ಬೆಚ್ಚಿ ಬೀಳಿಸುವಂಥ ಭೀಕರ ಅಪಘಾತ; ಹೆದ್ದಾರಿಯ ಡಿವೈಡರ್​​ ಮೇಲೇ ಸಾಗಿದ ಟಿಪ್ಪರ್!

ಆನೇಕಲ್: ಸುತ್ತಮುತ್ತ ಇದ್ದವರನ್ನೊಮ್ಮೆ ಬೆಚ್ಚಿಬೀಳಿಸುವಂಥ ಭೀಕರ ಅಪಘಾತವೊಂದು ನಡೆದಿದೆ. ಈ ಅಪಘಾತದ ವಿಡಿಯೋ ಕೂಡ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲಾರಂಭಿಸಿದೆ. ಅಪಘಾತದ ದೃಶ್ಯ ಎಂಥವರೂ ಒಮ್ಮೆ ಹುಬ್ಬೇರಿಸುವಂತಿದೆ. ಹೊಸೂರಿನ ಬೆಂಗಳೂರು ಕೃಷ್ಣಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಹೊಸೂರು ಕಡೆಗೆ ಅತಿವೇಗದಲ್ಲಿ ಸಾಗುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿದ್ದು, ನಂತರ ಡಿವೈಡರ್​​ ಮೇಲೆಯೇ ಕೆಲವು ದೂರ ಸಾಗಿದೆ. ಇದನ್ನೂ ಓದಿ: ಲಂಚ ಪಡೆದು ಬಂಧನಕ್ಕೆ ಹೆದರಿ ನಾಲ್ಕನೇ ಮಹಡಿಯಿಂದ ಹಾರಿದ ಅಧಿಕಾರಿ; ಪ್ರಾಣವೇ … Continue reading ಬೆಚ್ಚಿ ಬೀಳಿಸುವಂಥ ಭೀಕರ ಅಪಘಾತ; ಹೆದ್ದಾರಿಯ ಡಿವೈಡರ್​​ ಮೇಲೇ ಸಾಗಿದ ಟಿಪ್ಪರ್!