ರಂಗಿನಾಟದ ಅಬ್ಬರಕ್ಕೆ ಕುಣಿದಾಡಿದ ಬೆಳಗಾವಿ!

ಬೆಳಗಾವಿ: ಹೋಳಿ ಹುಣ್ಣಿಮೆ ಅಂಗವಾಗಿ ಗುರುವಾರ ನಡೆದ ರಂಗಿನಾಟದ ಅಬ್ಬರಕ್ಕೆ ಕುಂದಾನಗರಿ ಬೆಳಗಾವಿ ಕುಣಿದಾಡಿತು. ನಗರದ ಎಲ್ಲ ರಸ್ತೆಗಳು ಬಣ್ಣದೋಕುಳಿಯಲ್ಲಿ ಕಂಗೊಳಿಸಿದವು. ಯುವಕ-ಯುವತಿಯರು, ಮಹಿಳೆಯರು, ಮಕ್ಕಳು ಪರಸ್ಪರ ಬಣ್ಣ ಎರಚಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.…

View More ರಂಗಿನಾಟದ ಅಬ್ಬರಕ್ಕೆ ಕುಣಿದಾಡಿದ ಬೆಳಗಾವಿ!

ಬೆಳಗಾವಿಯಲ್ಲಿ ರಂಗೇರಿದ ಹೋಳಿ ಸಂಭ್ರಮ: ಕುಣಿದು ಕುಪ್ಪಳಿಸಿದ ನೂರಾರು ಯುವತಿಯರು

ಬೆಳಗಾವಿ: ನಗರದಲ್ಲಿ ಹೋಳಿ ಸಂಭ್ರಮ ಮನೆ ಮಾಡಿದ್ದು, ಯುವಕ-ಯುವತಿಯರು, ಮಕ್ಕಳು, ಮಹಿಳೆಯರು ಪರಸ್ಪರ ಬಣ್ಣ ಎರಚಿ ಹೋಳಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಸುಡು ಬಿಸಿಲನ್ನೂ ಲೆಕ್ಕಿಸದರೆ ಜನರು ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದಾರೆ.…

View More ಬೆಳಗಾವಿಯಲ್ಲಿ ರಂಗೇರಿದ ಹೋಳಿ ಸಂಭ್ರಮ: ಕುಣಿದು ಕುಪ್ಪಳಿಸಿದ ನೂರಾರು ಯುವತಿಯರು

ಬೆಳಗಾವಿ: ಮತ್ತೆ ಮನೆ ಸೇರಿದ ಬಾಲಕ

ಬೆಳಗಾವಿ: ಮೊಬೈಲ್‌ನಲ್ಲಿ ಪಬ್ ಜಿ ಗೇಮ್ ಆಡದಂತೆ ಪಾಲಕರು ಗದರಿಸಿದ ಕಾರಣ ಬೇಸರಗೊಂಡು ಮನೆ ಬಿಟ್ಟುಹೋಗಿದ್ದ ಬಾಲಕ ಮೂರು ದಿನಗಳ ನಂತರ ಮತ್ತೆ ಮನೆ ಸೇರಿದ್ದಾನೆ. ಹುಕ್ಕೇರಿ ತಾಲೂಕಿನ ಹಂಚಿನಾಳ ಗ್ರಾಮದಿಂದ ಗುರುವಾರ ಕಾಣೆಯಾಗಿದ್ದ…

View More ಬೆಳಗಾವಿ: ಮತ್ತೆ ಮನೆ ಸೇರಿದ ಬಾಲಕ

ಘಟಪ್ರಭಾ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ಘಟಪ್ರಭಾ: ಮೂಡಲಗಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಹಾಗೂ ದಲಿತ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಪ್ರಸರಿಸಿದ ಎಲ್ಲ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಘಟಪ್ರಭಾದಲ್ಲಿ ದಲಿತ ಮುಖಂಡರು ಗೋಕಾಕ ಉಪ…

View More ಘಟಪ್ರಭಾ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ನಾಲ್ವರು ಪೊಲೀಸರ ವಶಕ್ಕೆ

ರಬಕವಿ/ಬನಹಟ್ಟಿ: ಕೈಯಲ್ಲಿ ಕಲ್ಲು ನೀಡಿ ಮುಷ್ಠಿ ಮಾಡಿಸಿ ಅದನ್ನು ಲಿಂಗವನ್ನಾಗಿಸುವುದು ಸೇರಿ ಹಲವು ವಶೀಕರಣ ತಂತ್ರ ಅನುಸರಿಸಿ ಅಮಾಯಕ ಜನರನ್ನು ಪುಸಲಾಯಿಸಿ ಹಣ ಕೀಳುತ್ತಿದ್ದ ನಾಲ್ವರನ್ನು ಬನಹಟ್ಟಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ…

View More ನಾಲ್ವರು ಪೊಲೀಸರ ವಶಕ್ಕೆ

ಇದೇ ವರ್ಷದಿಂದ ರಾಜ್ಯಾದ್ಯಂತ ಕನ್ನಡ ಕವಾಯತು !

ಬೆಳಗಾವಿ: 2016ರಿಂದ ಬೆಳಗಾವಿ ಪೊಲೀಸರು ನಡೆಸುತ್ತಿರುವ ಕನ್ನಡ ಕವಾಯತು ರಾಜ್ಯದ ಗಮನ ಸೆಳೆದಿದೆ. ಇದೀಗ ಅದನ್ನು ಪ್ರಸಕ್ತ ವರ್ಷದಿಂದಲೇ ರಾಜ್ಯಾದ್ಯಂತ ಜಾರಿಗೊಳಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಮೂವರು ಉನ್ನತ ಅಧಿಕಾರಿಗಳನ್ನೊಳಗೊಂಡ ಕನ್ನಡ ಕವಾಯತು ಸಮಿತಿ…

View More ಇದೇ ವರ್ಷದಿಂದ ರಾಜ್ಯಾದ್ಯಂತ ಕನ್ನಡ ಕವಾಯತು !

ಬೆಳಗಾವಿ ತಹಸೀಲ್ದಾರ್‌ಗಲ್ಲಿಯಲ್ಲಿ ಮನೆಗಳ್ಳತನ

ಬೆಳಗಾವಿ: ಸ್ಥಳೀಯ ಮಾರುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ತಹಸೀಲ್ದಾರ್ ಗಲ್ಲಿಯಲ್ಲಿ ಶನಿವಾರ ತಡರಾತ್ರಿ ಮನೆ ಬಾಗಿಲಿನ ಕಬ್ಬಿಣದ ಸಲಾಕೆ ಮುರಿದ ಕಳ್ಳರು 80ಸಾವಿರ ನಗದು ಕಳ್ಳತನ ಮಾಡಿದ್ದಾರೆ. ಅರುಣ ಎಸ್.ಗಾಡವಿ ಅವರ ಮನೆಯಲ್ಲಿ ಕಳ್ಳತನ…

View More ಬೆಳಗಾವಿ ತಹಸೀಲ್ದಾರ್‌ಗಲ್ಲಿಯಲ್ಲಿ ಮನೆಗಳ್ಳತನ

ಬೇಡಿಕೆ ಇರುವ ಕೋರ್ಸ್ ತೆರೆಯಿರಿ

ಜಮಖಂಡಿ: ಪದವಿ ಪಡೆದ ನಂತರ ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಾವು ಆಯ್ಕೆಯಾಗುತ್ತೇವೆ ಎಂಬ ಆತ್ಮವಿಶ್ವಾಸ ಮೂಡಿದಲ್ಲಿ ವಿಶ್ವವಿದ್ಯಾಲಯದ ಉದ್ದೇಶ ಈಡೇರಿದಂತಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. ನಗರದ…

View More ಬೇಡಿಕೆ ಇರುವ ಕೋರ್ಸ್ ತೆರೆಯಿರಿ

ಎರಡು ವರ್ಷಕ್ಕೊಮ್ಮೆ ಮಹಿಳಾ ಸಾಹಿತ್ಯ ಸಮ್ಮೇಳನ

ಚಿಕ್ಕಮಗಳೂರು: ಎರಡು ವರ್ಷಕ್ಕೊಮ್ಮೆ ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ತಿಳಿಸಿದರು. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ವಿಷಯ…

View More ಎರಡು ವರ್ಷಕ್ಕೊಮ್ಮೆ ಮಹಿಳಾ ಸಾಹಿತ್ಯ ಸಮ್ಮೇಳನ

ಆಯತಪ್ಪಿ ಬೈಕ್‌ನಿಂದ ಬಿದ್ದು ಮೂವರು ಯುವಕರು ಸಾವು

ಬೆಳಗಾವಿ: ಬೈಕ್​ನಿಂದ ಆಯತಪ್ಪಿ ಬಿದ್ದು ಮೂವರು ಯುವಕರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಿರಜ ತಾಲೂಕಿನ ಬೆಡಗ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಮೂಲದ ನಿಂಗಪ್ಪ ಮುಂಜಿ(22), ಪರಶುರಾಮ ಮಾದರ(20) ಮತ್ತು ಮುಬಾರಕ್ ಪಠಾಣ…

View More ಆಯತಪ್ಪಿ ಬೈಕ್‌ನಿಂದ ಬಿದ್ದು ಮೂವರು ಯುವಕರು ಸಾವು