More

    ಕ್ರೀಡಾ ಪಟುಗಳಿಗೆ ಭರ್ಜರಿ ಅವಕಾಶ‌: ಸ್ಪೋರ್ಟ್ಸ್​ ಅಥಾರಿಟಿ ಆಫ್‌ ಇಂಡಿಯಾದಲ್ಲಿ 220 ಹುದ್ದೆಗಳಿಗೆ ಆಹ್ವಾನ

    ಸ್ಪೋರ್ಟ್ಸ್​ ಅಥಾರಿಟಿ ಆಫ್‌ ಇಂಡಿಯಾನಲ್ಲಿ (ಎಸ್​ಎಐ) ಅಸಿಸ್ಟೆಂಟ್​ ಕೋಚ್​ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯಥಿರ್ಗಳಿಂದ ಅಜಿರ್ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.
    ಒಟ್ಟು ಹುದ್ದೆಗಳು: 220

    ಎಸ್​ಎಐನಲ್ಲಿ ನೇಮಕ ಮಾಡಿಕೊಳ್ಳಲಾಗುವ ಅಸಿಸ್ಟೆಂಟ್​ ಕೋಚ್​ ಹುದ್ದೆಯು ಆರಂಭದಲ್ಲಿ 4 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಪ್ರತಿವರ್ಷದ ಅಭ್ಯಥಿರ್ಯ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು.

    ಯಾವ ವಿಭಾಗಗಳಲ್ಲಿ ಹುದ್ದೆ?
    *ಅರ್ಚರಿ – 13 * ಅಥ್ಲೆಟಿಕ್ಸ್​ – 20 * ಬಾಕ್ಸಿಂಗ್​ – 13 *ಹಾಕಿ – 13 *ಶೂಟಿಂಗ್​ – 3 * ವೇಟ್​ಲಿಫ್ಟಿಂಗ್​ – 13 * ಕುಸ್ತಿ& 13 * ಸೈಕ್ಲಿಂಗ್​ – 13 * ಫೆನ್ಸಿಂಗ್​ – 13 * ಜೂಡೋ – 13 * ರೋಯಿಂಗ್​ – 13 * ಸ್ವಿಮ್ಮಿಂಗ್​ – 7 * ಟೇಬಲ್​ ಟೆನಿಸ್​ – 7 * ಬಾಸ್ಕೆಟ್​ ಬಾಲ್​ – 6 * ಫುಟ್ಬಾಲ್- & 10 * ಜಿಮ್ನಾಸ್ಟಿಕ್ಸ್​ – 6 * ಹ್ಯಾಂಡ್​ಬಾಲ್​ – 3 * ಕಬಡ್ಡಿ ಮತ್ತು ಖೋ&ಖೋ – 7 * ಕರಾಟೆ – 4 * ಕಯಾಕಿಂಗ್​ ಆ್ಯಂಡ್​ ಕನೋಯಿಂಗ್​ – 6 * ಸೆಪಕ್​ ಟಕ್ರಾ – 5 * ಸ್ಟಾ್​ಬಾಲ್​ – 1 * ಟೆಕ್ವಾಂಡೋ – 6 * ವಾಲಿಬಾಲ್​ – 6 ಹಾಗೂ ವುಶು ವಿಭಾಗದಲ್ಲಿ 6 ಹುದ್ದೆಗಳಿವೆ.

    ವಿದ್ಯಾರ್ಹತೆ: ಎಸ್​ಎಐ, ಎನ್​ಎನ್​ಐಎಸ್​ ಅಥವಾ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೋಚಿಂಗ್​ನಲ್ಲಿ ಡಿಪ್ಲೊಮಾ ಮಾಡಿರಬೇಕು. ಒಲಿಂಪಿಕ್​/ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಅಥವಾ ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಅಭ್ಯಥಿಗಳು ಅರ್ಹರು.

    ವಯೋಮಿತಿ: ಅಜಿರ್ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಗರಿಷ್ಠ 40 ವರ್ಷ.

    ವೇತನ: ಮಾಸಿಕ 41,420 ರೂ. ನಿಂದ 1,12,400 ರೂ. ವೇತನ ನಿಗದಿಪಡಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯಥಿರ್ಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಸಂದರ್ಶನ ದಿನಾಂಕ, ಸ್ಥಳ, ಸಮಯವನ್ನು ಎಸ್​ಎಐ ವೆಬ್​ಸೈಟ್​ನಲ್ಲಿ ತಿಳಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 20.5.2021
    ಅಧಿಸೂಚನೆಗೆ: https://bit.ly/3tC7koh
    ಮಾಹಿತಿಗೆ: https://sportsauthorityofindia.nic.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಕೇಂದ್ರ ಸರ್ಕಾರದ ಪಿಎಫ್​ಸಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಆಹ್ವಾನ- ಒಂದೂವರೆ ಲಕ್ಷ ರೂ. ಸಂಬಳ

    ಜಿಲ್ಲಾ ಕೋರ್ಟ್‌ನಲ್ಲಿ ಎಸ್‌ಎಸ್‌ಎಲ್‌ಸಿ ಆದವರಿಂದ ಅರ್ಜಿ ಆಹ್ವಾನ- 34 ಹುದ್ದೆಗಳು ಖಾಲಿ… ‌

    ಎಸ್‌ಬಿಐನಲ್ಲಿ 67 ಹುದ್ದೆಗಳು: ಎಸ್‌ಎಸ್‌ಎಲ್‌ಸಿಯಾದವರಿಗೂ ಅವಕಾಶ- 50 ಸಾವಿರ ರೂ. ಸಂಬಳ

    ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಭರ್ತಿಗೆ ಕಾಮರ್ಸ್‌ ಪದವೀಧರರಿಂದ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts