ಒಮ್ಮೆ ಈ ರೀತಿ ಪಪ್ಪಾಯಿ ಹಣ್ಣಿನ ಜ್ಯೂಸ್ ಮಾಡಿ ನೋಡಿ!

ಬೆಂಗಳೂರು: ಇನ್ನೇನು ಶ್ರಾವಣ ಮಾಸ ಆರಂಭವಾಗುವ ಸಮಯ. ಈ ಸಮಯದಲ್ಲಿ ಕೆಲವರು ಉಪವಾಸ ಮಾಡುತ್ತಾರೆ. ಆದರೆ ಉಪವಾಸದ ಸಮಯದಲ್ಲಿ ಹಣ್ಣುಗಳನ್ನು ತಿನ್ನಲು ನಿಮಗೆ ಅವಕಾಶ ಇರುತ್ತದೆ. ಅಂತಹ ಸಮಯದಲ್ಲಿ ನೀವು ಪಪ್ಪಾಯಿ ಹಣ್ಣಿನ ಜ್ಯೂಸ್ ಕುಡಿಯಬಹುದು. ಹಾಗಾದರೆ ಸುಲಭವಾಗಿ ಪಪ್ಪಾಯಿ ಜ್ಯೂಸ್ ಮಾಡುವುದು ಹೇಗೆಂದು ತಿಳಿಯೋಣ…. ಬೇಕಾಗುವ ಪದಾರ್ಥಗಳು ಪಪ್ಪಾಯಿ ಹಾಲು ಸಕ್ಕರೆ ಏಲಕ್ಕಿ ಪುಡಿ ಮಾಡುವ ವಿಧಾನ ಪಪ್ಪಾಯಿ ಜ್ಯೂಸ್ ಮಾಡಲು ಜ್ಯೂಸ್ ಜಾರ್ ತೆಗೆದುಕೊಳ್ಳಿ. ನಂತರ ಪಪ್ಪಾಯಿಯ ಸಿಪ್ಪೆ ತೆಗೆದು ಅದರಲ್ಲಿ ಹಾಕಬೇಕು. ಇದಾದ … Continue reading ಒಮ್ಮೆ ಈ ರೀತಿ ಪಪ್ಪಾಯಿ ಹಣ್ಣಿನ ಜ್ಯೂಸ್ ಮಾಡಿ ನೋಡಿ!