More

    ಹತ್ತು ದಿನಗಳ ಒಳಗೆ ಏನಂತ ಹೇಳಿ; ಟ್ವಿಟರ್​ಗೆ ರಾಷ್ಟ್ರೀಯ ಮಹಿಳಾ ಆಯೋಗದ ತಾಕೀತು

    ನವದೆಹಲಿ: ಕೇಂದ್ರ ಸರ್ಕಾರದ ಜತೆ ಸಂಘರ್ಷವನ್ನು ಹೊಂದಿರುವ ಸೋಷಿಯಲ್ ಮೀಡಿಯಾ ದಿಗ್ಗಜ ಸಂಸ್ಥೆಗಳಲ್ಲಿ ಒಂದಾಗಿರುವ ಟ್ವಿಟರ್​ಗೆ ಕಳೆದ ಕೆಲವು ದಿನಗಳಿಂದ ನಾನಾ ರೀತಿಯಲ್ಲಿ ಹಿನ್ನಡೆಯಾಗುತ್ತಿದ್ದು, ಭಾರತದ ಕಾನೂನು ಪಾಲಿಸದ ಟ್ವಿಟರ್​ ವಿರುದ್ಧ ಕಾನೂನಿನ ಕುಣಿಕೆಗಳು ಬಿಗಿಯಾಗುತ್ತಲೇ ಇವೆ.

    ಮೊನ್ನೆಮೊನ್ನೆಯಷ್ಟೇ ವಿಶ್ವದ ಭೂಪಟವನ್ನು ಪ್ರಕಟಿಸಿ, ಅದರಲ್ಲಿ ಜಮ್ಮು-ಕಾಶ್ಮೀರ, ಲಡಾಖ್​ಗಳಿರದ ಭಾರತದ ನಕಾಶೆಯನ್ನು ತೋರಿ ಎಡವಟ್ಟು ಮಾಡಿಕೊಂಡಿದ್ದ ಟ್ವಿಟರ್​ಗೆ, ಆ ಹಿನ್ನೆಲೆಯಲ್ಲಿ ಕೇಸು ಎದುರಿಸುವಂತಾಗಿದೆ.

    ಬಳಿಕ ಶಿಶುಕಾಮದ ಕುರಿತ ಪೋಸ್ಟ್​ಗಳು ಟ್ವಿಟರ್​ನಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಕಿಡಿಕಾಡಿರುವ ರಾಷ್ಟ್ರೀಯ ಮಹಿಳಾ ಆಯೋಗ ಅಂಥ ಎಲ್ಲ ಪೋಸ್ಟ್​ಗಳನ್ನು ವಾರದೊಳಗೆ ತೆಗೆದುಹಾಕುವಂತೆ ಸೂಚಿಸಿದೆ. ಮಾತ್ರವಲ್ಲ ಈ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಹತ್ತು ದಿನಗಳೊಳಗೆ ತಿಳಿಸಬೇಕು ಎಂದು ಟ್ವಿಟರ್​ಗೆ ಮಹಿಳಾ ಆಯೋಗ ತಾಕೀತು ಮಾಡಿದೆ.

    ನಮ್ಮ ಕ್ಯಾಪ್ಟನ್​ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ; ಹೀಗಂದಿದ್ಯಾರು?

    ನೀವು ಡುಮ್ಮಗಿದ್ದೀರಾ?; ಹಾಗಿದ್ದರೆ ಇದನ್ನು ಬಾಯಲ್ಲಿಟ್ಟುಕೊಂಡರೆ ಸಾಕು, ಸಣ್ಣಗಾಗುತ್ತೀರಿ..!

    ಈ ಕರೊನಾ ಸಂಕಷ್ಟದಲ್ಲೂ 70 ಲಕ್ಷ ರೂ. ಲಾಟರಿ ಹೊಡೆದರೆ ಹೇಗಿರುತ್ತೆ!?; ಬಂಪರ್ ಪ್ರೈಜ್​ ಮಾಹಿತಿ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts