More

    ಹೋಟೆಲ್​ ಬಾಗಿಲು ತೆರೆಯಲ್ಲವೆಂದು ಅದರ ಬೋರ್ಡ್​ ಮೇಲೇ ಬೆಳೆಯಿತು ಕುಂಬಳಕಾಯಿ!

    ಉಡುಪಿ: ಕಳೆದ ಒಂದು ತಿಂಗಳಿನಿಂದ ಮುಚ್ಚಿರುವ ಹೋಟೆಲ್ ದ್ವಾರದಲ್ಲಿ ಕುಂಬಳಕಾಯಿ ಬಳ್ಳಿ ಸೊಂಪಾಗಿ ಬೆಳೆದಿದ್ದು, ನಾಮಫಲಕದಲ್ಲಿ ಗೋಚರಿಸಿರುವ ಲಾಕ್‌ಡೌನ್ ಕುಂಬಳಕಾಯಿ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
    ಉಡುಪಿ ರಥಬೀದಿಯಲ್ಲಿರುವ ಮಿತ್ರಸಮಾಜ ಹೋಟೆಲ್ ನಾಮಫಲಕದ ಸುತ್ತ ಆವರಿಸಿಕೊಂಡ ಬಳ್ಳಿಯಲ್ಲಿ ಕುಂಬಳಕಾಯಿ ಮೂಡಿ ಬಂದಿದೆ.

    ಕರೊನಾ ಲಾಕ್‌ಡೌನ್ ಕಾರಣದಿಂದ ಕಳೆದ ಅನೇಕ ದಿನಗಳಿಂದ ಹೋಟೆಲ್, ಅಂಗಡಿಗಳ ವ್ಯಾಪಾರ, ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಇದಲ್ಲದೆ ತೌಕ್ತೆ, ಯಾಸ್ ಚಂಡಮಾರುತದಿಂದಾಗಿ ಕರಾವಳಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಮುಂಗಾರು ಪೂರ್ವ ಹಂಗಾಮಿನಲ್ಲಿ ಕುಂಬಳಕಾಯಿ ಬಳ್ಳಿ ಸೊಂಪಾಗಿ ಬೆಳೆದು ಹತ್ತಾರು ಹೂವು, ಕಾಯಿ ಬಿಟ್ಟು ಗಮನಸೆಳೆಯುತ್ತಿದೆ.

    14ರ ಬಾಲಕನೊಂದಿಗೆ ಆಂಟಿಗೆ ಲವ್​! ಮಗನ ವಯಸ್ಸಿನವನೊಂದಿಗೆ ಓಡಿಹೋದಳು ಎರಡು ಮಕ್ಕಳ ತಾಯಿ!

    ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts