More

    ನಟಿ ಕತ್ರೀನಾ ಕೈಫ್ ಒಂದು ತಿಂಗಳ ಸಂಪಾದನೆ ಎಷ್ಟು?

    ಮುಂಬೈ: ಬಾಲಿವುಡ್‌ನ ಖ್ಯಾತ ನಟಿ ಕತ್ರಿನಾ ಕೈಫ್ ತಮ್ಮ ಅದ್ಬುತ ನಟನೆಯಿಂದ ಬಾಲಿವುಡ್​​ನಲ್ಲಿ ವಿಶೇಷವಾದ ಛಾಪು ಮೂಡಿಸಿದ್ದಾರೆ. ಕತ್ರಿನಾಗೆ ಈಗ ನಲವತ್ತು ವರ್ಷ ತುಂಬಿದ್ದು, ಕೆಲವು ದಿನಗಳ ಹಿಂದೆಯಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. 16 ಜುಲೈ, 1983 ರಂದು ಹಾಂಗ್ ಕಾಂಗ್‌ನಲ್ಲಿ ಜನಿಸಿದ ಕತ್ರಿನಾ ಕೈಫ್ ತನ್ನ 14 ನೇ ವಯಸ್ಸಿನಲ್ಲಿ ಮಾಡೆಲಿಂಗ್‌ನೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು.
    ಅಂದಹಾಗೆ ಬೂಮ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಕತ್ರಿನಾ ಅವರ ಒಟ್ಟು ಆಸ್ತಿಯ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ. ಹೌದು, ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರ ಪತ್ನಿಯಾದ ಕತ್ರಿನಾ ಕೈಫ್ ಅವರ ನಿವ್ವಳ ಮೌಲ್ಯ 30 ಮಿಲಿಯನ್ ಡಾಲರ್ ಅಂದರೆ 235 ಕೋಟಿ ರೂ.
    ಕತ್ರಿನಾ ಕೈಫ್ ಅವರ ತಿಂಗಳ ಆದಾಯ ಮತ್ತು ಸಂಭಾವನೆ 3 ಕೋಟಿ ರೂ.ಗೂ ಹೆಚ್ಚು. ಆಕೆ ಆಡಿ ಕ್ಯೂ3, ಆಡಿ ಕ್ಯೂ7 ಮತ್ತು ಮರ್ಸಿಡಿಸ್ ಎಂಎಲ್350 ಕಾರುಗಳನ್ನು ಹೊಂದಿದ್ದಾರೆ. ಕತ್ರೀನಾ ಬಾಂದ್ರಾದಲ್ಲಿ 3 ಬಿಎಚ್‌ಕೆ ಅಪಾರ್ಟ್‌ಮೆಂಟ್ ಹೊಂದಿದ್ದು, ಇದರ ಬೆಲೆ 8.20 ಕೋಟಿ ರೂ . ಲೋಖಂಡವಾಲಾದಲ್ಲಿ ಆಕೆಗೆ 17 ಕೋಟಿ ಮೌಲ್ಯದ ಆಸ್ತಿ ಇದೆ.
    #ಏಜೆನ್ಸೀಸ್

    ಒಮ್ಮೆ ಈ ರೀತಿ ಪಪ್ಪಾಯಿ ಹಣ್ಣಿನ ಜ್ಯೂಸ್ ಮಾಡಿ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts