ವಿಪ್ರರು ಒಂದಾಗಿ ಸನಾತನ ಧರ್ಮ ಉಳಿಸಿ

ಚಿಂತಾಮಣಿ: ಸನಾತನ ಹಿಂದು ಧರ್ಮವನ್ನು ಉಳಿಸಿಕೊಳ್ಳಬೇಕಾದರೆ ಬ್ರಾಹ್ಮಣರೆಲ್ಲ ಒಂದೇ ಎಂಬ ಐಕ್ಯತೆಯ ಮಂತ್ರವನ್ನು ಪಾಲಿಸಬೇಕೆಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಕೋನಕುಂಟ್ಲುವಿನಲ್ಲಿ ಹಮ್ಮಿಕೊಂಡಿದ್ದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲಾ ಎರಡನೇ…

View More ವಿಪ್ರರು ಒಂದಾಗಿ ಸನಾತನ ಧರ್ಮ ಉಳಿಸಿ

ಕೆಸಿ ವ್ಯಾಲಿ ನೀರು ಕೊಟ್ಟು ಮೋಸ ಮಾಡಬೇಡಿ

ಚಿಂತಾಮಣಿ: ಈ ಭಾಗದ ಜನತೆಗೆ ವರ್ತರು ಕೆರೆ, ಕೆಸಿ ವ್ಯಾಲಿಯ ವಿಷಪೂರಿತ ನೀರನ್ನು ಕೊಟ್ಟು ಮೋಸ ಮಾಡಬೇಡಿ ಎಂದು ಜನಪ್ರತಿನಿಧಿಗಳಿಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪೆದ್ದೂರು ಗೋಪಾಲ್​ಗೌಡ ಎಚ್ಚರಿಸಿದರು. ಮುರಗಮಲ್ಲ ಹೋಬಳಿಯ ಪೆದ್ದೂರು…

View More ಕೆಸಿ ವ್ಯಾಲಿ ನೀರು ಕೊಟ್ಟು ಮೋಸ ಮಾಡಬೇಡಿ

ನಾಡು-ನುಡಿ ರಕ್ಷಣೆ ಎಲ್ಲರ ಜವಾಬ್ದಾರಿ

ಚಿಂತಾಮಣಿ: ನಾಡು, ನುಡಿ ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು. ನಗರದ ಝಾನ್ಸಿರಾಣಿ ಲಕ್ಷಿ್ಮೕಬಾಯಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ನಗರಸಭೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ…

View More ನಾಡು-ನುಡಿ ರಕ್ಷಣೆ ಎಲ್ಲರ ಜವಾಬ್ದಾರಿ

ವಿರೋಧಿಗಳಿಂದ ಸುಳ್ಳು ಆರೋಪ

ಚಿಂತಾಮಣಿ: ಚುನಾವಣೆ ಸಂದರ್ಭದಲ್ಲಿ ವಿರೋಧಿಗಳು ಆರೋಪ ಮಾಡುವುದು ಸಹಜ ಎಂದು ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದರು. ಪೆದ್ದೂರಿನಲ್ಲಿ ಭಾನುವಾರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು, ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ…

View More ವಿರೋಧಿಗಳಿಂದ ಸುಳ್ಳು ಆರೋಪ

ಟೋಲ್ ನಿರ್ಮಾಣ ಕೈ ಬಿಡಲು ಪಟ್ಟು

ಚಿಂತಾಮಣಿ : ಎಚ್.ಕ್ರಾಸ್ ಮತ್ತು ಚಿಂತಾಮಣಿ ಮಾರ್ಗದಲ್ಲಿ ಸುಂಕ ವಸೂಲಾತಿ ಕೇಂದ್ರ ನಿರ್ವಿುಸುತ್ತಿರುವುದನ್ನು ವಿರೋಧಿಸಿ ಬೀಚಗೊಂಡನಹಳ್ಳಿ ಬಳಿ ವಿವಿಧ ಹಲವು ಸಂಘಟನೆಗಳು ಶನಿವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದವು. ಯುವಶಕ್ತಿ ವೇದಿಕೆ ಮುಖಂಡ ಶಿವಪ್ರಕಾಶ್…

View More ಟೋಲ್ ನಿರ್ಮಾಣ ಕೈ ಬಿಡಲು ಪಟ್ಟು

ಸ್ಮಾರಕಗಳ ರಕ್ಷಣೆ ಎಲ್ಲರ ಜವಾಬ್ದಾರಿ

ಚಿಂತಾಮಣಿ: ಪರಂಪರೆಯ ಪ್ರತೀಕವಾಗಿರುವ ದೇವಾಲಯ, ಸ್ಮಾರಕಗಳ ರಕ್ಷಣೆ ಎಲ್ಲರ ಜವಾಬ್ದಾರಿ ಎಂದು ಸರ್ಕಾರಿ ಮಹಿಳಾ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ರಘು ಅಭಿಪ್ರಾಯಪಟ್ಟರು. ಕರ್ನಾಟಕ ಇತಿಹಾಸ ಅಕಾಡೆಮಿ, ನಗರದ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗ,…

View More ಸ್ಮಾರಕಗಳ ರಕ್ಷಣೆ ಎಲ್ಲರ ಜವಾಬ್ದಾರಿ

32 ಹಳ್ಳಿಗಳಲ್ಲಿ ನೀರಿಗೆ ಬರ

ಚಿಂತಾಮಣಿ: ಸಮರ್ಪಕ ಮಳೆಯಾಗದೆ ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನ 32 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಜನರು ಪರದಾಡುವಂತಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ನೀಡಿರುವ ಅಂಕಿ ಅಂಶಗಳ ಪ್ರಕಾರ…

View More 32 ಹಳ್ಳಿಗಳಲ್ಲಿ ನೀರಿಗೆ ಬರ