More

    ಮಾಜಿ ಪತ್ನಿ ಜೊತೆಗೆ ಹೃತಿಕ್ ರೋಷನ್​ ಕೂಡ ಕರೊನಾ ಪಾಸಿಟಿವ್

    ಮುಂಬೈ: ಕೆಲವು ದಿನಗಳ ಹಿಂದೆ, ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸ್ಸಾನೆ ಖಾನ್ ಕರೊನಾ ಪಾಸಿಟಿವ್ ಆಗಿದ್ದರು. ಆದರೆ, ಇದೀಗ ನಟ ಹೃತಿಕ್ ಕೂಡ ಕರೊನಾಗೆ ಪಾಸಿಟಿವ್ ಎಂಬ ಮಾಹಿತಿ ಹೊರಬಿದ್ದಿದೆ. ಇದರಿಂದ, ನಟ ಹೃತಿಕ್ ರೋಷನ್ ಅವರ ಇಡೀ ಕುಟುಂಬ ಕ್ವಾರಂಟೈನ್ ಆಗಿದ್ದು, ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಹೃತಿಕ್ ರೋಷನ್ ಮತ್ತು ಮಾಜಿ ಪತ್ನಿ ಸುಸ್ಸಾನೆ ಖಾನ್ ಅವರು ಇನ್ನು ಹೋಮ್ ಐಸೋಲೆಷನ್​ನಲ್ಲಿದ್ದಾರಂತೆ. ಸದ್ಯ, ನಟ ಬೇಗ ಚೇತರಿಸಿಕೊಳ್ಳಲಿ ಎಂಬುದು ಅಭಿಮಾನಿಗಳ ಆಸೆಯಾಗಿದೆ

    2022 ಪೂಜಾ ಹೆಗ್ಡೆ ವರ್ಷವಂತೆ… ಯಾಕೆ ಗೊತ್ತಾ?

    ಜಗನ್ ಮನಸ್ಸು ಗೆದ್ದ ಚಿರಂಜೀವಿ! ಹೊಸ ಟಿಕೆಟ್ ಬೆಲೆ ಕಾಯ್ದೆ ರದ್ದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts