ಡಿಕ್ಕಿ ಹೊಡೆದಿರುವುದಾಗಿ ಬೆದರಿಸಿ ಸುಲಿಗೆ
ಬೆಂಗಳೂರು: ಬನ್ನೇರುಘಟ್ಟ ರಸ್ತೆಯಲ್ಲಿ ಕಾರಿನಿಂದ ಗುದ್ದಿರುವುದಾಗಿ ಬೆದರಿಸಿ ಚಾಲಕನಿಂದ ಬೈಕ್ ಸವಾರರು 15 ಸಾವಿರ ರೂ.…
ಹೆಡ್ ಕಾನ್‌ಸ್ಟೆಬಲ್‌ನಿಂದ ಸುಲಿಗೆ?
ಬೆಂಗಳೂರು: ಬ್ಯೂಟಿ ಪಾರ್ಲರ್ ಆರಂಭಿಸಲು ಶಿವಮೊಗ್ಗದಿಂದ ನಗರಕ್ಕೆ ಬಂದಿದ್ದ ಯುವತಿ ಬಳಿ ಚಿನ್ನಾಭರಣ ಮತ್ತು ನಗದು…
ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕವಳಿಂದ ಸುಲಿಗೆ
ಬೆಂಗಳೂರು: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿ, ವಿಡಿಯೋ ಕಾಲ್ ಮಾಡಿ ಎಡಿಟೆಡ್ ವಿಡಿಯೋ ಕಳುಹಿಸಿ ಟೆಕ್ಕಿಗೆ…
₹6 ಲಕ್ಷ ಸುಲಿಗೆ, ಮೂವರು ಪೊಲೀಸರ ಸೆರೆ
ಬೆಂಗಳೂರು: ಸುಲಿಗೆ ಆರೋಪದ ಮೇಲೆ ಆರ್.ಟಿ. ನಗರ ಠಾಣೆಯ ಕಾನ್‌ಸ್ಟೆಬಲ್‌ಗಳ ಬಂಧನ ಪ್ರಕರಣ ಮಾಸುವ ಮುನ್ನವೇ…
ಡಿಜಿಟಲ್ ಆರೆಸ್ಟ್, ಯುವತಿಯಿಂದ 84 ಲಕ್ಷ ಸುಲಿಗೆ
ಬೆಂಗಳೂರು: ಆರ್‌ಬಿಐ ಅಧಿಕಾರಿ ಸೋಗಿನಲ್ಲಿ ಯುವತಿಗೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕರೆ ಮಾಡಿದ ಅಪರಿಚಿತ ವ್ಯಕ್ತಿ, ‘ನಿಮ್ಮ…
ಪಿತೂರಿಗಳು, ಕುತಂತ್ರಗಳು, ನೂರು ಪ್ರಕರಣ! ನಾನೊಬ್ಬಳೇ ಇದನ್ನೆಲ್ಲ ಎದುರಿಸಬಲ್ಲೆ: ಮಾಜಿ ಸಚಿವೆ ಸಿಡಿನುಡಿ | Vidadala Rajini
Vidadala Rajini: ಎಕ್ಸ್ (ಈ ಹಿಂದಿನ ಟ್ವಿಟರ್) ಖಾತೆಯಲ್ಲಿ ತಮ್ಮ ಎದುರಾಳಿಗಳ ವಿರುದ್ಧ ಗುಡುಗಿರುವ ವೈಎಸ್ಆರ್ಸಿಪಿ…
ತಂಡ ಕಟ್ಟಿಕೊಂಡು ಹಣ ವಸೂಲಿ 10 ಜನರ ಬಂಧನ
ರಬಕವಿ/ಬನಹಟ್ಟಿ: ವ್ಯಕ್ತಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ 10 ಜನರ ತಂಡವೊಂದನ್ನು ಪೊಲೀಸರು ಬುಧವಾರ ಬೆಳಗ್ಗೆ ಬನಹಟ್ಟಿಯಲ್ಲಿ ಬಂಧಿಸಿದ್ದಾರೆ.…
ಮುಜರಾಯಿ ದೇಗುಲಗಳ ಹಣ ದುರ್ಬಳಕೆ
ಶಿಕಾರಿಪುರ: ಹಿಂದು ಧಾರ್ಮಿಕ ದತ್ತಿ ಇಲಾಖೆಯ ಕೆಲವು ಅಧಿಕಾರಿಗಳು ದೇವಸ್ಥಾನದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ…
ಮದುವೆಯಾಗಿ ಒಂದೇ ತಿಂಗಳಿಗೆ ವಿಚ್ಛೇದನ; ₹ 40 ಲಕ್ಷ ಜೀವನಾಂಶ ಕೇಳಿದ ಪತ್ನಿಗೆ ನ್ಯಾಯಾಧೀಶರು ಹೇಳಿದಿಷ್ಟು | Viral Video
ಭಾರತದಲ್ಲಿ ಮದುವೆ ಮತ್ತು ವೈವಾಹಿಕ ವ್ಯವಸ್ಥೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇಡೀ ವಿಶ್ವವೇ ನಮ್ಮ ಸಂಪ್ರದಾಯವನ್ನು…
200 ಕೋಟಿ ರೂ. ಅಕ್ರಮ ವಹಿವಾಟಿನ ಧಮ್ಕಿ; ವೃದ್ಧನಿಂದ 7.10 ಲಕ್ಷ ಸುಲಿಗೆ
ಬೆಂಗಳೂರು: ‘ನಿಮ್ಮ ಹೆಸರಿನಲ್ಲಿ ಮೊಬೈಲ್ ಸಿಮ್ ಖರೀದಿಸಿ 200 ಕೋಟಿ ರೂ. ಅಕ್ರಮ ವಹಿವಾಟು ನಡೆದಿದೆ’…