಧೋಳ-ಬಾಗಲಕೋಟೆ ತಾಲೂಕಿನ ಹಲವಾರು ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿದ್ದ ಕಲಾದಗಿ-ಕಾತರಕಿ ಸೇತುವೆಯ ಏರು ರಸ್ತೆ ಘಟಪ್ರಭಾ ನದಿ ಆರ್ಭಟಕ್ಕೆ ಕೊಚ್ಚಿಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಂಕಲಗಿ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ…

View More ಘಟಪ್ರಭೆ ಹೊಡೆತಕ್ಕೆ ಕೊಚ್ಚಿಹೋದ ರಸ್ತೆ

ಸಂತ್ರಸ್ತರಿಗೆ ಸಾಮಗ್ರಿ ವಿತರಣೆ

ಲೋಕಾಪುರ: ಸಮೀಪದ ಮೆಟಗುಡ್ಡ, ನಿಂಗಾಪುರ ನೆರೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದ ಘಟಪ್ರಭಾ ನದಿ ಪ್ರವಾಹ ಸಂತ್ರಸ್ತರಿಗೆ ಬಾಗಲಕೋಟೆಯ ಉತ್ತರಾಧಿಮಠದ ಸತ್ಯಾತ್ಮತೀರ್ಥರ ನೇತೃತ್ವದಲ್ಲಿ ಅಂದಾಜು 50,000 ರೂ. ಮೌಲ್ಯದ ಹೊಸ ಬಟ್ಟೆಗಳನ್ನು ವಿತರಿಸಲಾಯಿತು. ಗಣ್ಯರಾದ…

View More ಸಂತ್ರಸ್ತರಿಗೆ ಸಾಮಗ್ರಿ ವಿತರಣೆ

ಜಲಾವೃತವಾದ ಪಾಲಿಪಾಕ್ಸ್ ಕಾರ್ಖಾನೆ

ವೆಂಕಟೇಶ ಗುಡೆಪ್ಪನವರ ಮುಧೋಳ: ಸೇನೆಯಿಂದ ನಿವೃತ್ತಿಯಾದ ಬಳಿಕ ಹುಟ್ಟಿ ಬೆಳೆದ ಊರಿನ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ನಿವೃತ್ತ ಮೇಜರ್ ಅಪ್ಪಾಸಾಹೇಬ ನಿಂಬಾಳ್ಕರ್ ಹಾಗೂ ಉದ್ಯಮಿ ಬಾಬು ಬರಗಿ ಅವರು ಉತ್ತೂರಿನಲ್ಲಿ ನಿರ್ಮಿಸಿದ್ದ ಸಾಯಿಶಕ್ತಿ…

View More ಜಲಾವೃತವಾದ ಪಾಲಿಪಾಕ್ಸ್ ಕಾರ್ಖಾನೆ

ನೀರಲ್ಲಿ ಮೂವತ್ತೇಳು ಗ್ರಾಮಗಳು..!

ಬಾಗಲಕೋಟೆ: ಕಷ್ಣೆಯ ಹೊಡೆತಕ್ಕೆ ಸಂತ್ರಸ್ಥರು ತತ್ತರಿಸುತ್ತಿರುವ ಬೆನ್ನಲ್ಲೇ ಘಟಪ್ರಭಾ ನದಿ ಸಹ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಜಮಖಂಡಿ ತಾಲೂಕಿನ ಜೊತೆಗೆ ಮುಧೋಳ ತಾಲೂಕಿನ ಜನರು ಸಹ ನೀರಲ್ಲಿ ನಿಲ್ಲುವಂತಾಗಿದೆ. ಮಹಾರಾಷ್ಟ್ರ ಹಾಗೂ…

View More ನೀರಲ್ಲಿ ಮೂವತ್ತೇಳು ಗ್ರಾಮಗಳು..!

ಮಲೆನಾಡಿನಂತಾದ ಕೋಟೆನಾಡು

ಸಂತೋಷ ದೇಶಪಾಂಡೆ ಬಾಗಲಕೋಟೆ: ಮಹಾರಾಷ್ಟ್ರ ಮತ್ತು ಬೆಳಗಾವಿ ಭಾಗದಲ್ಲಿ ಆಗುತ್ತಿರುವ ಕುಂಭದ್ರೋಣ ಮಳೆಗೆ ಜಿಲ್ಲೆಯ ಘಟಪ್ರಭಾ, ಕೃಷ್ಣಾ ನದಿ ಉಕ್ಕಿ ಹರಿದು ನದಿಪಾತ್ರದ ಕೆಲವು ಭಾಗದಲ್ಲಿ ನೆರೆ ಹಾವಳಿ ಸೃಷ್ಟಿಯಾಗಿದ್ದರೆ, ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ…

View More ಮಲೆನಾಡಿನಂತಾದ ಕೋಟೆನಾಡು

ಶೀಘ್ರ ನಂದಗಾಂವಕ್ಕೆ ಬೋಟ್ ವ್ಯವಸ್ಥೆ

ಮಹಾಲಿಂಗಪುರ: ಘಟಪ್ರಭಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಮುಂಜಾಗ್ರತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಶಾಸಕ ಸಿದ್ದು ಸವದಿ ಹೇಳಿದರು. ಸಮೀಪದ ನೆರೆ ಪೀಡಿತ ನಂದಗಾಂವ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ…

View More ಶೀಘ್ರ ನಂದಗಾಂವಕ್ಕೆ ಬೋಟ್ ವ್ಯವಸ್ಥೆ