14ರ ಬಾಲಕನೊಂದಿಗೆ ಆಂಟಿಗೆ ಲವ್​! ಮಗನ ವಯಸ್ಸಿನವನೊಂದಿಗೆ ಓಡಿಹೋದಳು ಎರಡು ಮಕ್ಕಳ ತಾಯಿ!

ರಾಯ್ಪುರ: ಮದುವೆಯಾಗಿ ಎರಡು ಮುದ್ದಾದ ಮಕ್ಕಳಿರುವ ಮಹಿಳೆ 14 ವರ್ಷದ ಬಾಲಕನನ್ನೇ ಪ್ರೀತಿಸಿ ಆತನೊಂದಿಗೆ ಓಡಿ ಹೋಗಿರುವ ವಿಚಿತ್ರ ಘಟನೆ ಛತ್ತೀಸಗಢದ ಕೋರಬಾದದಲ್ಲಿ ನಡೆದಿದೆ. ಇದೀಗ ಇಬ್ಬರೂ ಸಿಕ್ಕಿಬಿದ್ದಿದ್ದು, ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಗಂಡ ಸರ್ಕಾರಿ ನೌಕರ. ಯಾವುದಕ್ಕೂ ಕೊರತೆಯಿಲ್ಲ ಎನ್ನುವಂತಹ ಕುಟುಂಬವದು. ಆದರೆ ಆ ಮಹಿಳೆಗೆ ಅದೇನಾಗಿತ್ತೋ ಏನೋ, 14 ವರ್ಷದ ಬಾಲಕನಿಗೇ ಪ್ರೇಮದ ಬಲೆ ಬೀಸಿದ್ದಳು. ಆತನೊಂದಿಗೇ ಬದುಕಬೇಕೆಂದು ಗಂಟು ಮೂಟೆ ಕಟ್ಟಿಕೊಂಡು ಆತನನ್ನು ಕರೆದುಕೊಂಡು ಓಡಿ ಹೋಗಿದ್ದಳು. ಈ ವಿಚಾರವಾಗಿ ಎರಡೂ … Continue reading 14ರ ಬಾಲಕನೊಂದಿಗೆ ಆಂಟಿಗೆ ಲವ್​! ಮಗನ ವಯಸ್ಸಿನವನೊಂದಿಗೆ ಓಡಿಹೋದಳು ಎರಡು ಮಕ್ಕಳ ತಾಯಿ!