More

    ಎಂಎಸ್​ಡಬ್ಲು ಆದವರಿಗೆ ಬಿಇಎಲ್​ ನಲ್ಲಿ ಅವಕಾಶ

    ಹೈದರಾಬಾದ್: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​​ನಲ್ಲಿ ಇಂಜಿನಿಯರ್ / ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಟ್ರೇನಿ ಇಂಜಿನಿಯರ್1- ಎಲೆಕ್ಟ್ರಾನಿಕ್ಸ್-16, ಮೆಕಾನಿಕಲ್-11, ಕಂಪ್ಯೂಟರ್ ಸೈನ್ಸ್ -6, ಟ್ರೇನಿ ಆಫೀಸರ್1- ಫೈನಾನ್ಸ್- 2 ಹುದ್ದೆಗಳಿವೆ. ಈ ಎಲ್ಲ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 25 ವರ್ಷ ಹಾಗೂ 1 ವರ್ಷ ಕಾರ್ಯಾನುಭವ ಹೊಂದಿರಬೇಕು.

    ಇದನ್ನೂ ಓದಿ:  ಕರೊನಾ ಮರು ಸೋಂಕು; ತಿಂಗಳ ಬಳಿಕ ಮತ್ತೆ ಕೋವಿಡ್​; ಬೆಂಗಳೂರಿನಲ್ಲಿ ಪತ್ತೆಯಾಯ್ತು ಮೊದಲ ಪ್ರಕರಣ…!

    ಪ್ರೊಜೆಕ್ಟ್ ಇಂಜಿನಿಯರ್1- ಎಲೆಕ್ಟ್ರಾನಿಕ್ಸ್-22, ಮೆಕಾನಿಕಲ್ -5, ಕಂಪ್ಯೂಟರ್ ಸೈನ್ಸ್-1, ಪ್ರೊಜೆಕ್ಟ್ ಆಫೀಸರ್1- ಹ್ಯೂಮನ್ ರಿಸೋರ್ಸ್- 1 ಹುದ್ದೆಗಳಿವೆ.
    ಗರಿಷ್ಠ ವಯೋಮಿತಿ 28 ವರ್ಷ ಹಾಗೂ 2 ವರ್ಷ ಕಾರ್ಯಾನುಭವ ಹೊಂದಿರಬೇಕು. ಅರ್ಹರಿಗೆ ಸೂಕ್ತ ವಯೋ ಸಡಿಲಿಕೆ ಇದೆ.

    ಇದನ್ನೂ ಓದಿ:  ಪ್ರೀತಿಯ ಅಮ್ಮನ ಕಣ್ಣುಗಳನ್ನು ದಾನ ಮಾಡಿದ ಸಚಿವ ಡಾ. ಹರ್ಷವರ್ಧನ್

    ಆಯಾ ವಿಭಾಗದಲ್ಲಿ ಬಿಇ, ಬಿಟೆಕ್, ಬಿಎಸ್ಸಿ ಇಂಜಿನಿಯರಿಂಗ್, ಎಂಬಿಎ, ಎಂಎಸ್​ಡಬ್ಲು, ಎಂಎಚ್​ಆರ್​ಎಂ ಪದವಿ ಪೂರೈಸಿರಬೇಕು. ಸೆಪ್ಟೆಂಬರ್ 22 ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು https://bel-india.in ವೆಬ್​ಸೈಟ್ ಸಂಪರ್ಕಿಸಬಹುದು.

    ಕೇವಲ ಇಬ್ಬರು ಪರೀಕ್ಷಾರ್ಥಿಗಳಿಗಾಗಿ ಸಂಚರಿಸಿದ 248 ಪ್ರಯಾಣಿಕರ ಸಾಮರ್ಥ್ಯದ ಕಲ್ಕಾ- ಶಿಮ್ಲಾ ರೈಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts