More

    ಮನೆ ಕೆಲಸದ ಮಹಿಳೆಗೆ ರಾಧಿಕಾ ಪಂಡಿತ್​ ಕಡೆಯಿಂದ ಸಿಕ್ತು ವಿಶೇಷ ಉಡುಗೊರೆ

    ನಟಿ ರಾಧಿಕಾ ಪಂಡಿತ್​ ಸೋಷಿಯಲ್​ ಮೀಡಿಯಾದಲ್ಲಿ ಚೂರು ಹೆಚ್ಚೇ ಸಕ್ರೀಯರು. ಏನೇ ಖುಷಿ ವಿಚಾರವಿರಲಿ ಅದನ್ನು ಅಭಿಮಾನಿಗಳ ಜತೆ ಹಂಚಿಕೊಂಡೇ ಮುಂದಿನ ಕೆಲಸ. ಇದೀಗ ಮನೆ ಕೆಲಸದ ಮಹಿಳೆಯ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದ್ದಾರೆ ರಾಧಿಕಾ.

    ಇದನ್ನೂ ಓದಿ: ಅಲ್ಲು ಅರ್ಜುನ್​ ಜತೆ ಸೊಂಟ ಬಳುಕಿಸಲು ರೆಡಿಯಾದ್ರಾ ಉತ್ತರದ ಈ ಬೆಡಗಿ?

    ಹೌದು, ಕಳೆದ 8 ವರ್ಷಗಳಿಂದ ರಾಧಿಕಾ ಮನೆಯಲ್ಲಿ ಕೆಲಸ ಮಾಡುತ್ತಿರುವ ಗೀತಾ ಅವರಿಗೆ ನಿನ್ನೆ ಜನ್ಮದಿನದ ಸಂಭ್ರಮ. ಆ ಖುಷಿಯನ್ನು ಅದ್ಯಾವ ಮಟ್ಟಿಗೆ ಸೆಲೆಬ್ರೆಟ್​ ಮಾಡಿದ್ದಾರೆಂದರೆ, ಸ್ವತಃ ತಾವೇ ಕೇಕ್​ ತಯಾರಿಸಿ ಗೀತಾ ಅವರಿಂದ ಕತ್ತರಿಸಿ ಸಂಭ್ರಮಿಸಿದ್ದಾರೆ.

    ಇದನ್ನೂ ಓದಿ: VIDEO| ಇನ್ಸ್ಟಾದಲ್ಲಿ 14 ಮಿಲಿಯನ್​ ಫಾಲೋವರ್ಸ್​ ಆದ್ರು ಅಂತ ಈ ನಟಿ ಹೀಗಾ ಮಾಡೋದು!

    ಸೋಷಿಯಲ್​ ಮೀಡಿಯಾದಲ್ಲಿ ಗೀತಾ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ‘ನಮ್ಮನ್ನ ಕೇರ್ ಮಾಡೋ ಈ ವಿಶೇಷ ವ್ಯಕ್ತಿಗಳನ್ನು ನಾವು ಈ ಕರೊನಾ ಹೊತ್ತಿನಲ್ಲಿ ಅತೀ ಹೆಚ್ಚು ಕಾಳಜಿಯಿಂದ ನೋಡಿಕೊಳ್ಳಬೇಕು‘ ಎಂದಿದ್ದಾರೆ ರಾಧಿಕಾ.

    ನೆಪೋಟಿಸಂ ತಡೆಗೆ ನೆಪೋಮೀಟರ್​ ಆ್ಯಪ್​ ಬಿಡುಗಡೆ; ಸಡಕ್​ಗೆ ಸಿಕ್ತು ಬೈಕಾಟ್ ಪಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts