ಮಹಿಳೆಯರ ವಿಶ್ವಕಪ್‌ನಲ್ಲಿ ಭಾರತಕ್ಕೆ ಇಂದು ಬಾಂಗ್ಲಾ ಎದುರು ಮಾಡು-ಮಡಿ ಸವಾಲು
ಹ್ಯಾಮಿಲ್ಟನ್: ಅಸ್ಥಿರ ನಿರ್ವಹಣೆಯಿಂದಾಗಿ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಮಿಶ್ರ ಫಲ ಎದುರಿಸಿರುವ ಭಾರತ ತಂಡ…
ಮಹಿಳೆಯರ ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕೆ ಇಂದು ಆಂಗ್ಲರ ಸವಾಲು
ಮೌಂಟ್ ಮೌಂಗನುಯಿ: ವೆಸ್ಟ್ ಇಂಡೀಸ್ ವಿರುದ್ಧದ ಭರ್ಜರಿ ಗೆಲುವಿನೊಂದಿಗೆ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಮಿಥಾಲಿ ರಾಜ್ ಸಾರಥ್ಯದ…
ಮಹಿಳೆಯರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಇಂದು ಭಾರತ ಕಣಕ್ಕೆ; ಪಾಕ್ ಎದುರು ಶುಭಾರಂಭದ ನಿರೀಕ್ಷೆ
ಮೌಂಟ್ ಮೌಂಗನುಯಿ (ನ್ಯೂಜಿಲೆಂಡ್): ಚೊಚ್ಚಲ ಪ್ರಶಸ್ತಿ ಕನಸಿನಲ್ಲಿರುವ ಮಿಥಾಲಿ ರಾಜ್ ಸಾರಥ್ಯದ ಭಾರತ ತಂಡ ಮಹಿಳೆಯರ…
ಭಾರತ ಮಹಿಳೆಯರ ಬೆಂಬಿಡದ ಸೋಲು; ರಿಚಾ ದಾಖಲೆಗೂ ಒಲಿಯಲಿಲ್ಲ ಗೆಲುವು
ಕ್ವೀನ್ಸ್‌ಟೌನ್: ಭಾರತ ಮಹಿಳಾ ಕ್ರಿಕೆಟ್ ತಂಡದ ನ್ಯೂಜಿಲೆಂಡ್ ಪ್ರವಾಸದ ಕಳಪೆ ನಿರ್ವಹಣೆ ಮುಂದುವರಿದಿದ್ದು, ಸತತ 4ನೇ…
‘ಹುಡುಗಿಯರು ಕ್ರಿಕೆಟ್ ಆಡುವ ಅಗತ್ಯವಿಲ್ಲ’ ಎಂದಿದ್ದರು ಗಂಗೂಲಿ! ವಿವಾದವೆಬ್ಬಿಸಿದ ಹಳೆ ವಿಡಿಯೋ
ನವದೆಹಲಿ: ಮಹಿಳಾ ಐಪಿಎಲ್ ಆರಂಭಿಸುವ ಬಗ್ಗೆ ಬಿಸಿಸಿಐ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ ಎಂಬ ಅಸಮಾಧಾನಗಳ ನಡುವೆ,…
ಮಿಥಾಲಿ ರಾಜ್ ಶತಕದ ದಾಖಲೆ ಮುರಿದ ಐರ್ಲೆಂಡ್‌ನ 16 ವರ್ಷದ ಬಾಲಕಿ!
ಹರಾರೆ: ಐರ್ಲೆಂಡ್ ಯುವ ಬ್ಯಾಟರ್ ಆಮಿ ಹಂಟರ್ ಏಕದಿನ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ವಿಶ್ವದ ಅತ್ಯಂತ…
ಅಹರ್ನಿಶಿ ಟೆಸ್ಟ್ನಲ್ಲಿ ಪ್ರಾಬಲ್ಯ ಸಾಧಿಸಿದರೂ ಡ್ರಾಕ್ಕೆ ತೃಪ್ತಿಪಟ್ಟ ಭಾರತದ ಮಹಿಳೆಯರು
ಕ್ಯಾರಾರಾ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಏಕೈಕ ಅಹರ್ನಿಶಿ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಭಾರತ ತಂಡ…
ಮಹಿಳಾ ಕ್ರಿಕೆಟರ್ ಸ್ಮತಿ ಮಂದನಾ ಶತಕಕ್ಕಿಂತ ಮುಂಗುರುಳಿಗೆ ಫಿದಾ ಆದ್ರೂ ಫ್ಯಾನ್ಸ್!
ಕ್ಯಾರಾರಾ: ಭಾರತ ತಂಡದ ಎಡಗೈ ಆರಂಭಿಕ ಬ್ಯಾಟುಗಾರ್ತಿ ಸ್ಮತಿ ಮಂದನಾ ಆತಿಥೇಯ ಆಸೀಸ್ ವಿರುದ್ಧದ ಅಹರ್ನಿಶಿ…
ದಾಖಲೆ ಚೇಸಿಂಗ್‌ನೊಂದಿಗೆ ಆಸೀಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಭಾರತ ಮಹಿಳಾ ತಂಡ
ಮೆಕ್‌ಕೇ: ಯುವ ಬ್ಯಾಟುಗಾರ್ತಿಯರಾದ ಶೆಫಾಲಿ ವರ್ಮ (56 ರನ್, 91 ಎಸೆತ, 7 ಬೌಂಡರಿ) ಮತ್ತು…
ಮಹಿಳಾ ಟಿ20 ಪಂದ್ಯದಲ್ಲಿ 20 ಓವರ್ ಪೂರ್ತಿ ಆಡಿ 32 ರನ್ ಗಳಿಸಿದ ಜರ್ಮನಿ!
ಕಾರ್ಟಗೆನಾ (ಸ್ಪೇನ್): ಟಿ20 ಕ್ರಿಕೆಟ್ ಎಂದರೆ ರನ್ಮಳೆಯ ಪಂದ್ಯ ಎಂಬುದು ಸಾಮಾನ್ಯ ಲೆಕ್ಕಾಚಾರ. ಆದರೆ ಟಿ20…