More

    ವೇಗದ 5G ನೆಟ್​​ವರ್ಕ್​ ನೀಡಲು ದೇಶಾದ್ಯಂತ 1 ಲಕ್ಷ ​ಟವರ್​ಗಳನ್ನು ಸ್ಥಾಪಿಸಿದ ರಿಲಯನ್ಸ್​​ ಜಿಯೋ

    ದೆಹಲಿ: ಮುಖೇಶ್​ ಆಂಬಾನಿ ಒಡೆತನದ ರಿಲಯನ್ಸ್​ ಜಿಯೋ ಕಂಪನಿಯೂ ದೇಶಾದ್ಯಂತ ವೇಗವಾದ 5G ನೆಟ್​ವರ್ಕ್​ ನೀಡುವ ಸಲುವಾಗಿ 1ಲಕ್ಷ ಮೊಬೈಲ್​ ಟವರ್​ಗಳನ್ನು ಸ್ಥಾಪಿಸಿರುವುದಾಗಿ ದೂರಸಂಪರ್ಕ ಇಲಾಖೆಯ ದತ್ತಾಂಶದಿಂದ ತಿಳಿದು ಬಂದಿದೆ.

    ದೇಶಾದ್ಯಂತ ವೇಗದ 5G ನೆಟ್​​ವರ್ಕ್​ ನೀಡುವ ಸಲುವಾಗಿ ದೊಡ್ಡ ಪ್ರಮಾಣದಲ್ಲಿ ಮೊಬೈಲ್​ ಟವರ್​ಗಳನ್ನು ಜಿಯೋ ಕಂಪನಿ ಸ್ಥಾಪಿಸಿದೆ. ಇದು ತನ್ನ ಹತ್ತಿರದ ಪ್ರತಿಸ್ಪರ್ಧಿಗಿಂತ 5ಪಟ್ಟು ಹೆಚ್ಚು ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ತುಂಬಿದ ಮಾಲ್​ನಲ್ಲಿ ಯುವಕನಿಂದ ಅಶ್ಲೀಲ ವರ್ತನೆ: ಕೊನೆಗೂ ಸತ್ಯಾಂಶ ತಿಳಿಸಿದ ನಟಿ ಸಾನಿಯಾ!

    ದೂರಸಂಪರ್ಕ ಇಲಾಖೆ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಜಿಯೋ ಕಂಪನಿಯೂ 7,00MHZ ಹಾಗೂ 3,500MHZ ಸಾಮರ್ಥ್ಯದ 99,897 ಟವರ್​​ಗಳನ್ನು ಸ್ಥಾಪಿಸಿದೆ. ತನ್ನ ಹತ್ತಿರದ ಪ್ರತಿಸ್ಪರ್ಧಿ ಏರ್​ಟೆಲ್​ 22,219 ಟವರ್​ಗಳನ್ನು ಸ್ಥಾಪಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts