More

    VIDEO: ಕಚ್ಚಿ ಕಚ್ಚಿ ತಿನ್ನಲಾ.. ಚುಚ್ಚಿ ಚುಚ್ಚಿ ಕೊಲ್ಲಲಾ.. ಅಂತಿದ್ದಾರೆ ಹರಿಪ್ರಿಯಾ!

    ಲಾಕ್​ಡೌನ್ ಹಿನ್ನೆಲೆಯಲ್ಲಿ ಸಿನಿಮಾಕ್ಷೇತ್ರದ ಕೆಲಸಗಳು ಬಹುತೇಕ ಕಳೆಗುಂದಿವೆ. ಈಗೀಗ ಲಾಕ್​ಡೌನ್​ ಕೊಂಚ ಸಡಿಲ ಆಗುತ್ತಿದ್ದಂತೆ​ ಕೆಲಸಗಳು ಮತ್ತೆ ಶುರು ಆಗಿವೆ. ಆದರೂ ಇನ್ನೂ ಒಂದಷ್ಟು ಮಂದಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಓದು, ಅಡುಗೆ, ಬರವಣಿಗೆ ಹೀಗೆ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಪುಸ್ತಕ ರೂಪದಲ್ಲಿ ಬರಲಿದೆ ಸೋನು ಲಾಕ್‌ಡೌನ್ ಅನುಭವಗಳು …

    ಅದೇ ರೀತಿ ನಟಿ ಹರಿಪ್ರಿಯಾ ಬರವಣಿಗೆ ಕಡೆಯೇ ಹೆಚ್ಚು ಒತ್ತು ನೀಡಿದ್ದಾರೆ. ಆಗಾಗ ಅವರ ಅನುಭವಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹೇಳಿಕೊಳ್ಳುತ್ತಿರುತ್ತಾರೆ. ವಿಡಿಯೋಗಳನ್ನೂ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಹೌದು, ಮಾವಿನ ಕಾಯಿ ತಿನ್ನುವ ವಿಡಿಯೋವೊಂದನ್ನು ಹರಿಪ್ರಿಯಾ ಇನ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಕಚ್ಚಿ ಕಚ್ಚಿ ನಿನ್ನ ತಿನ್ನಲಾ, ಚುಚ್ಚಿ ಚುಚ್ಚಿ ನಿನ್ನ ಕೊಲ್ಲಲಾ ಎಂಬ ಹಾಡನ್ನು ಅಳವಡಿಸಿದ್ದಾರೆ. ಹಾಡಿಗೆ ತಕ್ಕಂತೆ ಹರಿಪ್ರಿಯಾ ಅವರ ಹಾವ ಭಾವ ಸಹ ಅಷ್ಟೇ ಮಜವಾಗಿದೆ. ಆ ಪುಟಾಣಿ ಹಾಡಿನ ತುಣುಕು ಇಲ್ಲಿದೆ ನೋಡಿ.

    ಸಮಂತಾ ಸವಾಲು ಸ್ವೀಕರಿಸಿದ ರಶ್ಮಿಕಾ … ಏನದು ಚಾಲೆಂಜ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts