ಹನೂರು ಶೈಕ್ಷಣಿಕ ವಲಯ ಉತ್ತಮ ಸಾಧನೆ

ಹನೂರು: ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವುದರ ಮೂಲಕ ಬಡಜನರ ಕ್ಷೇಮಾಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಸ್ಥಾಪನೆಯಾಗಿರುವ ಶ್ರೀನಿಧಿ ಟ್ರಸ್ಟ್‌ಗೆ ನನ್ನ ಸಹಕಾರ ಸದಾ ಇರುತ್ತದೆ ಎಂದು ಶಾಸಕ ಆರ್.ನರೇಂದ್ರ…

View More ಹನೂರು ಶೈಕ್ಷಣಿಕ ವಲಯ ಉತ್ತಮ ಸಾಧನೆ

ಬೋಧನಾ ಪದ್ಧತಿಯಲ್ಲಿ ಹೊಸತನ ಅಳವಡಿಸಿಕೊಳ್ಳಿ

 ಬೆಳಗಾವಿ: ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ಮಹತ್ತರ ಸ್ಥಾನವಿದೆ. ಶಿಕ್ಷಕರು ಬೋಧನಾ ಪದ್ಧತಿಯಲ್ಲಿ ಹೊಸತನ ಅಳವಡಿಸಿಕೊಂಡು ಸಾವಿರಾರು ಮಕ್ಕಳ ಭವಿಷ್ಯ ಕಟ್ಟಲು ಶ್ರಮಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ…

View More ಬೋಧನಾ ಪದ್ಧತಿಯಲ್ಲಿ ಹೊಸತನ ಅಳವಡಿಸಿಕೊಳ್ಳಿ

ಕಳಪೆ ಕಲಿಕೆಗೆ ಮುಖ್ಯಶಿಕ್ಷಕರೇ ಹೊಣೆ

ಗೊಳಸಂಗಿ: ಮಕ್ಕಳ ಕಲಿಕಾ ಸಾಮರ್ಥ್ಯದಲ್ಲಿ ಕಳಪೆ ಗುಣಮಟ್ಟ ಕಂಡು ಬಂದಲ್ಲಿ ಆಯಾ ಶಾಲೆಯ ಮುಖ್ಯಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಬಸವನ ಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ಗುಳೇದಗುಡ್ಡ ಹೇಳಿದರು. ಸಮೀಪದ ಯರನಾಳದ ಸರ್ಕಾರಿ ಕನ್ನಡ ಗಂಡು…

View More ಕಳಪೆ ಕಲಿಕೆಗೆ ಮುಖ್ಯಶಿಕ್ಷಕರೇ ಹೊಣೆ

ಶೈಕ್ಷಣಿಕ ಸಾಲಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳು ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ವೆಬ್‌ಸೈಟ್ ಡಿಡಿಡಿ.ಞಛ್ಚ.ಚ್ಟ.್ಞಜ್ಚಿ.ಜ್ಞಿ/ಚ್ಟಜಿಡ್ಠ2 ನಲ್ಲಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಸೆ. 30ರೊಳಗೆ ಜಿಲ್ಲಾ…

View More ಶೈಕ್ಷಣಿಕ ಸಾಲಕ್ಕೆ ಅರ್ಜಿ ಆಹ್ವಾನ

ಶೈಕ್ಷಣಿಕ ಸಾಧನೆಯಿಂದ ಸಾರ್ಥಕ ಬದುಕು

ಕೊಂಡ್ಲಹಳ್ಳಿ: ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡುವ ಮೂಲಕ ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು ಎಂದು ಪಿಡಿಒ ಟಿ.ಕೆ. ಶಿವಕುಮಾರ್ ತಿಳಿಸಿದರು. ಇಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಮಂಗಳವಾರ ನಡೆದ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ…

View More ಶೈಕ್ಷಣಿಕ ಸಾಧನೆಯಿಂದ ಸಾರ್ಥಕ ಬದುಕು

ಶೈಕ್ಷಣಿಕ ಬೆಳವಣಿಗಾಗಿ ಬಸ್‌ಪಾಸ್ ಉಚಿತ ಕೊಡಿ

ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಕಾರಟಗಿ: ಗ್ರಾಮೀಣ ಪ್ರದೇಶದಿಂದ ಶಿಕ್ಷಣಕ್ಕಾಗಿ ನಿತ್ಯ ಪಟ್ಟಣ ಪ್ರದೇಶಗಳಿಗೆ ಸಂಚರಿಸುವ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವಿತರಿಸಲು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ…

View More ಶೈಕ್ಷಣಿಕ ಬೆಳವಣಿಗಾಗಿ ಬಸ್‌ಪಾಸ್ ಉಚಿತ ಕೊಡಿ

ಬೆಟಗೇರಿ: ವಿದ್ಯಾರ್ಥಿಗಳಿಗಾಗಿ ಶುಭ ಶುಕ್ರವಾರ ಅಭಿಯಾನ

ಬೆಟಗೇರಿ: ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿ.ವಿ.ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಎಲ್ಲ ಸರ್ಕಾರಿ…

View More ಬೆಟಗೇರಿ: ವಿದ್ಯಾರ್ಥಿಗಳಿಗಾಗಿ ಶುಭ ಶುಕ್ರವಾರ ಅಭಿಯಾನ

ಜ್ಞಾನ ಸಿಂಚನಕ್ಕೆ ಸುವರ್ಣ ಸಂಭ್ರಮ

ವಿಜಯವಾಣಿ ಔರಾದ್ ಗ್ರಾಮೀಣ ಉತ್ತಮ ಪರಿಸರ, ವಿನೂತನ ಪ್ರಯೋಗ, ಗುಣಮಟ್ಟದ ಕಲಿಕೆ ಮೂಲಕ ಗಮನ ಸೆಳೆದಿರುವ ವಡಗಾಂವ(ಡಿ) ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜ್ಞಾನ ಸಿಂಚನ ಸುವರ್ಣೋತ್ಸವ (50ನೇ ಕಾರ್ಯಕ್ರಮ) ಅರ್ಥಪೂರ್ಣವಾಗಿ…

View More ಜ್ಞಾನ ಸಿಂಚನಕ್ಕೆ ಸುವರ್ಣ ಸಂಭ್ರಮ

ಹುಕ್ಕೇರಿ: ಮಹಿಳೆಯರ ಶೈಕ್ಷಣಿಕ ಪ್ರಗತಿ ದೇಶಕ್ಕೆ ಹಿತಕರ

ಹುಕ್ಕೇರಿ: ಮಹಿಳೆಯರ ಶೈಕ್ಷಣಿಕ ಪ್ರಗತಿ ನಾಡಿನ ಬೆಳವಣಿಗೆಗೆ ಸಹಕಾರಿ ಎಂದು ತಹಸೀಲ್ದಾರ್ ರೇಷ್ಮಾ ತಾಳಿಕೋಟಿ ಹೇಳಿದ್ದಾರೆ. ಸ್ಥಳೀಯ ಎಸ್.ಕೆ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ತಾಲೂಕಾಡಳಿತದಿಂದ ನಡೆದ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.…

View More ಹುಕ್ಕೇರಿ: ಮಹಿಳೆಯರ ಶೈಕ್ಷಣಿಕ ಪ್ರಗತಿ ದೇಶಕ್ಕೆ ಹಿತಕರ

ಆಳ್ವಾಸ್ ವಿರಾಸತ್‌ಗೆ ವರ್ಣಮಯ ತೆರೆ

< ಮಹಾದೇವನ್ ತ್ರಯರಿಂದ ಗಾನ ರಸಧಾರೆ> ಮೂಡುಬಿದಿರೆ: ಆಳ್ವಾಸ್ ವಿರಾಸತ್ ಬೆಳ್ಳಿಹಬ್ಬ ಸಂಭ್ರಮ ಭಾನುವಾರ ವರ್ಣಮಯ ತೆರೆಕಂಡಿತು. ಕೊನೆಯ ದಿನವಾದ ಭಾನುವಾರ ಖ್ಯಾತ ಹಿನ್ನೆಲೆ ಗಾಯಕ ಶಂಕರ್ ಮಹಾದೇವನ್, ಅವರ ಪುತ್ರರಾದ ಸಿದ್ಧಾರ್ಥ್ ಮಹಾದೇವನ್,…

View More ಆಳ್ವಾಸ್ ವಿರಾಸತ್‌ಗೆ ವರ್ಣಮಯ ತೆರೆ