More

    ಸಂಕ್ರಾಂತಿ ಹಬ್ಬಕ್ಕೆ ಸೀರೆಯುಟ್ಟ ಕನ್ನಡದ ಹಾಟ್ ನಟಿಮಣಿಯರು! ಫೋಟೋಸ್ ವೈರಲ್…

    ಕರೊನಾ, ಕರ್ಫ್ಯೂ ನಡುವೆಯೂ ಸೆಲೆಬ್ರಿಟಿಗಳ ಸಂಕ್ರಾಂತಿ ಸಂಭ್ರಮ ಸಿಕ್ಕಾಪಟ್ಟೆ ಜೋರಾಗಿದೆ. ಹೌದು, ಸಂಕ್ರಾಂತಿಯ ಹಬ್ಬವನ್ನು ಬಲು ಸಂಭ್ರಮದಿಂದ ನಮ್ಮ ಕನ್ನಡದ ನಟನಟಿಯರು ಆಚರಿಸಿದ್ದಾರೆ. ಕನ್ನಡ ಸಿನಿರಂಗದ ಕೆಲವು ಹಾಟ್ ನಟಿಯರಂತೂ ಸೀರೆಯುಟ್ಟು ಸಂಭ್ರಮಿಸಿದ್ದಾರೆ.
    ನಟಿ ರಾಗಿಣಿ ದ್ವಿವೇದಿ, ಕೃಷಿ ತಾಪಂಡ, ವೈಷ್ಣವಿ ಗೌಡ, ದೀಪಿಕಾ ದಾಸ್ ಸೀರೆಯುಟ್ಟು ಫೋಟೋಗಳಿಗೆ ಪೋಸ್ ನೀಡಿ, ತಮ್ಮ ಅಭಿಮಾನಿಗಳಿಗೆ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ನಟಿಮಣಿಯರ ಈ ಸಾಂಪ್ರದಾಯಿಕ ಲುಕ್ ಕಂಡು ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ನಟಿಯರ ಸೀರೆ ಫೋಟೋಗಳು ಈಗ ಸಖತ್ ವೈರಲ್ ಆಗುತ್ತಿವೆ

    ಸಂಕ್ರಾಂತಿ ಹಬ್ಬಕ್ಕೆ ಸೀರೆಯುಟ್ಟ ಕನ್ನಡದ ಹಾಟ್ ನಟಿಮಣಿಯರು! ಫೋಟೋಸ್ ವೈರಲ್...

    ಜಗನ್ ಮನಸ್ಸು ಗೆದ್ದ ಚಿರಂಜೀವಿ! ಹೊಸ ಟಿಕೆಟ್ ಬೆಲೆ ಕಾಯ್ದೆ ರದ್ದು?

    ಉಪ್ಪಿ ಮನೆಯಲ್ಲಿ ಹೇಗಿತ್ತು ಮಕರ ಸಂಕ್ರಾಂತಿಯ ಸಂಭ್ರಮ? ವಿಡಿಯೋ ವೈರಲ್…

    2022 ಪೂಜಾ ಹೆಗ್ಡೆ ವರ್ಷವಂತೆ… ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts