More

    ನಿಮ್ಹಾನ್ಸ್​​ನಲ್ಲಿ ಯೋಗ ಚಿಕಿತ್ಸಕರಾಗಲು ಅರ್ಹತಾ ಮಾನದಂಡಗಳಿವು….

    ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ಯೋಗ ಚಿಕಿತ್ಸಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಬಿಎಸ್ಸಿ ಯೋಗ / ಪಿಜಿ ಡಿಪ್ಲೊಮಾ ಯೋಗ/ ಎಂಎಸ್ಸಿ ಯೋಗ / ಬಿಎನ್​​ವೈಎಸ್ ಶಿಕ್ಷಣ ಪೂರೈಸಿರಬೇಕು. ಗರಿಷ್ಠ ವಯೋಮಿತಿ 35 ವರ್ಷ ನಿಗದಿಪಡಿಸಲಾಗಿದೆ.  ಸಂಚಿತ ವೇತನ 29,607/- ರೂ. ಇರುತ್ತದೆ. ಹುದ್ದೆಯ ಅವಧಿ 10 ತಿಂಗಳು ಇರುತ್ತದೆ.

    ಇದನ್ನೂ ಓದಿ:  ಕಾಮೆಡ್​ಕೆ ಯುಜಿಇಟಿ ಕೀ ಉತ್ತರ ಆಗಸ್ಟ್ 23 ರಂದು ಪ್ರಕಟ

    ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ, ರೆಸ್ಯೂಮ್​​ ಜತೆಗೆ ಜನ್ಮ ದಿನಾಂಕ ದೃಢಪಡಿಸುವ ಪ್ರಮಾಣಪತ್ರವನ್ನು [email protected] ಈ ವಿಳಾಸಕ್ಕೆ ಆಗಸ್ಟ್ 25 ರೊಳಗಾಗಿ ಇ-ಮೇಲ್ ಮಾಡಬೇಕು.  ಕಡ್ಡಾಯವಾಗಿ ಅಧಿಸೂಚನೆ ನಂಖ್ಯೆ, ದಿನಾಂಕ, ಐಡಿ, ಸಂಪರ್ಕ ಸಂಖ್ಯೆ, ವಿಳಾಸವನ್ನು ಬರೆದಿರಬೇಕು. ತಪ್ಪಿದಲ್ಲಿ ಅಂಥ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

    ವರ ಪಾಸಿಟಿವ್‌, ವಧು ನೆಗೆಟಿವ್‌: ಹಾಸಿಗೆ ಮೇಲೆಯೇ ನಡೆಯಿತು ಹೃದಯಸ್ಪರ್ಶಿ ಮದುವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts