‘ನನ್ನ ಬಳಿ ಊಟಕ್ಕೆ ಹಣವಿಲ್ಲ’ 500 ರೂ. ಇದ್ರೆ ಕೊಡಿ ಎಂದು ಬೇಡುತ್ತಿರುವ ನಟಿ; ಹಣ ಕೊಟ್ಟರೆ ಸಿಗಲಿಗೆ ವಿಶೇಷ ಆಫರ್

ಮುಂಬೈ: ಬಾಲಿವುಡ್‌ನಲ್ಲಿ ಡ್ರಾಮಾ ಕ್ವೀನ್ ಎಂದೇ ಫೇಮಸ್ ಆಗಿರುವ ನಟಿ ರಾಖಿ ಸಾವಂತ್ ಸುದ್ದಿಯಲ್ಲಿರಲು ಸಿಕ್ಕಿರುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ದಿನಕ್ಕೊಂದು ಹೊಸ ವಿವಾದದೊಂದಿಗೆ ಜನರ ಮಧ್ಯೆ ಬರುತ್ತಾಳೆ. ಇದೇ ಕಾರಣಕ್ಕೆ ಆಕೆಯನ್ನು ವಿವಾದದ ರಾಣಿ ಎಂದೂ ಕರೆಯುತ್ತಾರೆ. ಆದಿಲ್ ದುರಾನಿಯಿಂದ ವಿಚ್ಛೇದನದ ವಿವಾದ ಇನ್ನೂ ಮುಗಿದಿಲ್ಲ, ಈಗ ಅವರು ತಮ್ಮ ಮಾಜಿ ಪತಿ ರಿತೇಶ್ ಸಿಂಗ್  ಜತೆ ಮತ್ತೆ ಕಾಣಿಸಿಕೊಂಡಿದ್ದಳು.  ಈ ಕಾರಣಕ್ಕೆ ರಾಖಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ರಾಖಿ ಸಾವಂತ್ ತನ್ನ ಬಳಿ … Continue reading ‘ನನ್ನ ಬಳಿ ಊಟಕ್ಕೆ ಹಣವಿಲ್ಲ’ 500 ರೂ. ಇದ್ರೆ ಕೊಡಿ ಎಂದು ಬೇಡುತ್ತಿರುವ ನಟಿ; ಹಣ ಕೊಟ್ಟರೆ ಸಿಗಲಿಗೆ ವಿಶೇಷ ಆಫರ್