ನೆರೆ ಸಂತ್ರಸ್ತರಿಗೆ ನಗೆಕೂಟದಿಂದ ನೆರವು

ದಾವಣಗೆರೆ: ರಾಜ್ಯದ ನೆರೆ ಸಂತ್ರಸ್ತರಿಗೆ ನೆರವಾಗಲು ನಗರದ ಎಂಸಿಸಿ ‘ಬಿ’ ಬ್ಲಾಕ್ ಮಕ್ಕಳ ಉದ್ಯಾನವನದ ಶ್ರೀ ಸ್ವಾಮಿ ವಿವೇಕಾನಂದ ನಗೆಕೂಟದಿಂದ ಸಂಗ್ರಹಿಸಿದ 26,100 ರೂ.ಗಳ ಡಿಡಿಯನ್ನು ಇತ್ತೀಚೆಗೆ ವಿ.ಆರ್.ಎಲ್. ಮೀಡಿಯಾ ಲಿ.ನ ಪ್ರವಾಹ ಸಂತ್ರಸ್ತರ…

View More ನೆರೆ ಸಂತ್ರಸ್ತರಿಗೆ ನಗೆಕೂಟದಿಂದ ನೆರವು

ನಾಗರಮುನ್ನೋಳಿ: ರಸ್ತೆ ಸವಾರರಿಗೆ ಟೋಲ್ ಬಿಸಿ

|ಲಾಲಸಾಬ ತಟಗಾರ ನಾಗರಮುನ್ನೋಳಿ ಕೆ-ಶಿಪ್‌ದಿಂದ ನಿರ್ಮಾಣವಾದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ರಸ್ತೆಯ ಬಳಕೆದಾರರಿಂದ ಟೋಲ್ ಸಂಗ್ರಹಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಪ್ರಯಾಣಿಕರು ಮುಂದಿನ ದಿನಗಳಲ್ಲಿ ಟೋಲ್ ಶುಲ್ಕ ಪಾವತಿಸಿ ಸಂಚಾರ ನಡೆಸಬೇಕಿದೆ. ನಿಪ್ಪಾಣಿ-ಮುಧೋಳ 109…

View More ನಾಗರಮುನ್ನೋಳಿ: ರಸ್ತೆ ಸವಾರರಿಗೆ ಟೋಲ್ ಬಿಸಿ

ಶಿರಗುಪ್ಪಿ: ಧರ್ಮಸ್ಥಳ ಸಂಘದಿಂದ ಸಂತ್ರಸ್ತರಿಗೆ ನೆರವು

ಶಿರಗುಪ್ಪಿ: ನರೆ ಸಂತ್ರಸ್ತರ ಪರಿಹಾರಕ್ಕೆ ಧರ್ಮಸ್ಥಳ ಧರ್ಮಾಕಾರಿಗಳು 25ಕೋಟಿ ರೂ. ನೆರವು ನೀಡಿದ್ದಾರೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಧಾರವಾಡ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ತಿಳಿಸಿದರು. ಕಾಗವಾಡ ತಾಲೂಕಿನ ಶಹಾಪುರ ಗ್ರಾಮದಲ್ಲಿ ಪ್ರವಾಹ ಸಂತ್ರಪ್ತ…

View More ಶಿರಗುಪ್ಪಿ: ಧರ್ಮಸ್ಥಳ ಸಂಘದಿಂದ ಸಂತ್ರಸ್ತರಿಗೆ ನೆರವು

ಬಿಎಸ್ಸೆನ್ನೆಲ್ ಉಳಿದ್ರೆ ದೇಶಕ್ಕೆ ಉಳಿವು

ದಾವಣಗೆರೆ: ಬಿಎಸ್ಸೆನ್ನೆಲ್ ಉಳಿದರೆ ದೇಶ ಉಳಿಯಲಿದೆ. ಗ್ರಾಹಕರಿಗೆ ಸೇವೆ ಸಲ್ಲಿಸುವ ಕಳಕಳಿ ಕೇಂದ್ರ ಸರ್ಕಾರಕ್ಕೆ ಇದ್ದಲ್ಲಿ, ಬಿಎಸ್ಸೆನ್ನೆಲ್‌ಗೆ ಅವಶ್ಯಕ ಹಣವನ್ನು ನೀಡಬೇಕೆಂದು ಎನ್‌ಎಫ್‌ಟಿಇ ಸಂಘಟನೆಯ ರಾಷ್ಟ್ರೀಯ ಉಪ ಮಹಾಕಾರ್ಯದರ್ಶಿ ಕೆ.ಎಸ್.ಶೇಷಾದ್ರಿ ಆಗ್ರಹಿಸಿದರು. ಪಿ.ಜೆ.ಬಡಾವಣೆಯ ದೂರವಾಣಿ…

View More ಬಿಎಸ್ಸೆನ್ನೆಲ್ ಉಳಿದ್ರೆ ದೇಶಕ್ಕೆ ಉಳಿವು

ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ

ಚನ್ನಗಿರಿ: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗಾಗಿ ಪಟ್ಟಣದ ಹಿರೇಮಠ, ಹಾಲಸ್ವಾಮಿ ವಿರಕ್ತ ಮಠ ಹಾಗೂ ಕೊಟ್ಟೂರು ಪಾದಯಾತ್ರೆ ಸಮಿತಿ ಸಹಯೋಗದಲ್ಲಿ ಸಂಗ್ರಹಿಸಿದ್ದ ದವಸ-ಧಾನ್ಯ ಹಾಗೂ ಸಾಮಗ್ರಿಗಳನ್ನು ನೀಡಲು ವಾಹನದಲ್ಲಿ ಗುರುವಾರ ನೆರೆಪೀಡಿತ ಪ್ರದೇಶಕ್ಕೆ…

View More ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ

ಸಿಎಂ ಪರಿಹಾರ ನಿಧಿಗೆ 69 ಲಕ್ಷ ರೂ.

ದಾವಣಗೆರೆ: ಉತ್ತರ ಕರ್ನಾಟಕದ ನೆರೆ ಹಾವಳಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಸ್ಪಂದಿಸಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ನೇತೃತ್ವದ ನಿಯೋಗ ಸೋಮವಾರ ಬೆಂಗಳೂರಿನಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ…

View More ಸಿಎಂ ಪರಿಹಾರ ನಿಧಿಗೆ 69 ಲಕ್ಷ ರೂ.

ಗೊಲ್ಲರಹಳ್ಳಿ, ಬೆನಕನಹಳ್ಳಿ ಜನರ ನೆರವು

ಹೊನ್ನಾಳಿ: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವಾಗಲು ತಾಲೂಕಿನ ಗೊಲ್ಲರಹಳ್ಳಿ, ಬೆನಕನಹಳ್ಳಿ ಗ್ರಾಮಸ್ಥರು ಸೋಮವಾರ ಪರಿಹಾರ ಸಾಮಗ್ರಿ, ದೇಣಿಗೆಯನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ, ತಹಸೀಲ್ದಾರ್ ತುಷಾರ್ ಬಿ.ಹೊಸೂರ್ ಅವರಿಗೆ ನೀಡಿದರು. ಗೊಲ್ಲರಹಳ್ಳಿ ಗ್ರಾಮಸ್ಥರು 20 ಕ್ವಿಂಟಾಲ್…

View More ಗೊಲ್ಲರಹಳ್ಳಿ, ಬೆನಕನಹಳ್ಳಿ ಜನರ ನೆರವು

ನೆರೆ ಸಂತ್ರಸ್ಥರಿಗೆ ಬಿಜೆಪಿ ನೆರವಿನ ಹಸ್ತ

ಹರಪನಹಳ್ಳಿ: ನೆರೆ ಸಂತ್ರಸ್ತರ ನೆರವಿಗೆ ಬಿಜೆಪಿ ಕಾರ್ಯಕರ್ತರು ವಾಸವಿ ಕಲ್ಯಾಣ ಮಂಟಪದಲ್ಲಿ ಸಂಗ್ರಹಿಸಿಟ್ಟಿದ್ದ ಅಗತ್ಯ ಪರಿಕರಗಳನ್ನು ಶುಕ್ರವಾರ ಉತ್ತರ ಕರ್ನಾಟಕಕ್ಕೆ ಕಳುಹಿಸಿಕೊಡಲಾಯಿತು. 1.40 ಲಕ್ಷ ರೊಟ್ಟಿ, ಆಹಾರಧಾನ್ಯ ಸೇರಿ ದಿನಬಳಕೆ ವಸ್ತುಗಳನ್ನು ಹೊತ್ತ ವಾಹನಕ್ಕೆ…

View More ನೆರೆ ಸಂತ್ರಸ್ಥರಿಗೆ ಬಿಜೆಪಿ ನೆರವಿನ ಹಸ್ತ

ತಿಂಗಳಿಗಾಗುವಷ್ಟು ದಿನಬಳಕೆ ಸಾಮಗ್ರಿ ವಿತರಣೆ

ಭದ್ರಾವತಿ: ನಗರದ ಕವಲುಗುಂದಿ ಬಡಾವಣೆಗೆ ಶನಿವಾರ ಭೇಟಿ ನೀಡಿದ್ದ ಹರಿಹರಪುರ ಸಮೀಪದ ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ, ನೆರೆ ಸಂತ್ರಸ್ತ ಕುಟುಂಬಗಳಿಗೆ 25 ಕೆಜಿ ಅಕ್ಕಿ, ಟೂತ್​ಪೇಸ್ಟ್, 5 ಲೀಟರ್ ಅಡುಗೆ ಎಣ್ಣೆ…

View More ತಿಂಗಳಿಗಾಗುವಷ್ಟು ದಿನಬಳಕೆ ಸಾಮಗ್ರಿ ವಿತರಣೆ

ಕೇಂದ್ರದಿಂದ ಹೆಚ್ಚಿನ ನೆರವು

ದಾವಣಗೆರೆ: ರಾಜ್ಯದ ಪ್ರವಾಹಪೀಡಿತ ಪ್ರದೇಶಗಳಿಗೆ ಕೇಂದ್ರದಿಂದ ಹೆಚ್ಚಿನ ನೆರವು ದೊರೆಯಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು. ಪ್ರವಾಹ ಸಂತ್ರಸ್ತರಿಗೆ ನೆರವು ಸಂಗ್ರಹ ಕಾರ್ಯದಲ್ಲಿ ಕೈಜೋಡಿಸಿದ ಸಂದರ್ಭದಲ್ಲಿ ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.…

View More ಕೇಂದ್ರದಿಂದ ಹೆಚ್ಚಿನ ನೆರವು