ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ಬೆಲೆ

ಗದಗ: ಬದುಕು ಒಂದು ಹೂದೋಟ. ಅದರಲ್ಲಿ ಶಾಂತಿ, ವಿಶ್ವಾಸ, ಪ್ರೀತಿ, ವಾತ್ಸಲ್ಯದಂಥ ದೈವಿ ಗುಣಗಳನ್ನು ಬೆಳೆಸಿಕೊಳ್ಳಬೇಕಾಗಿದೆ. ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ಬೆಲೆ ಮತ್ತು ಬಲ ದೊರಕಲು ಸಾಧ್ಯವಿದೆ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.…

View More ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ಬೆಲೆ

ಸಾರ್ವಜನಿಕರ ಸಹಕಾರದಿಂದ ಅಪರಾಧ ತಡೆಯಲು ಸಾಧ್ಯ

ಅಂಕೋಲಾ: ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆ, ಕೋಮು ಸೌಹಾರ್ದ ಹಾಗೂ ಪರಿಸರಪೂರಕ ಗಣೇಶ ಚತುರ್ಥಿ ಆಚರಣೆಗೆ ಒತ್ತು ನೀಡಿದ ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ. ಪೊಲೀಸರೊಂದಿಗೆ ಸಾರ್ವಜನಿಕರೂ ಸ್ಪಂದಿಸಿದರೆ ಅಪರಾಧ ಕೃತ್ಯಗಳನ್ನು ತಡೆಯಲು…

View More ಸಾರ್ವಜನಿಕರ ಸಹಕಾರದಿಂದ ಅಪರಾಧ ತಡೆಯಲು ಸಾಧ್ಯ

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ

ಧಾರವಾಡ: ವಿದ್ಯಾರ್ಥಿಗಳು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುವ ಮೂಲಕ ನಮ್ಮ ಸಂಸ್ಕೃತಿ ಮರೆಯುತ್ತಿದ್ದಾರೆ. ಹೀಗಾಗಿ ಪಾಲಕರು ಮೊದಲು ತಾವು ಸಂಸ್ಕೃತಿ ಅರಿತು ಮಕ್ಕಳಿಗೂ ತಿಳಿಸಬೇಕು ಎಂದು ಮಾಜಿ ಸಚಿವ, ಅಖಿಲ ಭಾರತ ವೀರಶೈವ ಮಹಾಸಭಾ…

View More ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ

ಸತ್ಯ, ಧರ್ಮ ಪಾಲನೆಯಿಂದ ಸುಖಿ ಜೀವನ

ಬಾಳೆಹೊನ್ನೂರು: ಈಶ ನಿರ್ವಿುತ ಪ್ರಪಂಚದಲ್ಲಿ ಎಲ್ಲವೂ ಉಂಟು. ಮನುಷ್ಯ ಜೀವನದ ಶ್ರೇಯಸ್ಸಿಗಾಗಿ ಸತ್ಯ, ಧರ್ಮ ಪರಿಪಾಲಿಸಿ ಸುಖಿಯಾಗಿ ಬಾಳಬೇಕು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸಲಹೆ ನೀಡಿದರು. ಶ್ರೀ ರಂಭಾಪುರಿ ಪೀಠದಲ್ಲಿ…

View More ಸತ್ಯ, ಧರ್ಮ ಪಾಲನೆಯಿಂದ ಸುಖಿ ಜೀವನ

ಘಟಿಕೋತ್ಸವಕ್ಕೆ ಸಜ್ಜಾದ ಪಶು ವೈದ್ಯ ವಿವಿ

ಬೀದರ್: 10ನೇ ಘಟಿಕೋತ್ಸವಕ್ಕೆ ಕಮಠಾಣ ಹತ್ತಿರದ ನಂದಿನಗರದಲ್ಲಿರುವ ಕನರ್ಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಭರಪೂರ ಸಜ್ಜಾಗಿದೆ. ವಿವಿ ಕಾರ್ಯಸೌಧ ಎದುರಿನ ವಿಶಾಲ ಜಾಗದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದ್ದು, ಘಟಿಕೋತ್ಸವ ಸಿದ್ಧತೆ ಸಂಪೂರ್ಣ…

View More ಘಟಿಕೋತ್ಸವಕ್ಕೆ ಸಜ್ಜಾದ ಪಶು ವೈದ್ಯ ವಿವಿ

ಮಿಷನ್​ 365+ ಉದ್ಘಾಟನೆಗೆ ಬಂದ ಅನಂತ​ಕುಮಾರ್​ ಹೆಗಡೆಗೆ ಇರುಸುಮುರುಸು: ಅಸಲಿಗೆ ಆಗಿದ್ದೇನು?

ದಾವಣಗೆರೆ: ತಮ್ಮ ಹರಿತ ಮಾತುಗಳ ಮೂಲಕ ಸದಾ ಒಂದಿಲ್ಲೊಂದು ವಿವಾದಗಳಿಗೆ ಸಿಲುಕುವ ಕೇಂದ್ರ ಸಚಿವ ಅನಂತಕುಮಾರ್​ ಹೆಗಡೆಗೆ ಇಂದು ದಾವಣಗೆರೆಯಲ್ಲಿ ತೀವ್ರ ಇರುಸುಮುರು ಉಂಟಾಗಿದೆ. ಮುಂಬರುವ ಲೋಕಸಭೆ ಚುನಾವಣೆಗೆ ತಯಾರಾಗಲೆಂದು ದಾವಣಗೆರೆಯ ಎಸ್​ಎಸ್​ ಕಲ್ಯಾಣ…

View More ಮಿಷನ್​ 365+ ಉದ್ಘಾಟನೆಗೆ ಬಂದ ಅನಂತ​ಕುಮಾರ್​ ಹೆಗಡೆಗೆ ಇರುಸುಮುರುಸು: ಅಸಲಿಗೆ ಆಗಿದ್ದೇನು?

ಬಿಜೆಪಿ ಭಯದಿಂದಲೇ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ

ಎಂ.ಕೆ.ಹುಬ್ಬಳ್ಳಿ: ಜೆಡಿಎಸ್, ಕಾಂಗ್ರೆಸ್‌ಗೆ ಬಿಜೆಪಿ ಹುಲಿಯಂತೆ ಕಾಣುತ್ತಿದೆ. ಒಬ್ಬೊಬ್ಬರೇ ಈಚೆ ಬಂದರೆ ಶಿಕಾರಿಯಾಗುವ ಭಯದಿಂದ ಸಮ್ಮಿಶ್ರ ಸರ್ಕಾರದ ನೆಪದಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿವೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಲೇವಡಿ ಮಾಡಿದ್ದಾರೆ.…

View More ಬಿಜೆಪಿ ಭಯದಿಂದಲೇ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ