More

    ‘ಚಪ್ಪಾಳೆ’ ಸಿನಿಮಾ ನಟಿ ರಿಚಾ ಪಲ್ಲೋಡಾ ನೆನಪಿದೆಯಾ? ‘ಎನ್​ ಇವಾಗ ..’ಎಂದು ಸ್ಯಾಂಡಲ್​ವುಡ್​ಗೆ ಎಂಟ್ರಿಯಾದ ಈಕೆ ಎಲ್ಲಿದ್ದಾರೆ? ಹೇಗಿದ್ದಾರೆ?

    ಬೆಂಗಳೂರು: ಚಪ್ಪಾಳೆ ಸಿನಿಮಾ ಮೂಲಕವಾಗಿ ಸ್ಯಾಂಡಲ್​ವುಡ್​​ ಅಭಿಮಾನಿಗಳಿಗೆ ಪರಿಚಯವಾಗಿದ್ದ ನಟಿ ರಿಚಾ ಪಲ್ಲೊಡ್ ಭಾರತೀಯ ನಟಿ ಮತ್ತು ರೂಪದರ್ಶಿಯಾಗಿದ್ದು, ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ವಿವಿಧ ಭಾರತೀಯ ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ಈ ನಟಿ ಚಿತ್ರರಂಗದಿಂದ ದೂರವಾಗಿದ್ದಾರೆ. ಈಕೆ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಇಲ್ಲಿದೆ…

    'ಚಪ್ಪಾಳೆ' ಸಿನಿಮಾ ನಟಿ ರಿಚಾ ಪಲ್ಲೋಡಾ ನೆನಪಿದೆಯಾ? 'ಎನ್​ ಇವಾಗ ..'ಎಂದು ಸ್ಯಾಂಡಲ್​ವುಡ್​ಗೆ ಎಂಟ್ರಿಯಾದ ಈಕೆ ಎಲ್ಲಿದ್ದಾರೆ? ಹೇಗಿದ್ದಾರೆ?

    ಟಾಲಿವುಡ್, ಸ್ಯಾಂಡಲ್​ವುಡ್​​ ನಾಯಕಿಯರಾಗಿ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಮಿಂಚಿದ್ದವರೆಲ್ಲ ಈಗ ಕನಿಷ್ಠ ವಿಳಾಸವೂ ಇಲ್ಲದೆ ಮಂಕಾಗಿದ್ದಾರೆ. ಆ ಪಟ್ಟಿಯಲ್ಲಿ ಹಲವು ನಾಯಕಿಯರಿದ್ದಾರೆ. ಅಂತಹ ಸ್ಟಾರ್ ಹೀರೋಯಿನ್ ಈಗ ಹೇಗಿದ್ದಾರೆ ನೋಡೋಣ?…

    ರಿಚಾ ಪಲ್ಲೋಡಾ.. ತೆಲುಗು ಸಿನಿರಸಿಕರ ಪಾಲಿನ ನೆಚ್ಚಿನ ಮಧು. ನುವ್ವೇ ಕಾವಾಲಿಯ ಮೂಲಕ ಆ ಕಾಲಕ್ಕೆ ಆಂಧ್ರದ ಹೃದಯ ಗೆದ್ದವರು ಇವರು. ಇನ್ನೂ ಇದೇ ರಿಚಾ ಬಚ್ಚಿಕೋ ನಿನ್ನಲ್ಲಿ.. ನಿನ್ನ ಎದೆ ಗೂಡಲ್ಲಿ.. ಎಂದು ಕನ್ನಡದಲ್ಲಿ ಹಾಡು ಹಾಡಿ ಕುಣಿದಾಗ ಕನ್ನಡಿಗರು ಚಪ್ಪಾಳೆ ತಟ್ಟಿ ಸ್ವಾಗತ ಕೋರಿದರು. ಚಪ್ಪಾಳೆ, ಜೂಟಾಟ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಕನ್ನಡಿಗರ ಹೃದಯವನ್ನು ಗೆದ್ದಿದ್ದರು.

    'ಚಪ್ಪಾಳೆ' ಸಿನಿಮಾ ನಟಿ ರಿಚಾ ಪಲ್ಲೋಡಾ ನೆನಪಿದೆಯಾ? 'ಎನ್​ ಇವಾಗ ..'ಎಂದು ಸ್ಯಾಂಡಲ್​ವುಡ್​ಗೆ ಎಂಟ್ರಿಯಾದ ಈಕೆ ಎಲ್ಲಿದ್ದಾರೆ? ಹೇಗಿದ್ದಾರೆ?

    ರಾತ್ರೋರಾತ್ರಿ ಸ್ಟಾರ್​ ಆಗಿ ಮಿಂಚಿದ್ದವರಲ್ಲಿ ನಟಿ ರಿಚಾ ಪಲ್ಲೋಡ್ ಕೂಡಾ ಒಬ್ಬರಾಗಿದ್ದಾರೆ. ಆದರೆ ಕೆಲವು ಈ ಸ್ಟಾರ್​ ಪಟ್ಟವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಅಷ್ಟೇ ವೇಗವಾಗಿ ಮಸುಕಾಗುತ್ತಾರೆ. ಕೆಲವರಿಗೆ ಸೌಂದರ್ಯ ಮತ್ತು ಪ್ರತಿಭೆ ಇದ್ದರೂ ಸರಿಯಾದ ಮಾರ್ಗದರ್ಶನ ಅಥವಾ ಸರಿಯಾದ ಕರಿಯರ್ ಪ್ಲಾನಿಂಗ್ ಇಲ್ಲದ ಕಾರಣ ಕಣ್ಮರೆಯಾಗುತ್ತಾರೆ. ಅಂತಹ ನಾಯಕಿಯರ ಸಾಲಿನಲ್ಲಿ ರಿಚಾ ಪಲ್ಲೋಡ್ ಕೂಡಾ ಒಬ್ಬರಾಗಿದ್ದಾರೆ.

    'ಚಪ್ಪಾಳೆ' ಸಿನಿಮಾ ನಟಿ ರಿಚಾ ಪಲ್ಲೋಡಾ ನೆನಪಿದೆಯಾ? 'ಎನ್​ ಇವಾಗ ..'ಎಂದು ಸ್ಯಾಂಡಲ್​ವುಡ್​ಗೆ ಎಂಟ್ರಿಯಾದ ಈಕೆ ಎಲ್ಲಿದ್ದಾರೆ? ಹೇಗಿದ್ದಾರೆ?

    ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಈ ಚೆಲುವೆ ಬಾಲ ಕಲಾವಿದೆಯಾಗಿ ವೃತ್ತಿ ಜೀವನ ಆರಂಭಿಸಿದರು. ಆ ನಂತರ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮಾಡಿದರು.

    View this post on Instagram

    A post shared by Richa Pallod (@richapallod)

    ಆದರೆ ಹಿಟ್‌ಗಳ ಕೊರತೆಯಿಂದ ರಿಚಾ 2011 ರಲ್ಲಿ ಹಿಮಾಂಶು ಬಜಾಜ್ ಅವರನ್ನು ವಿವಾಹವಾದರು. ಅವರಿಗೆ ಒಬ್ಬ ಮಗನೂ ಜನಿಸಿದನು. ಅದಾದ ನಂತರ ಈ ಚೆಲುವೆ ನಿಧಾನವಾಗಿ ಇಂಡಸ್ಟ್ರಿಯಿಂದ ದೂರ ಸರಿದಿದ್ದರು. 2016ರಲ್ಲಿ ತೆರೆಕಂಡ ‘ಮಲುಪು’ ಸಿನಿಮಾದಲ್ಲಿ ರಿಚಾ ಕೊನೆಯದಾಗಿ ನಟಿಸಿದ್ದರು.

    'ಚಪ್ಪಾಳೆ' ಸಿನಿಮಾ ನಟಿ ರಿಚಾ ಪಲ್ಲೋಡಾ ನೆನಪಿದೆಯಾ? 'ಎನ್​ ಇವಾಗ ..'ಎಂದು ಸ್ಯಾಂಡಲ್​ವುಡ್​ಗೆ ಎಂಟ್ರಿಯಾದ ಈಕೆ ಎಲ್ಲಿದ್ದಾರೆ? ಹೇಗಿದ್ದಾರೆ?

    ಆ ನಂತರ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ 2020 ರಲ್ಲಿ, ರಿಚಾ ‘ಯುಆರ್ ಹಾನರ್’ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಈಗ ಅವಳು ತನ್ನ ಕುಟುಂಬದೊಂದಿಗೆ ಸಂತೋಷವಾಗಿದ್ದಾಳೆ. ಆದರೆ ಈಗ ಈಕೆಯ ಲುಕ್ ನೋಡಿ ಅಭಿಮಾನಿಗಳು ನಿಮಗೆ ಬೇಕಾದ ನಾಯಕಿ ಇವಳೇ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

    View this post on Instagram

    A post shared by Richa Pallod (@richapallod)

    ರಿಚಾ ಸದ್ಯಕ್ಕೆ ಮನೆ.. ಗಂಡ.. ಮಗ.. ಸಂಸಾರ ಎಂದು ತಮ್ಮ ಬದುಕಿನಲ್ಲಿ ನೆಮ್ಮದಿಯಾಗಿದ್ದಾರೆ. ಬಣ್ಣದ ಮೇಲಿನ ವ್ಯಾಮೋಹ ಇನ್ನೂ ಹಾಗೇ ಇರುವುದಕ್ಕೆ ರೀಲ್ಸ್ ಮಾಡುವ ಹವ್ಯಾಸವನ್ನ ಬೆಳೆಸಿಕೊಂಡಿದ್ದಾರೆ. ರಿಚಾಗೆ ಈಗ 43ರ ಪ್ರಾಯ. ಸದ್ಯಕ್ಕೆ ರಿಚಾ ಇನ್​ಸ್ಟಾಗ್ರಾಮ್​​ನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ತಮ್ಮ ದಿನನಿತ್ಯದ ದಿನಚರಿಯನ್ನ ಅಪ್ ಡೇಟ್ ಮಾಡ್ತಿರ್ತಾರೆ.

    ‘ನನ್ನ ಬಳಿ ಊಟಕ್ಕೆ ಹಣವಿಲ್ಲ’ 500 ರೂ. ಇದ್ರೆ ಕೊಡಿ ಎಂದು ಬೇಡುತ್ತಿರುವ ನಟಿ; ಹಣ ಕೊಟ್ಟರೆ ಸಿಗಲಿಗೆ ವಿಶೇಷ ಆಫರ್

    ಬೇಡಾ ಅಂದ್ರು ಬಿಡಲಿಲ್ಲ..ನಾಲಿಗೆಯಿಂದ ನನ್ನ ಮುಖ ನೆಕ್ಕಿದ ನಂತ್ರ 10 ಸಲ ತೊಳೆದುಕೊಂಡೆ ಎಂದ ‘ಮೊನಾಲಿಸಾ’ ನಟಿ ಸದಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts