ಅಕ್ರಮ ಲೇಔಟ್ ತೆರವು ಶುರು

ಬೆಳಗಾವಿ: ನಗರದಲ್ಲಿ ಅಕ್ರಮವಾಗಿ ಲೇಔಟ್ ಸಿದ್ಧಪಡಿಸಿ, ನೂರು ರೂಪಾಯಿ ಬಾಂಡ್ ಮೇಲೆ ಮಾರಾಟ ಮಾಡುವ ಅಕ್ರಮ ದಂಧೆಗೆ ಕಡಿವಾಣ ಹಾಕಲು ಕೊನೆಗೂ ಬುಡಾ ಮುಂದಾಗಿದೆ. ಬುಡಾ ಆಯುಕ್ತ ಪ್ರೀತಂ ನಸಲಾಪುರೆ ನೇತೃತ್ವದಲ್ಲಿ ಅದಿಕಾರಿಗಳು ಸೋಮವಾರ…

View More ಅಕ್ರಮ ಲೇಔಟ್ ತೆರವು ಶುರು

ರುದ್ರಭೂಮಿಗೆ ಬದಲಿ ಜಾಗ ನೀಡಿ

ಬ್ಯಾಡಗಿ: ತಾಲೂಕಿನ ತಿಪಲಾಪುರ ಗ್ರಾಮದಲ್ಲಿ ಕಾಗಿನೆಲೆ ಹೋಬಳಿ ಮಟ್ಟದ ಜನಸ್ಪಂದನ ಸಭೆ ಶನಿವಾರ ಜರುಗಿತು. ಗ್ರಾ.ಪಂ. ಅಧ್ಯಕ್ಷೆ ಲಲಿತಾ ಪಾಟೀಲ ಅಹವಾಲು ಸಲ್ಲಿಸಿ, ಗ್ರಾಮಸ್ಥರ ಶವ ಸಂಸ್ಕಾರಕ್ಕೆ ಊರ ಮುಂದಿನ ಜಾಗವನ್ನು ಕಂದಾಯ ಇಲಾಖೆ…

View More ರುದ್ರಭೂಮಿಗೆ ಬದಲಿ ಜಾಗ ನೀಡಿ

ಗ್ರಾಪಂ ಆವರಣದಲ್ಲಿ ಗುಂಡಿ ತೆಗೆದು ಪ್ರತಿಭಟನೆ

ರಟ್ಟಿಹಳ್ಳಿ: ತಾಲೂಕಿನ ಹಿರೇಮೊರಬ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಒದಗಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಕೇಂದ್ರದ ಆವರಣದಲ್ಲಿ ಗ್ರಾಮಸ್ಥರು ಗುಂಡಿ ತೆಗೆದು ಬುಧವಾರ ಪ್ರತಿಭಟನೆ ನಡೆಸಿದರು. ನೇತೃತ್ವ ವಹಿಸಿದ್ದ ಕುಮಾರ ಬಳ್ಳೇರ ಮಾತನಾಡಿ, ಹಿರೇಮೊರಬದಲ್ಲಿ ಸುಮಾರು…

View More ಗ್ರಾಪಂ ಆವರಣದಲ್ಲಿ ಗುಂಡಿ ತೆಗೆದು ಪ್ರತಿಭಟನೆ

ಕಂದಾಯ, ಅರಣ್ಯ ಮತ್ತು ಭೂಮಾಪನ ಇಲಾಖೆ ಜಂಟಿ ಸರ್ವೆ ಕಾರ್ಯ ಆರಂಭ

ಬಣಕಲ್: ಕಂದಾಯ, ಅರಣ್ಯ ಮತ್ತು ಭೂಮಾಪನ ಇಲಾಖೆ ಅಧಿಕಾರಿಗಳು ಕೊಟ್ಟಿಗೆಹಾರ ಸುತ್ತಮುತ್ತ ಜಂಟಿ ಸರ್ವೆ ಕಾರ್ಯ ಆರಂಭಿಸಿದರು. ಈ ಹಿಂದೆ ಗೋಮಾಳ ಜಾಗವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿತ್ತು. ಆ ಗೋಮಾಳ ಜಾಗದಲ್ಲಿ ಹಿಂದೆ ಕೃಷಿ…

View More ಕಂದಾಯ, ಅರಣ್ಯ ಮತ್ತು ಭೂಮಾಪನ ಇಲಾಖೆ ಜಂಟಿ ಸರ್ವೆ ಕಾರ್ಯ ಆರಂಭ

ಭತ್ತದ ಗದ್ದೆ ನಾಶ, ಅರಣ್ಯಾಧಿಕಾರಿ ಭೇಟಿ

ಮುಂಡಗೋಡ: ತಾಲೂಕಿನಲ್ಲಿ ಕಾಡಾನೆಗಳ ದಾಳಿಯಿಂದ ನಾಶವಾದ ತೋಟಗಳಿಗೆ ಮತ್ತು ಭತ್ತದ ಗದ್ದೆಗಳಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್.ಜಿ. ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ 2 ತಿಂಗಳಿನಿಂದ ತಾಲೂಕಿನ ಚವಡಳ್ಳಿ, ಗುಂಜಾವತಿ, ಮೈನಳ್ಳಿ…

View More ಭತ್ತದ ಗದ್ದೆ ನಾಶ, ಅರಣ್ಯಾಧಿಕಾರಿ ಭೇಟಿ