ನೀವು ಡುಮ್ಮಗಿದ್ದೀರಾ?; ಹಾಗಿದ್ದರೆ ಇದನ್ನು ಬಾಯಲ್ಲಿಟ್ಟುಕೊಂಡರೆ ಸಾಕು, ಸಣ್ಣಗಾಗುತ್ತೀರಿ..!

ನವದೆಹಲಿ: ದಪ್ಪ ಇರುವವರು ಥಿನ್ ಆಗಬೇಕು ಎಂದರೆ ಏನು ಮಾಡಬೇಕು ಎಂದುಕೇಳಿದರೆ ಕೆಲವರು ತಮಾಷೆಯಾಗಿ ಹೀಗೆ ಹೇಳುವುದು ಸಹಜ. ಅದೇನೆಂದರೆ, ‘ಥಿನ್ ಆಗಬೇಕು ಎಂದರೆ ಜಾಸ್ತಿ ತಿನ್​ಬಾರ್ದು..’. ಹೌದು.. ತಮಾಷೆಯಾದರೂ ಬಹುಶಃ ಇದೇ ಮಾದರಿಯಲ್ಲಿ ಈ ಉಪಕರಣವನ್ನು ಕಂಡು ಹಿಡಿದಿರಬಹುದು ಅನಿಸುತ್ತದೆ. ದೇಹತೂಕ ಇಳಿಸಲು ಇದು ಜಗತ್ತಿನ ಮೊದಲ ಸರಳ ಉಪಕರಣ ಎನ್ನಲಾಗುತ್ತಿದ್ದು, ಇದನ್ನು ಬಾಯಿಯಲ್ಲಿ ಇಟ್ಟುಕೊಂಡರೆ ಸಾಕು, ಅಂಥವರು ಕೆಲವೇ ದಿನಗಳಲ್ಲಿ ದೇಹದ ತೂಕವನ್ನು ಗಣನೀಯವಾಗಿ ಕಳೆದುಕೊಳ್ಳುತ್ತಾರಂತೆ. ಟಾರ್ಚರ್ ಡಿವೈಸ್ ಎಂದೂ ಜನರಿಂದ ಟೀಕೆಗೆ ಒಳಗಾಗಿರುವ … Continue reading ನೀವು ಡುಮ್ಮಗಿದ್ದೀರಾ?; ಹಾಗಿದ್ದರೆ ಇದನ್ನು ಬಾಯಲ್ಲಿಟ್ಟುಕೊಂಡರೆ ಸಾಕು, ಸಣ್ಣಗಾಗುತ್ತೀರಿ..!