ವಾರದ ಸಂತೆ ಸ್ಥಳಾಂತರ ತಂದ ಸಮಸ್ಯೆ

ಹಾಸನ: ನಗರದ ರೈಲ್ವೆ ನಿಲ್ದಾಣ ಮುಂಭಾಗದ ರಸ್ತೆಯಲ್ಲಿ ಮೂವತ್ತು ವರ್ಷಗಳಿಂದ ನಡೆಯುತ್ತಿದ್ದ ವಾರದ ಸಂತೆಯನ್ನು ದಿಢೀರ್ ರೇಷ್ಮೆ ಗೂಡಿನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರ ಮಾಡಿದ್ದು, ವರ್ತಕರಿಗೆ ಸಮಸ್ಯೆ ಉಂಟು ಮಾಡಿದೆ. ಹಾಸನ ಸುತ್ತಲಿನ ಗ್ರಾಮಗಳಿಂದ…

View More ವಾರದ ಸಂತೆ ಸ್ಥಳಾಂತರ ತಂದ ಸಮಸ್ಯೆ

ಅಡಕೆ ಮರ ಸ್ಥಳಾಂತರ ಪ್ರಯೋಗ

ವಿಜಯವಾಣಿ ಸುದ್ದಿಜಾಲ ಪುತ್ತೂರು ಮುಂಡೂರಿನ ಕೃಷಿಕ ರಾಜೇಶ್ ಎ. ಎಂಬುವರು ಆರು ವರ್ಷದ 40 ಅಡಕೆ ಮರಗಳನ್ನು ಯಂತ್ರ ಬಳಸಿ ಯಶಸ್ವಿಯಾಗಿ ಸ್ಥಳಾಂತರಿಸಿದ್ದಾರೆ. ಮನೆ ನಿರ್ಮಿಸುವ ಉದ್ದೇಶದಿಂದ ಅಡಕೆ ಗಿಡಗಳನ್ನು ಕಡಿಯಬೇಕಿತ್ತು. ಕೈಯಾರೆ ನೆಟ್ಟು…

View More ಅಡಕೆ ಮರ ಸ್ಥಳಾಂತರ ಪ್ರಯೋಗ

ಕಚೇರಿ ಸ್ಥಳಾಂತರ ನಿರ್ಧಾರಕ್ಕೆ ಹಿರೇಮಠದ ಸ್ವಾಮೀಜಿ ಹರ್ಷ

ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಸೌಧಕ್ಕೆ ಪ್ರಮುಖ 9 ಸರ್ಕಾರಿ ಕಚೇರಿಯನ್ನು ಸ್ಥಳಾಂತರ ಮಾಡುವುದಾಗಿ ಘೋಷಣೆ ಮಾಡಿರುವ ಸಿಎಂ ಕುಮಾರಸ್ವಾಮಿ ಅವರ ಕಾರ್ಯ ಶ್ಲಾಘನೀಯ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.…

View More ಕಚೇರಿ ಸ್ಥಳಾಂತರ ನಿರ್ಧಾರಕ್ಕೆ ಹಿರೇಮಠದ ಸ್ವಾಮೀಜಿ ಹರ್ಷ

ಪಪಂ ನಿರ್ಧಾರಕ್ಕೆ ವ್ಯಾಪಾರಸ್ಥರ ಆಕ್ರೋಶ

<ಕಮಲಾಪುರದಲ್ಲಿ ವಾರದ ಸಂತೆ ಸ್ಥಳಾಂತರಕ್ಕೆ ವಿರೋಧ>20ರಂದು ವಿಶೇಷ ಸಭೆ ಆಯೋಜನೆ> ಹೊಸಪೇಟೆ: ವಾರದ ಸಂತೆ ಸ್ಥಳಾಂತರಿಸಲು ಕಮಲಾಪುರ ಪಪಂ ಕೈಗೊಂಡ ನಿರ್ಧಾರಕ್ಕೆ ವ್ಯಾಪಾರಸ್ಥರು, ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು. ಪ್ರತಿ ಸೋಮವಾರ ಕಮಲಾಪುರ ಊರಮ್ಮ ಬಯಲು ಸೇರಿ…

View More ಪಪಂ ನಿರ್ಧಾರಕ್ಕೆ ವ್ಯಾಪಾರಸ್ಥರ ಆಕ್ರೋಶ

ಮೈತ್ರಿ ಸರ್ಕಾರದಿಂದ ಬೆಳಗಾವಿಗೆ ಮರ್ಮಾಘಾತ

| ವಿಲಾಸ ಮೇಲಗಿರಿ ಬೆಳಗಾವಿ: ಬೆಳಗಾವಿಯಿಂದ ಕೆ-ಶಿಪ್ ಕಚೇರಿ ಸ್ಥಳಾಂತರವಾಯಿತು. 25 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಆಯುಷ್ ಲಸಿಕಾ ಘಟಕ ಹುಟ್ಟುವ ಮುನ್ನವೇ ಚಿವುಟಿ ಹಾಕಿ ಬೆಂಗಳೂರಿನಲ್ಲಿ ಬಿತ್ತಲಾಯಿತು. ಈಗ ಕರ್ನಾಟಕ…

View More ಮೈತ್ರಿ ಸರ್ಕಾರದಿಂದ ಬೆಳಗಾವಿಗೆ ಮರ್ಮಾಘಾತ

7 ಅಡಿ ದೂರ 10 ಅಡಿ ಆಳಕ್ಕೆ ಮನೆ ಸ್ಥಳಾಂತರ!

ಉಪ್ಪಿನಂಗಡಿ: ಇತ್ತೀಚೆಗಷ್ಟೇ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದಲ್ಲಿ ಮನೆಯೊಂದನ್ನು ಜಾಕ್ ಬಳಸಿ ಎತ್ತರಿಸಲಾಗಿದ್ದರೆ ಈಗ ಉಪ್ಪಿನಂಗಡಿಯಲ್ಲಿ ಮನೆಯನ್ನು 7 ಅಡಿ ದೂರಕ್ಕೆ ಕೊಂಡೊಯ್ದು, 10 ಅಡಿ ತಗ್ಗಿಸುವ ಕಾಮಗಾರಿ ನಡೆಯುತ್ತಿದೆ. ಇದಕ್ಕೂ ಕಾರಣವಾಗಿರುವುದು ಈ ಬಾರಿಯ…

View More 7 ಅಡಿ ದೂರ 10 ಅಡಿ ಆಳಕ್ಕೆ ಮನೆ ಸ್ಥಳಾಂತರ!

ಪ್ರಾಣ ಕೊಟ್ಟಾದರೂ ಉಪವಿಭಾಗ ಉಳಿಸುತ್ತೇವೆ

ಹರಪನಹಳ್ಳಿ: ಉಪವಿಭಾಗ ಸ್ಥಳಾಂತರ ಮಾಡಿದರೆ ನಾನು ಮತ್ತೊಮ್ಮೆ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧನಿದ್ದೇನೆ ಎಂದು ನೀಲಗುಂದ ಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ ಸರ್ಕಾರವನ್ನು ಎಚ್ಚರಿಸಿದ್ದಾರೆ. ಹಿಂದೆ ಹೈದ್ರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ…

View More ಪ್ರಾಣ ಕೊಟ್ಟಾದರೂ ಉಪವಿಭಾಗ ಉಳಿಸುತ್ತೇವೆ

ತಾರಾಪುರ ಸ್ಥಳಾಂತರಿಸಿ

ಸಿಂದಗಿ: ತಾಲೂಕಿನ ತಾರಾಪುರ ಗ್ರಾಮ ಮುಳುಗಡೆಯಾಗುತ್ತಿದ್ದು, ಕೂಡಲೇ ಗ್ರಾಮಸ್ಥರನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟ ನೆಗಳೊಂದಿಗೆ ತಾರಾಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಮೆರವಣಿಗೆ ಮುಖಾಂತರ ತೆರಳಿದ ಪ್ರತಿಭಟನಾಕಾರರು ತಹಸೀಲ್ದಾರ್ ಕಾರ್ಯಾಲಯದ ಮುಂದೆ ಬಹಿರಂಗ…

View More ತಾರಾಪುರ ಸ್ಥಳಾಂತರಿಸಿ

ನೀರಾವರಿ ನಿಗಮ ಕಚೇರಿ ಸ್ಥಳಾಂತರಕ್ಕೆ ವಿರೋಧ

ಧಾರವಾಡ: ನೀರಾವರಿ ನಿಗಮದ ಕೇಂದ್ರ ಕಚೇರಿಯನ್ನು ಧಾರವಾಡದಿಂದ ಹೊಸಪೇಟೆಗೆ ಸ್ಥಳಾಂತರ ಮಾಡುವುದನ್ನು ಕೈ ಬಿಟ್ಟು ಇಲ್ಲಿಯೇ ಮುಂದುವರಿಸಲು ಆಗ್ರಹಿಸಿ ಬಿಜೆಪಿ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನ ನಿಮಿತ್ತ…

View More ನೀರಾವರಿ ನಿಗಮ ಕಚೇರಿ ಸ್ಥಳಾಂತರಕ್ಕೆ ವಿರೋಧ

ಐತಿಹಾಸಿಕ ಐಹೊಳೆ ಗ್ರಾಮ ಸ್ಥಳಾಂತರಕ್ಕೆ ಮರುಜೀವ !

ಅಶೋಕ ಶೆಟ್ಟರ ಬಾಗಲಕೋಟೆ: ದೇವಾಲಯಗಳ ತೊಟ್ಟಿಲು ಖ್ಯಾತಿಯ ಐಹೊಳೆ ಸೌಂದರ್ಯಕ್ಕೆ ಅಡ್ಡಿಯಾಗಿರುವ ಜನವಸತಿ ಕಟ್ಟಡಗಳನ್ನು ಸ್ಥಳಾಂತರ ಮಾಡಬೇಕು. ಆ ಮೂಲಕ ಸ್ಮಾರಕಗಳಿಗೆ ಮರು ವೈಭವ ತಂಡುಕೊಡಬೇಕು ಎನ್ನುವ ಹಲವು ದಶಕಗಳ ಒತ್ತಾಸೆಗೆ ಇದೀಗ ಮತ್ತೆ ಜೀವ…

View More ಐತಿಹಾಸಿಕ ಐಹೊಳೆ ಗ್ರಾಮ ಸ್ಥಳಾಂತರಕ್ಕೆ ಮರುಜೀವ !